ಆ ದಿನದಂದು ಭಾರತ, ಬ್ರಿಟಿಷ್ ಸಾಮ್ರಾಜ್ಯದೊಂದಿಗಿನ ತನ್ನ ಸಾಂವಿಧಾನಿಕ ಸಂಬಂಧಗಳನ್ನು ಕಡಿದುಕೊಂಡಿತು.
(ಚಿತ್ರ ಕೃಪೆ– ಫೇಸ್‌ಬುಕ್/ರಾಜೀವ್ ಚಂದ್ರಶೇಖರ್)
ADVERTISEMENT
1950 ಜನವರಿ 26ರಂದು ದೆಹಲಿಯ ರಾಜಪಥದಲ್ಲಿ ನಡೆದ ಮೊದಲ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಗೌರವ ವಂದನೆ ಸ್ವೀಕರಿಸುತ್ತಿರುವುದು.
(ಚಿತ್ರ ಕೃಪೆ– @GujaratHistor)
1950ರ ಮೊದಲ ಗಣರಾಜ್ಯೋತ್ಸವದಲ್ಲಿ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಮುಖ್ಯ ಅತಿಥಿಯಾದ ಇಂಡೋನೇಷ್ಯಾದ ಅಂದಿನ ಅಧ್ಯಕ್ಷ ಸುಕರ್ಣೊ ಅವರೊಂದಿಗೆ ಮೆರವಣಿಗೆ ಸಾಗುತ್ತಿರುವುದು.
(ಚಿತ್ರ ಕೃಪೆ–Twitter/@U_pasana)
1950 ಜನವರಿ 26ರಂದು ನಡೆದ ಮೊದಲ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಜವಾಹರಲಾಲ್ ನೆಹರೂ ಅವರೊಂದಿಗೆ ಅಂದಿನ ರಕ್ಷಣಾ ಸಚಿವ ಬಲದೇವ್ ಸಿಂಗ್
(ಚಿತ್ರ ಕೃಪೆ–@INCinHistory)
ಮೊದಲ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಾಗುತ್ತಿರುವ ರಾಜೇಂದ್ರ ಪ್ರಸಾದ್
(ಚಿತ್ರ ಕೃಪೆ– @RajivKumar1)
1950ರ ಮೊದಲ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರೊಂದಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್
(ಚಿತ್ರ ಕೃಪೆ: @RBArchive)
ಗಣರಾಜ್ಯೋತ್ಸವ ಮೆರವಣಿಗೆ ವೀಕ್ಷಿಸುತ್ತಿದ್ದ ಅಪಾರ ಜನಸ್ತೋಮ