ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Republic Of Bharath

ADVERTISEMENT

ಸಂಪಾದಕೀಯ | ಇಂಡಿಯಾ ಅಂದರೆ ಭಾರತ; ಇಲ್ಲಿ ಯಾವುದೂ ಅನ್ಯವಲ್ಲ

ಯಾವುದೋ ಒಂದು ರಾಜಕೀಯ ಪಕ್ಷದ ಅಭಿರುಚಿ ಅಥವಾ ಸೈದ್ಧಾಂತಿಕ ಒಲವುಗಳಿಗೆ ಅನುಗುಣವಾಗಿ ದೇಶದ ಹೆಸರನ್ನು ಬದಲಾಯಿಸಲಾಗದು; ಅದು ಆಡಳಿತದಲ್ಲಿ ಇರುವ ಪಕ್ಷವಾದರೂ ಸರಿ.
Last Updated 8 ಸೆಪ್ಟೆಂಬರ್ 2023, 19:50 IST
ಸಂಪಾದಕೀಯ | ಇಂಡಿಯಾ ಅಂದರೆ ಭಾರತ; ಇಲ್ಲಿ ಯಾವುದೂ ಅನ್ಯವಲ್ಲ

‘ಇಂಡಿಯಾ ಎಂದರೆ ಕ್ರಿಮಿನಲ್‌ಗಳು’ ಎಂದು ಆಕ್ಸ್‌ಫರ್ಡ್ ಡಿಕ್ಷನರಿಯಲ್ಲಿ ವಿವರಿಸಿಲ್ಲ

‘ಆನ್‌ಲೈನ್‌ನಲ್ಲಿ ಲಭ್ಯವಿರುವ ಅಧಿಕೃತ ಆಕ್ಸ್‌ಫರ್ಡ್‌ ಡಿಕ್ಷನರಿಯ ಅತ್ಯಂತ ಹಳೆಯ ಆವೃತ್ತಿ 1913ರದ್ದು. ಆದರೆ ಸುಳ್ಳು ಸುದ್ದಿಯಲ್ಲಿ 1900ರ ಆವೃತ್ತಿಯಲ್ಲಿ ಇದೆ ಎಂದು ಹೇಳಿದ್ದಾರೆ.
Last Updated 7 ಸೆಪ್ಟೆಂಬರ್ 2023, 19:30 IST
‘ಇಂಡಿಯಾ ಎಂದರೆ ಕ್ರಿಮಿನಲ್‌ಗಳು’ ಎಂದು ಆಕ್ಸ್‌ಫರ್ಡ್ ಡಿಕ್ಷನರಿಯಲ್ಲಿ ವಿವರಿಸಿಲ್ಲ

ದೇಶದ ಹೆಸರು ಬದಲಾವಣೆ ಮಾಡಿದರೆ ಏನು ಲಾಭ? ಜನರ ಜೀವನ ಬದಲಾಗಲಿ: ಡಿ.ಕೆ.ಶಿವಕುಮಾರ್

‘ದೇಶದ ಹೆಸರು ಬದಲಾವಣೆ ಮಾಡಿದರೆ ಏನು ಲಾಭ? ಜನರ ಜೀವನದಲ್ಲಿ ಬದಲಾವಣೆ ಆಗುವುದು ಮುಖ್ಯ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 6 ಸೆಪ್ಟೆಂಬರ್ 2023, 22:54 IST
ದೇಶದ ಹೆಸರು ಬದಲಾವಣೆ ಮಾಡಿದರೆ ಏನು ಲಾಭ? ಜನರ ಜೀವನ ಬದಲಾಗಲಿ: ಡಿ.ಕೆ.ಶಿವಕುಮಾರ್

Fact Check |ಇಂಡಿಯಾವನ್ನು ಭಾರತ ಎಂದು ಸಂಬೋಧಿಸುವಂತೆ ಸುಪ್ರಿಂ ಕೋರ್ಟ್‌ ಹೇಳಿಲ್ಲ

ಜಿ–20ಯ ಅಧ್ಯಕ್ಷತೆ ವಹಿಸಿರುವ ಭಾರತವು ಸೆ.9 ಮತ್ತು 10ರಂದು ದೆಹಲಿಯಲ್ಲಿ ಶೃಂಗಸಭೆಯನ್ನು ಆಯೋಜಿಸಿದೆ.
Last Updated 6 ಸೆಪ್ಟೆಂಬರ್ 2023, 19:30 IST
Fact Check |ಇಂಡಿಯಾವನ್ನು ಭಾರತ ಎಂದು ಸಂಬೋಧಿಸುವಂತೆ ಸುಪ್ರಿಂ ಕೋರ್ಟ್‌ ಹೇಳಿಲ್ಲ

ಆಳ–ಅಗಲ | ‘ಇಂಡಿಯಾ, ಅಂದರೆ ಭಾರತ...’

ಜಿ–20 ಶೃಂಗಸಭೆಯ ಪ್ರತಿನಿಧಿಗಳಿಗೆ ಆಯೋಜಿಸಿರುವ ಭೋಜನಕೂಟದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿ ಅವರನ್ನು ‘ಪ್ರೆಸಿಡೆಂಟ್‌ ಆಫ್‌ ಭಾರತ್’ ಎಂದು ಸಂಬೋಧಿಸಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
Last Updated 6 ಸೆಪ್ಟೆಂಬರ್ 2023, 19:30 IST
ಆಳ–ಅಗಲ | ‘ಇಂಡಿಯಾ, ಅಂದರೆ ಭಾರತ...’

ನೇಮ್ ಚೇಂಜರ್ಸ್ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ತಿರುಗೇಟು

‘ಗೇಮ್ ಚೇಂಜರ್ಸ್’ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇವಲ ‘ನೇಮ್ ಚೇಂಜರ್ಸ್’ ಆಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
Last Updated 6 ಸೆಪ್ಟೆಂಬರ್ 2023, 12:46 IST
ನೇಮ್ ಚೇಂಜರ್ಸ್ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ತಿರುಗೇಟು

‘ಗೇಮ್ ಚೇಂಜರ್ಸ್’ ಎಂದಿದ್ದ ಮೋದಿ ಕೇವಲ ‘ನೇಮ್ ಚೇಂಜರ್ಸ್’ ಆಗಿದ್ದಾರೆ: ಪ್ರಿಯಾಂಕ್

‘ಗೇಮ್ ಚೇಂಜರ್ಸ್’ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ‘ನೇಮ್ ಚೇಂಜರ್ಸ್’ ಆಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
Last Updated 6 ಸೆಪ್ಟೆಂಬರ್ 2023, 11:28 IST
‘ಗೇಮ್ ಚೇಂಜರ್ಸ್’ ಎಂದಿದ್ದ ಮೋದಿ ಕೇವಲ ‘ನೇಮ್ ಚೇಂಜರ್ಸ್’ ಆಗಿದ್ದಾರೆ: ಪ್ರಿಯಾಂಕ್
ADVERTISEMENT

'ಇಂಡಿಯಾ' ಬಗ್ಗೆ ಬಿಜೆಪಿಗೆ ಭಯ ಕಾಡುತ್ತಿದೆ: ಮಲ್ಲಿಕಾರ್ಜುನ ಖರ್ಗೆ

'ಇಂಡಿಯಾ' ಬಗ್ಗೆ ಬಿಜೆಪಿಗೆ ಭಯ ಕಾಡುತ್ತಿದ್ದು, ಇದರಿಂದಾಗಿ ದೇಶದ ಹೆಸರನ್ನು 'ಭಾರತ' ಎಂದು ಬದಲಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆರೋಪಿಸಿದ್ದಾರೆ.
Last Updated 6 ಸೆಪ್ಟೆಂಬರ್ 2023, 10:34 IST
'ಇಂಡಿಯಾ' ಬಗ್ಗೆ ಬಿಜೆಪಿಗೆ ಭಯ ಕಾಡುತ್ತಿದೆ: ಮಲ್ಲಿಕಾರ್ಜುನ ಖರ್ಗೆ

ಇಂಡಿಯಾ ಅಧಿಕೃತ ಹೆಸರು: ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ

ವಿಶ್ವಸಂಸ್ಥೆ ದಾಖಲೆಯಲ್ಲಿ ‘ರಿಪಬ್ಲಿಕ್ ಆಫ್‌ ಇಂಡಿಯಾ’ ಎಂದಿದೆ. ಇದನ್ನು ‘ರಿಪಬ್ಲಿಕ್‌ ಆಫ್ ಭಾರತ್’ ಎಂದು ಬದಲಿಸಲು ಸಂವಿಧಾನಕ್ಕೆ ತಿದ್ದುಪಡಿ ಅಗತ್ಯ. ಅಲ್ಲದೆ, ಸಂಬಂಧಿತ ರಾಷ್ಟ್ರಗಳಿಗೆ ಈ ಬಗ್ಗೆ ಮಾಹಿತಿ ಕಳುಹಿಸಬೇಕು’ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಹೇಳುತ್ತಾರೆ.
Last Updated 6 ಸೆಪ್ಟೆಂಬರ್ 2023, 4:40 IST
ಇಂಡಿಯಾ ಅಧಿಕೃತ ಹೆಸರು: ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ

ದಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ್: ಮೋದಿ ಪ್ರವಾಸ ಕುರಿತ ಸಂಬಿತ್ ಪಾತ್ರಾ ಟ್ವೀಟ್

ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಭೇಟಿ ಕುರಿತಂತೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹಂಚಿಕೊಂಡಿರುವ ಅಧಿಕೃತ ಮಾಹಿತಿಯಲ್ಲಿ ‘ಪ್ರೈಮ್ ಮಿನಿಸ್ಟರ್ ಆಫ್ ಭಾರತ್’ ಎಂದು ಉಲ್ರೇಖಿಸಿರುವುದು ಕಂಡುಬಂದಿದೆ.
Last Updated 5 ಸೆಪ್ಟೆಂಬರ್ 2023, 17:03 IST
ದಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ್: ಮೋದಿ ಪ್ರವಾಸ ಕುರಿತ ಸಂಬಿತ್ ಪಾತ್ರಾ ಟ್ವೀಟ್
ADVERTISEMENT
ADVERTISEMENT
ADVERTISEMENT