KPCL ನೇಮಕಾತಿ: ಡಿಸೆಂಬರ್ 27, 28ರಂದು ಮರು ಪರೀಕ್ಷೆ
Karnataka Power Exam: ಕರ್ನಾಟಕ ವಿದ್ಯುತ್ ನಿಗಮದ 622 ಹುದ್ದೆಗಳ ನೇಮಕಾತಿಗೆ ಡಿಸೆಂಬರ್ 27 ಮತ್ತು 28ರಂದು ಲಿಖಿತ ಮರು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.Last Updated 26 ಡಿಸೆಂಬರ್ 2025, 14:48 IST