ಶುಕ್ರವಾರ, 14 ನವೆಂಬರ್ 2025
×
ADVERTISEMENT

Red Fort

ADVERTISEMENT

Delhi Blast: ಪುಲ್ವಾಮಾದ ಶಂಕಿತ ಆರೋಪಿ ಡಾ. ಉಮರ್ ನಬಿ ಮನೆ ಧ್ವಂಸ

Red Fort Blast: ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ಪ್ರಬಲ ಕಾರು ಸ್ಫೋಟದ ಶಂಕಿತ ಆರೋಪಿ ಡಾ. ಉಮರ್ ನಬಿ ಅವರ ಮನೆಯನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಧ್ವಂಸಗೊಳಿಸಿವೆ ಎಂದು ಅಧಿಕಾರಿಗಳು ಇಂದು (ಶುಕ್ರವಾರ) ತಿಳಿಸಿದ್ದಾರೆ.
Last Updated 14 ನವೆಂಬರ್ 2025, 2:32 IST
Delhi Blast: ಪುಲ್ವಾಮಾದ ಶಂಕಿತ ಆರೋಪಿ ಡಾ. ಉಮರ್ ನಬಿ ಮನೆ ಧ್ವಂಸ

ದೆಹಲಿ ಕಾರು ಸ್ಫೋಟ ಪ್ರಕರಣ: ಶ್ರೀನಗರ–ದೆಹಲಿ ಪ್ರಯಾಣದ ವಿಮಾನ ಟಿಕೆಟ್‌ ಪತ್ತೆ

ಸಹರಾನ್‌ಪುರದ ಡಾ.ಅದಿಲ್‌ ಅಹ್ಮದ್‌ ನಿವಾಸದಲ್ಲಿ ಸಿಕ್ಕ ದಾಖಲೆ
Last Updated 13 ನವೆಂಬರ್ 2025, 14:41 IST
ದೆಹಲಿ ಕಾರು ಸ್ಫೋಟ ಪ್ರಕರಣ: ಶ್ರೀನಗರ–ದೆಹಲಿ ಪ್ರಯಾಣದ ವಿಮಾನ ಟಿಕೆಟ್‌ ಪತ್ತೆ

ರೈಲು–ವಿಮಾನ ನಿಲ್ದಾಣಕ್ಕೆ ಮುಂಚಿತವಾಗಿ ತಲುಪಿ:ಪ್ರಯಾಣಿಕರಿಗೆ ದೆಹಲಿ ಪೊಲೀಸರ ಸಲಹೆ

ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಡ್ಡಾಯ ತಪಾಸಣೆಯ ವೇಳೆ ವಿಳಂಬವನ್ನು ತಪ್ಪಿಸುವ ಸಲುವಾಗಿ ಪ್ರಯಾಣಿಕರು ತಾವು ಪ್ರಯಾಣಿಸುವ ರೈಲು-ಮೆಟ್ರೊ ಮತ್ತು ವಿಮಾನಗಳು ಹೊರಡುವ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ನಿಲ್ದಾಣಗಳನ್ನು ತಲುಪುವಂತೆ ದೆಹಲಿ ಪೊಲೀಸರು ಸಲಹೆ ನೀಡಿದ್ದಾರೆ.
Last Updated 13 ನವೆಂಬರ್ 2025, 13:35 IST
ರೈಲು–ವಿಮಾನ ನಿಲ್ದಾಣಕ್ಕೆ ಮುಂಚಿತವಾಗಿ ತಲುಪಿ:ಪ್ರಯಾಣಿಕರಿಗೆ ದೆಹಲಿ ಪೊಲೀಸರ ಸಲಹೆ

Delhi Blast | ಫಲಾಹ್ ವಿ.ವಿ ಆವರಣದಲ್ಲಿ ಬ್ರೀಜಾ ಕಾರು ಪತ್ತೆ: ಪೊಲೀಸರಿಂದ ತನಿಖೆ

Delhi Blast Brezza Car: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣ ಸಂಬಂಧ ಶಂಕಿತರೊಂದಿಗೆ ನಂಟು ಹೊಂದಿದೆ ಎನ್ನಲಾದ ಮಾರುತಿ ‌ಬ್ರೀಜಾ ಕಾರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಪ್ರಕರಣದಲ್ಲಿ ಬಳಸಿರುವ 3ನೇ ಕಾರು ಎನ್ನಲಾಗಿದೆ.
Last Updated 13 ನವೆಂಬರ್ 2025, 11:20 IST
Delhi Blast | ಫಲಾಹ್ ವಿ.ವಿ ಆವರಣದಲ್ಲಿ ಬ್ರೀಜಾ ಕಾರು ಪತ್ತೆ: ಪೊಲೀಸರಿಂದ ತನಿಖೆ

Red Fort blast: ಸುಳ್ಳು ಪ್ರಮಾಣಪತ್ರ ಪ್ರಕಟ; ಅಲ್ ಫಲಾಹ್ ವಿವಿಗೆ NAAC ನೋಟಿಸ್

NAAC Notice: ದೆಹಲಿಯ ಕೆಂಪು ಕೋಟಿ ಬಳಿ ಸೋಮವಾರ ಸಂಜೆ ಸಂಭವಿಸಿದ ಬಾಂಬ್ ಸ್ಫೋಟದ ನಂತರ ಸುದ್ದಿಯಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯವು ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದೆ.
Last Updated 13 ನವೆಂಬರ್ 2025, 11:18 IST
Red Fort blast: ಸುಳ್ಳು ಪ್ರಮಾಣಪತ್ರ ಪ್ರಕಟ; ಅಲ್ ಫಲಾಹ್ ವಿವಿಗೆ NAAC ನೋಟಿಸ್

ಕಾರು ಸ್ಫೋಟಕ್ಕೂ ಮುನ್ನ ರಾಮಲೀಲಾ ಮೈದಾನದ ಮಸೀದಿಯ ಬಳಿ ಕಾಣಿಸಿಕೊಂಡಿದ್ದ ಡಾ.ಉಮರ್!

Ramleela CCTV Clue: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಡಾ. ಉಮರ್ ನಬಿ, ರಾಮಲೀಲಾ ಮೈದಾನದ ಬಳಿಯ ಮಸೀದಿ ಎದುರು ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ನವೆಂಬರ್ 2025, 10:48 IST
ಕಾರು ಸ್ಫೋಟಕ್ಕೂ ಮುನ್ನ ರಾಮಲೀಲಾ ಮೈದಾನದ ಮಸೀದಿಯ ಬಳಿ ಕಾಣಿಸಿಕೊಂಡಿದ್ದ ಡಾ.ಉಮರ್!

White Collar Terror: ಜಮ್ಮುವಿನಲ್ಲಿ ಮೂವರು ಸರ್ಕಾರಿ ನೌಕರರ ಸಹಿತ 10 ಮಂದಿ ವಶ

Terror Network: 'ವೈಟ್ ಕಾಲರ್' ಭಯೋತ್ಪಾದಕ ಜಾಲ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮೂವರು ಸರ್ಕಾರಿ ನೌಕರರು ಸೇರಿದಂತೆ 10 ಮಂದಿಯನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಇಂದು (ಗುರುವಾರ) ತಿಳಿಸಿದ್ದಾರೆ.
Last Updated 13 ನವೆಂಬರ್ 2025, 7:05 IST
White Collar Terror: ಜಮ್ಮುವಿನಲ್ಲಿ ಮೂವರು ಸರ್ಕಾರಿ ನೌಕರರ ಸಹಿತ 10 ಮಂದಿ ವಶ
ADVERTISEMENT

Red Fort Blast | ಶಂಕಿತರೊಂದಿಗೆ ನಂಟು: 3ನೇ ಕಾರಿಗಾಗಿ ಮುಂದುವರಿದ ಶೋಧ

Red Fort Blast: ಕೆಂಪು ಕೋಟೆ ಬಳಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರೊಂದಿಗೆ ನಂಟು ಹೊಂದಿದೆ ಎನ್ನಲಾದ ‌ಮೂರನೇ ಕಾರಿಗಾಗಿ ಭದ್ರತಾ ಸಂಸ್ಥೆಗಳು ಶೋಧ ನಡೆಸುತ್ತಿವೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.
Last Updated 13 ನವೆಂಬರ್ 2025, 6:58 IST
Red Fort Blast | ಶಂಕಿತರೊಂದಿಗೆ ನಂಟು: 3ನೇ ಕಾರಿಗಾಗಿ ಮುಂದುವರಿದ ಶೋಧ

Delhi Red Fort Blast: ದೆಹಲಿ ಸ್ಫೋಟದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆ

Red Fort Terror Attack: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ್ದ ಕಾರು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
Last Updated 13 ನವೆಂಬರ್ 2025, 5:35 IST
Delhi Red Fort Blast: ದೆಹಲಿ ಸ್ಫೋಟದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆ

Delhi Blast: ಬಾಬರಿ ಮಸೀದಿ ಧ್ವಂಸ ದಿನವಾದ ಡಿ. 6ರಂದು ಪ್ರಬಲ ಸ್ಫೋಟದ ಪಿತೂರಿ

Terror Plot: ದೆಹಲಿ: ಬಾಬರಿ ಮಸೀದಿ ಧ್ವಂಸದ ವಾರ್ಷಿಕ ದಿನವಾದ ಡಿಸೆಂಬರ್‌ 6ರಂದು ಪ್ರಬಲ ಸ್ಫೋಟ ನಡೆಸಲು ಡಾ. ಉಮರ್‌ ನಬಿ ಯೋಜಿಸಿದ್ದ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 13 ನವೆಂಬರ್ 2025, 4:54 IST
Delhi Blast: ಬಾಬರಿ ಮಸೀದಿ ಧ್ವಂಸ ದಿನವಾದ ಡಿ. 6ರಂದು ಪ್ರಬಲ ಸ್ಫೋಟದ ಪಿತೂರಿ
ADVERTISEMENT
ADVERTISEMENT
ADVERTISEMENT