ಅಪರೂಪದ ಹದ್ದು ‘ರೆಡ್ ಕೈಟ್’
ಚುರುಕಾಗಿ ಬೇಟೆಯಾಡುವ ಹಕ್ಕಿಗಳಲ್ಲಿ ಹದ್ದುಗಳೇ ಮೊದಲ ಸ್ಥಾನದಲ್ಲಿವೆ. ಇವುಗಳ ಸಂತತಿ ವಿಶ್ವದಾದ್ಯಂತ ಹರಡಿದೆ. ಗಾತ್ರ ಮತ್ತು ದೇಹಾಕೃತಿಗೆ ಅನುಗುಣವಾಗಿ ಇವುಗಳಲ್ಲಿ 237 ತಳಿಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 33 ಕೈಟ್ ಹಕ್ಕಿಗಳಿವೆ.Last Updated 30 ಜೂನ್ 2019, 10:41 IST