ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Red Ball

ADVERTISEMENT

ಇದೇ 28ರಿಂದ ದೇಶೀಯ ಕ್ರಿಕೆಟ್‌ನಲ್ಲಿ ವನಿತೆಯರಿಗೆ ರೆಡ್‌ಬಾಲ್‌ ಟೂರ್ನಿ

ದೇಶೀಯ ಕ್ರಿಕೆಟ್‌ನಲ್ಲಿ ವನಿತೆಯರಿಗೆ ಮತ್ತೆ ರೆಡ್‌ ಬಾಲ್‌ (ದೀರ್ಘಾವಧಿ) ಟೂರ್ನಿಯನ್ನು ನಡೆಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ. ಇದೇ 28ರಿಂದ ಪುಣೆಯಲ್ಲಿ ‘ಸೀನಿಯರ್ ಇಂಟರ್ ಜೋನಲ್ ಮಲ್ಟಿ ಡೇ ಟ್ರೋಫಿ’ಯನ್ನು ಆಯೋಜಿಸಲಾಗಿದೆ.
Last Updated 1 ಮಾರ್ಚ್ 2024, 16:13 IST
ಇದೇ 28ರಿಂದ ದೇಶೀಯ ಕ್ರಿಕೆಟ್‌ನಲ್ಲಿ 
ವನಿತೆಯರಿಗೆ ರೆಡ್‌ಬಾಲ್‌ ಟೂರ್ನಿ

ದುಲೀಪ್‌ ಟ್ರೋಫಿ ಟೂರ್ನಿ: ಮರಳಿ ಉರುಳಲಿದೆ ಕೆಂಪು ಚೆಂಡು

ಹೊನಲು ಬೆಳಕಿನಲ್ಲಿ ಆಯೋಜಿಸಲಾಗುತ್ತಿದ್ದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯು ಮತ್ತೆ ಹಳೆಯ ದಾರಿಗೆ ಮರಳಲಿದೆ. ಹಗಲು–ರಾತ್ರಿ ಪಂದ್ಯಗಳು ನಡೆಯುತ್ತಿದ್ದ ಏಕೈಕ ದೇಶಿ ಟೂರ್ನಿ ಇದಾಗಿತ್ತು. ಟಿವಿ ಪ್ರಸಾರ ಇರದ ಕಾರಣ ದುಲೀಪ್ ಟ್ರೋಫಿ ಪಂದ್ಯಗಳ ಆಯೋಜನೆಯನ್ನು ಹಗಲು ಹೊತ್ತಿನಲ್ಲಿಯೇ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದರಿಂದಾಗಿ ಮತ್ತೆ ಕೆಂಪು ಚೆರ್ರಿ ಚೆಂಡು ಪುಟಿಯಲಿದೆ. ಫೈನಲ್ ಪಂದ್ಯ ಮಾತ್ರ ಹೊನಲುಬೆಳಕಿನಲ್ಲಿ ನಡೆಯಲಿದೆ.
Last Updated 6 ಆಗಸ್ಟ್ 2019, 13:02 IST
ದುಲೀಪ್‌ ಟ್ರೋಫಿ ಟೂರ್ನಿ: ಮರಳಿ ಉರುಳಲಿದೆ ಕೆಂಪು ಚೆಂಡು
ADVERTISEMENT
ADVERTISEMENT
ADVERTISEMENT
ADVERTISEMENT