ಗುರುವಾರ, 26 ಫೆಬ್ರುವರಿ 2026
×
ADVERTISEMENT

Republic day parade

ADVERTISEMENT

‌ಬೆಂಗಳೂರು | 77ನೇ ಗಣರಾಜ್ಯೋತ್ಸವ: ಆಕರ್ಷಕ ಪಥಸಂಚಲನ, ಮಕ್ಕಳ ಸಾಂಸ್ಕೃತಿಕ ಕಲರವ

77th Republic Day: ನಗರದ ಮಾಣೆಕ್‌ ಷಾ ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದ ಪಥ ಸಂಚಲನ, ಸಾಂಸ್ಕೃತಿಕ ಚಟುವಟಿಕೆಗಳು ಗಮನ ಸೆಳೆದವು. ದೇಶಪ್ರೇಮದ ಗೌರವ ಜತೆಗೆ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯೂ ಆಯಿತು.
Last Updated 26 ಜನವರಿ 2026, 15:53 IST
‌ಬೆಂಗಳೂರು | 77ನೇ ಗಣರಾಜ್ಯೋತ್ಸವ: ಆಕರ್ಷಕ ಪಥಸಂಚಲನ, ಮಕ್ಕಳ ಸಾಂಸ್ಕೃತಿಕ ಕಲರವ

Republic Day: ದೇಶದ ಮೊದಲ ಗಣರಾಜ್ಯೋತ್ಸವ ಆಚರಣೆಯ ಅಪರೂಪದ ಚಿತ್ರಗಳು..

Rare Photos: ಭಾರತದ ಮೊದಲ ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು. ಇದು ದೆಹಲಿಯ ಗವರ್ನ್‌ಮೆಂಟ್ ಹೌಸ್ ಮತ್ತು ಇರ್ವಿನ್ ಆಂಫಿಥಿಯೇಟರ್ ಸುತ್ತ ಕೇಂದ್ರೀಕೃತವಾಗಿತ್ತು.
Last Updated 26 ಜನವರಿ 2026, 14:00 IST
Republic Day: ದೇಶದ ಮೊದಲ ಗಣರಾಜ್ಯೋತ್ಸವ ಆಚರಣೆಯ ಅಪರೂಪದ ಚಿತ್ರಗಳು..
err

Republic Day: ಭಾರತದ ಮೊದಲ ಗಣರಾಜ್ಯೋತ್ಸವ ಆಚರಣೆ ಹೀಗಿತ್ತು..

Republic Day History: ದೇಶದ ಮೊದಲ ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು. ಇದು ದೆಹಲಿಯ ಗವರ್ನ್‌ಮೆಂಟ್ ಹೌಸ್ (Government House) ಮತ್ತು ಇರ್ವಿನ್ ಆಂಫಿಥಿಯೇಟರ್ ಸುತ್ತ ಕೇಂದ್ರೀಕೃತವಾಗಿತ್ತು.
Last Updated 26 ಜನವರಿ 2026, 12:50 IST
Republic Day: ಭಾರತದ ಮೊದಲ ಗಣರಾಜ್ಯೋತ್ಸವ ಆಚರಣೆ ಹೀಗಿತ್ತು..

Republic Day 2026: ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ; ಗ್ಯಾರಂಟಿ ಶ್ಲಾಘಿಸಿದ ರಾಜ್ಯಪಾಲ

Republic Day Parade: ದೇಶದಾದ್ಯಂತ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎಲ್ಲೆಡೆ ಬಿಗಿ ಭದ್ರತೆ ವಹಿಸಲಾಗಿದೆ. ಪ್ರಧಾನ ಕಾರ್ಯಕ್ರಮಗಳಲ್ಲಿ ಪರೇಡ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಗೌರವ ವಂದನೆಗಳು ಸೇರಿವೆ.
Last Updated 26 ಜನವರಿ 2026, 10:22 IST
Republic Day 2026: ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ; ಗ್ಯಾರಂಟಿ ಶ್ಲಾಘಿಸಿದ ರಾಜ್ಯಪಾಲ

Republic Day: ಗಗನಯಾನಿ ಶುಭಾಂಶು ಶುಕ್ಲಾಗೆ ಅಶೋಕ ಚಕ್ರ

77th Republic Day: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಭೇಟಿ ನೀಡಿದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ ಗಗನಯಾನಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಶೋಕ ಚಕ್ರ ಪ್ರದಾನ ಮಾಡಿದರು.
Last Updated 26 ಜನವರಿ 2026, 7:41 IST
Republic Day: ಗಗನಯಾನಿ ಶುಭಾಂಶು ಶುಕ್ಲಾಗೆ ಅಶೋಕ ಚಕ್ರ

Republic Day 2026: ಕರ್ತವ್ಯ ಪಥದಲ್ಲಿ ಭಾರತದ ಮಿಲಿಟರಿ ಶಕ್ತಿ ಪ್ರದರ್ಶನ

Military Parade India: ಇಂದು (ಸೋಮವಾರ) ದೇಶದಾದ್ಯಂತ 77ನೇ ಗಣರಾಜ್ಯೋತ್ಸವ ಸಂಭ್ರಮ‌ ಮನೆಮಾಡಿದೆ. ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಭಾರತದ ಮಿಲಿಟರಿ ಶಕ್ತಿ ಪ್ರದರ್ಶನವಾಗಿದೆ.
Last Updated 26 ಜನವರಿ 2026, 7:05 IST
Republic Day 2026: ಕರ್ತವ್ಯ ಪಥದಲ್ಲಿ ಭಾರತದ ಮಿಲಿಟರಿ ಶಕ್ತಿ ಪ್ರದರ್ಶನ

Republic Day 2026: ಕರ್ತವ್ಯಪಥದ ಮೇಲೆ ಹೂ ಮಳೆ, ಸೇನಾ ಶಕ್ತಿಯ ಅನಾವರಣ

Republic Day 2026 Highlights: ನವದೆಹಲಿಯ ಕರ್ತವ್ಯ ಪಥದಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ. ಹೈಪರ್‌ಸಾನಿಕ್ ಕ್ಷಿಪಣಿ ಪ್ರದರ್ಶನ, ಯುರೋಪಿಯನ್ ಒಕ್ಕೂಟದ ಮುಖ್ಯಸ್ಥೆ ಉರ್ಸುಲಾ ವಾನ್ ಡರ್ ಲೇಯೆನ್ ಮುಖ್ಯ ಅತಿಥಿಯಾಗಿ ಭಾಗಿ.
Last Updated 26 ಜನವರಿ 2026, 6:38 IST
Republic Day 2026: ಕರ್ತವ್ಯಪಥದ ಮೇಲೆ ಹೂ ಮಳೆ, ಸೇನಾ ಶಕ್ತಿಯ ಅನಾವರಣ
ADVERTISEMENT

Republic Day: ಸಂವಿಧಾನವು ಪ್ರತಿ ಭಾರತೀಯನಿಗೆ ದೊರೆತ ರಕ್ಷಾ ಕವಚ –ಸಚಿವ ಲಾಡ್

Dharwad News: ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್, ಸಂವಿಧಾನದ ಮಹತ್ವ ಹಾಗೂ ಯುವಜನರು ದುಶ್ಚಟಗಳಿಂದ ದೂರವಿರುವ ಬಗ್ಗೆ ಮಾತನಾಡಿದರು.
Last Updated 26 ಜನವರಿ 2026, 5:47 IST
Republic Day: ಸಂವಿಧಾನವು ಪ್ರತಿ ಭಾರತೀಯನಿಗೆ ದೊರೆತ ರಕ್ಷಾ ಕವಚ –ಸಚಿವ ಲಾಡ್

Republic Day 2026: ಸಂಪೂರ್ಣ ಭಾಷಣ ಓದಿದ ರಾಜ್ಯಪಾಲರು

Governor Speech: ಬೆಂಗಳೂರು: ನಗರದಲ್ಲಿ ಸೋಮವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸಂಪೂರ್ಣ ಭಾಷಣ ಓದಿದರು. ಕಳೆದ ವಾರ ವಿಧಾನಮಂಡಲ ಅಧಿವೇಶನದ ವೇಳೆ ಮೊದಲ ಹಾಗೂ ಕೊನೆ ಸಾಲು ಓದಿ ನಿರ್ಮಿಸಿ ವಿವಾದ ಸೃಷ್ಟಿಸಿದ್ದ ರಾಜ್ಯಪಾಲರು.
Last Updated 26 ಜನವರಿ 2026, 4:47 IST
Republic Day 2026: ಸಂಪೂರ್ಣ ಭಾಷಣ ಓದಿದ ರಾಜ್ಯಪಾಲರು

ಗಣರಾಜ್ಯೋತ್ಸವ: ಚುರ್ಚಿಗುಂಡಿ ವಿದ್ಯಾರ್ಥಿಗಳು ಭಾಗಿ

ಅಟಲ್‌ ಟಿಂಕರಿಂಗ್ ಲ್ಯಾಬ್‌ನಲ್ಲಿ ಮೊರಾರ್ಜಿ ಶಾಲೆ ಸಾಧನೆ
Last Updated 22 ಜನವರಿ 2026, 23:30 IST
ಗಣರಾಜ್ಯೋತ್ಸವ: ಚುರ್ಚಿಗುಂಡಿ ವಿದ್ಯಾರ್ಥಿಗಳು ಭಾಗಿ
ADVERTISEMENT
ADVERTISEMENT
ADVERTISEMENT