ಮಂಗಳವಾರ, 10 ಫೆಬ್ರುವರಿ 2026
×
ADVERTISEMENT
ADVERTISEMENT

Republic Day 2026: ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ; ಗ್ಯಾರಂಟಿ ಶ್ಲಾಘಿಸಿದ ರಾಜ್ಯಪಾಲ

Published : 26 ಜನವರಿ 2026, 3:10 IST
Last Updated : 26 ಜನವರಿ 2026, 10:22 IST
ಫಾಲೋ ಮಾಡಿ
03:0626 Jan 2026

ದೇಶದಾದ್ಯಂತ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎಲ್ಲೆಡೆ ಬಿಗಿ ಭದ್ರತೆ ವಹಿಸಲಾಗಿದೆ. ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಮೆರವಣಿಗೆ ವೇಳೆ, ದೇಶದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸೇನಾಶಕ್ತಿಯು ಅನಾವರಣಗೊಳ್ಳಲಿದೆ.

03:1426 Jan 2026

ಪ್ರಧಾನಿ ನರೇಂದ್ರ ಮೋದಿ ಶುಭಾಶಯ

03:1926 Jan 2026

ನವದೆಹಲಿಯಲ್ಲಿರುವ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ನಡೆಯುವ ಮೆರವಣಿಗೆ ವೇಳೆ, ದೇಶದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸೇನಾಶಕ್ತಿಯು ಅನಾವರಣಗೊಳ್ಳಲಿದೆ.

03:2026 Jan 2026
03:3726 Jan 2026

ಯುಎಸ್‌ ವಿದೇಶಾಂಗ ಕಾರ್ಯದರ್ಶಿ ಶುಭಾಶಯ

03:3926 Jan 2026

ಬೆಳಗಾವಿ: ಗಣರಾಜ್ಯೋತ್ಸವ

03:4426 Jan 2026

ಮಡಿಕೇರಿ: ಗಣರಾಜ್ಯೋತ್ಸವ

03:4526 Jan 2026

ಮಾಣಿಕ್ ಷಾ ಮೈದಾನದಲ್ಲಿ ಪರೇಡ್ ಆರಂಭ

03:5126 Jan 2026

ಸಾಮೂಹಿಕ ಎಚ್ಚರಿಕೆಯ ಕರೆ ನೀಡಿದ ಮಮತಾ

04:0626 Jan 2026

ಬೀದರ್‌: ಗಣರಾಜ್ಯೋತ್ಸವ

ADVERTISEMENT
ADVERTISEMENT