ಸೋಮವಾರ, 26 ಜನವರಿ 2026
×
ADVERTISEMENT
Republic Day: ಭಾರತದ ಮೊದಲ ಗಣರಾಜ್ಯೋತ್ಸವ ಆಚರಣೆ ಹೀಗಿತ್ತು..
Republic Day: ಭಾರತದ ಮೊದಲ ಗಣರಾಜ್ಯೋತ್ಸವ ಆಚರಣೆ ಹೀಗಿತ್ತು..
ಫಾಲೋ ಮಾಡಿ
Published 26 ಜನವರಿ 2026, 12:50 IST
Last Updated 26 ಜನವರಿ 2026, 12:50 IST
Comments
ದೇಶದಲ್ಲಿ (ಭಾರತ) ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ. 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದಿತು. ಅಲ್ಲದೇ ಆ ದಿನದಂದು(ಜ.26) ದೇಶವು ಔಪಚಾರಿಕವಾಗಿ ತನ್ನನ್ನು ಸ್ವತಂತ್ರ, ಸಾರ್ವಭೌಮ ಮತ್ತು ಪ್ರಜಾಸತಾತ್ಮಕ ಗಣರಾಜ್ಯವೆಂದು ಘೋಷಿಸಿಕೊಂಡಿತ್ತು. ಆದಾಗ್ಯೂ ದೇಶದ ಮೊದಲ ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು. ಇದು ದೆಹಲಿಯ ಗವರ್ನ್‌ಮೆಂಟ್ ಹೌಸ್ (Government House) ಮತ್ತು ಇರ್ವಿನ್ ಆಂಫಿಥಿಯೇಟರ್ ಸುತ್ತ ಕೇಂದ್ರೀಕೃತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT