ಪೂರ್ವಿಕರ ಫೋಟೊಗಳನ್ನು ಮನೆಯಲ್ಲಿ ಇಡಬೇಕಾ, ಬೇಡ್ವಾ: ಇದರ ಹಿಂದಿನ ಉದ್ದೇಶವೇನು?
Vastu Tips: ಪೂರ್ವಿಕರ ಫೋಟೊಗಳನ್ನು ಮನೆಯಲ್ಲಿ ಇಡುವುದು ಶಾಸ್ತ್ರಕ್ಕೆ ಸಮ್ಮತವೋ ಎಂಬುದರ ಕುರಿತು ಜ್ಯೋತಿಷ್ಯದ ದೃಷ್ಟಿಯಿಂದ ವಿವರಣೆ ಇಲ್ಲಿದೆ. ಆತ್ಮ, ಮೋಕ್ಷ ಹಾಗೂ ಕರ್ಮಫಲದ ನಂಬಿಕೆಗಳ ಕುರಿತು ತಿಳಿದುಕೊಳ್ಳಿ.Last Updated 11 ಅಕ್ಟೋಬರ್ 2025, 6:00 IST