ಮೂಲಸೌಕರ್ಯ | ಬಿಲ್ಡರ್, ಭೂಮಾಲೀಕರ ಹೊಣೆ: ಕೆ-ರೇರಾ ಆದೇಶ
Real Estate Accountability: ಬೆಂಗಳೂರು: ನಗರದ ವಸತಿ ಯೋಜನೆಗಳಲ್ಲಿ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವುದು ಬಿಲ್ಡರ್‌ಗಳು ಮತ್ತು ಭೂಮಾಲೀಕರ ಜಂಟಿ ಹೊಣೆಗಾರಿಕೆಯಾಗಿದ್ದು, ಈ ಯೋಜನೆಯಲ್ಲಿ ಡೆವಲಪರ್‌ಗಳು ವಿಫಲವಾದರೆ, ಭೂಮಾಲೀಕರು ಸಹ ಜವಾಬ್ದಾರರು ಕೆ-ರೇರಾ ಆದೇಶ.Last Updated 15 ಆಗಸ್ಟ್ 2025, 17:42 IST