ಮಂಗಳವಾರ, 15 ಜುಲೈ 2025
×
ADVERTISEMENT

Republic Day India

ADVERTISEMENT

Republic Day Parade | ಕಣ್ಮನ ಸೆಳೆದ ಕರ್ನಾಟಕದ ‘ಲಕ್ಕುಂಡಿ’ ಸ್ತಬ್ಧಚಿತ್ರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕದ ಗದಗ ಜಿಲ್ಲೆಯ ಹಿರಿಮೆ ಸಾರುವ ‘ಲಕ್ಕುಂಡಿ’ಯ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆಯಿತು.
Last Updated 26 ಜನವರಿ 2025, 8:02 IST
Republic Day Parade | ಕಣ್ಮನ ಸೆಳೆದ ಕರ್ನಾಟಕದ ‘ಲಕ್ಕುಂಡಿ’ ಸ್ತಬ್ಧಚಿತ್ರ

ಕಾಶ್ಮೀರದಲ್ಲಿ ಗಣರಾಜ್ಯೋತ್ಸವ ಸಂಭ್ರಮ: ಎಂ.ಎ ಸ್ಟೇಡಿಯಂಗೆ ಹುಸಿ ಬಾಂಬ್‌ ಬೆದರಿಕೆ

ಜಮ್ಮು ಮತ್ತು ಕಾಶ್ಮೀರದ ಎಂಎ ಸ್ಟೇಡಿಯಂನಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಹುಸಿ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ತೀವ್ರ ಶೋಧ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ಜನವರಿ 2025, 7:31 IST
ಕಾಶ್ಮೀರದಲ್ಲಿ ಗಣರಾಜ್ಯೋತ್ಸವ ಸಂಭ್ರಮ: ಎಂ.ಎ ಸ್ಟೇಡಿಯಂಗೆ ಹುಸಿ ಬಾಂಬ್‌ ಬೆದರಿಕೆ

Republic Day Parade: ಮಿಲಿಟರಿ ಶಕ್ತಿ ಪ್ರದರ್ಶಿಸಲಿರುವ ಭಾರತ

76ನೆಯ ಗಣರಾಜ್ಯೋತ್ಸವದ ದಿನ ರಾಷ್ಟ್ರವು ತನ್ನ ಮಿಲಿಟರಿ ಶಕ್ತಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ದೆಹಲಿಯ ಕರ್ತವ್ಯ ಪಥದಲ್ಲಿ ಪ್ರದರ್ಶಿಸಲಿದೆ.
Last Updated 25 ಜನವರಿ 2025, 16:28 IST
Republic Day Parade: ಮಿಲಿಟರಿ ಶಕ್ತಿ ಪ್ರದರ್ಶಿಸಲಿರುವ ಭಾರತ

ಅಸ್ಸಾಂ: ಕಾಡಲ್ಲಿ ಹೂತಿಟ್ಟಿದ್ದ ಸ್ಫೋಟಕಗಳು ಪತ್ತೆ

ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಕಾಡೊಂದರಲ್ಲಿ ಹೂತಿಟ್ಟಿದ್ದ ಸ್ಫೋಟಕಗಳನ್ನು ಅಧಿಕಾರಿಗಳು ಶನಿವಾರ ವಶಪಡಿಸಿಕೊಂಡಿದ್ದಾರೆ.
Last Updated 25 ಜನವರಿ 2025, 13:31 IST
ಅಸ್ಸಾಂ: ಕಾಡಲ್ಲಿ ಹೂತಿಟ್ಟಿದ್ದ ಸ್ಫೋಟಕಗಳು ಪತ್ತೆ

ರಕ್ಷಣಾ, ಉದ್ಯಮ ಕ್ಷೇತ್ರದಲ್ಲಿ ಸಂಬಂಧ ವೃದ್ಧಿಗೆ ನಿರ್ಧಾರ: ಪ್ರಬೊವೊ ಜತೆ ಮೋದಿ

ಇಂಡೊನೇಷ್ಯಾ ಜೊತೆಗೆ ರಕ್ಷಣಾ ಸಾಧನಗಳ ಉತ್ಪಾದನೆ ಹಾಗೂ ಅವುಗಳ ಪೂರೈಕೆ ವಿಚಾರದಲ್ಲಿ ಸಂಬಂಧ ವೃದ್ಧಿಸಲು ಭಾರತ ನಿರ್ಧರಿಸಿದೆ.
Last Updated 25 ಜನವರಿ 2025, 13:27 IST
ರಕ್ಷಣಾ, ಉದ್ಯಮ ಕ್ಷೇತ್ರದಲ್ಲಿ ಸಂಬಂಧ ವೃದ್ಧಿಗೆ ನಿರ್ಧಾರ: ಪ್ರಬೊವೊ ಜತೆ ಮೋದಿ

ಗಣರಾಜ್ಯೋತ್ಸವಕ್ಕೆ ಕೋಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅತಿಥಿ

ನವದೆಹಲಿಯಲ್ಲಿ ಜ. 26ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಪ್ಪಳ ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಗಾಳೆಪ್ಪ ಪೂಜಾರ ಅವರಿಗೆ ಆಹ್ವಾನ ಲಭಿಸಿದೆ.
Last Updated 20 ಜನವರಿ 2025, 13:13 IST
ಗಣರಾಜ್ಯೋತ್ಸವಕ್ಕೆ ಕೋಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅತಿಥಿ

Republic Day: ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಮುಖ್ಯ ಅತಿಥಿ ಸಾಧ್ಯತೆ?

ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಅವರು ಮುಂಬರುವ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 12 ಜನವರಿ 2025, 7:01 IST
Republic Day: ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಮುಖ್ಯ ಅತಿಥಿ ಸಾಧ್ಯತೆ?
ADVERTISEMENT

ಗಣರಾಜ್ಯೋತ್ಸವ ಪರೇಡ್‌: ದೆಹಲಿ ತೋರಿಸಿದ ‘ಕಸ’ದ ಕೆಲಸ!

ಮೊದಲ ಬಾರಿಗೆ ವಿಮಾನ ಏರಿದ ತ್ಯಾಜ್ಯ ಸಂಗ್ರಹ ವಾಹನ ಚಾಲಕಿಯರು
Last Updated 30 ಜನವರಿ 2024, 23:30 IST
ಗಣರಾಜ್ಯೋತ್ಸವ ಪರೇಡ್‌: ದೆಹಲಿ ತೋರಿಸಿದ ‘ಕಸ’ದ ಕೆಲಸ!

Republic Day | ಕರ್ತವ್ಯಪಥದಲ್ಲಿ ನಾರಿಶಕ್ತಿ ಪ್ರದರ್ಶನ

ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ದೇಶದ ಮಹಿಳೆಯರ ಸೇನಾ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ಸಮೃದ್ಧಿಯ ಪ್ರದರ್ಶನಕ್ಕೆ ವೇದಿಕೆಯಾಯಿತು.
Last Updated 26 ಜನವರಿ 2024, 19:05 IST
Republic Day | ಕರ್ತವ್ಯಪಥದಲ್ಲಿ ನಾರಿಶಕ್ತಿ ಪ್ರದರ್ಶನ

Republic Day: ದೆಹಲಿ ಗಣರಾಜ್ಯೋತ್ಸವದಲ್ಲಿ ಗದುಗಿನ ಕಾವೆಂಶ್ರೀ

ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್‌ ಕೀ ಬಾತ್‌’ನಲ್ಲಿ ಶ್ಲಾಘಿಸಿದ್ದ ಗದುಗಿನ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಕಾವೆಂಶ್ರೀ ಅವರು ಶುಕ್ರವಾರ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು.
Last Updated 26 ಜನವರಿ 2024, 15:49 IST
Republic Day: ದೆಹಲಿ ಗಣರಾಜ್ಯೋತ್ಸವದಲ್ಲಿ ಗದುಗಿನ ಕಾವೆಂಶ್ರೀ
ADVERTISEMENT
ADVERTISEMENT
ADVERTISEMENT