ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Republican party

ADVERTISEMENT

ವೇದ ಕಾಲದಲ್ಲೇ ಪ್ರಜಾಪ್ರಭುತ್ವ: ಸಂವಿಧಾನದ ಮಹತ್ವ ಕುಂದಿಸುವ ಯತ್ನ

ಸಂಕಲ್ಪ ಸಮಾವೇಶದಲ್ಲಿ ಬಂಜಗೆರೆ ಜಯಪ್ರಕಾಶ್ ಅಭಿಮತ
Last Updated 25 ನವೆಂಬರ್ 2022, 19:31 IST
ವೇದ ಕಾಲದಲ್ಲೇ ಪ್ರಜಾಪ್ರಭುತ್ವ: ಸಂವಿಧಾನದ ಮಹತ್ವ ಕುಂದಿಸುವ ಯತ್ನ

ಟ್ವಿಟರ್–ಎಲಾನ್ ಡೀಲ್‌ಗೆ ರಿಪಬ್ಲಿಕನ್ನರ ಸಂಭ್ರಮ; ಟ್ರಂಪ್ ಖಾತೆ ಮರಳುವ ಭರವಸೆ

ವಾಷಿಂಗ್ಟನ್‌: ಟೆಸ್ಲಾ ಮುಖ್ಯಸ್ಥ ಮತ್ತು ಜಗತ್ತಿನ ಸಿರಿವಂತ ಉದ್ಯಮಿ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಮುಂದಿಟ್ಟಿರುವ ಪ್ರಸ್ತಾಪಕ್ಕೆ ಕಂಪನಿಯು ಸಮ್ಮತಿ ಸೂಚಿಸುವ ಬಗ್ಗೆ ವರದಿಯಾಗಿದೆ. ಅದರ ಬೆನ್ನಲ್ಲೇ ರಿಪಬ್ಲಿಕನ್‌ ಪಕ್ಷದ ಸಂಸದರು 'ಡೊನಾಲ್ಡ್‌ ಟ್ರಂಪ್‌ ಅವರನ್ನು ಮುಕ್ತಗೊಳಿಸಲು ಇದು ಸೂಕ್ತ ಸಮಯ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 25 ಏಪ್ರಿಲ್ 2022, 16:43 IST
ಟ್ವಿಟರ್–ಎಲಾನ್ ಡೀಲ್‌ಗೆ ರಿಪಬ್ಲಿಕನ್ನರ ಸಂಭ್ರಮ; ಟ್ರಂಪ್ ಖಾತೆ ಮರಳುವ ಭರವಸೆ

ತಾಲಿಬಾನ್‌ ಪರ ಧೋರಣೆ; ಜೋ ಬೈಡನ್ ವಿರುದ್ಧ ರಿಪಬ್ಲಿಕನ್‌ ನಾಯಕರ ಆರೋಪ

ಅಫ್ಗಾನಿಸ್ತಾನ ಕುರಿತ ಅಮೆರಿಕದ ವಿದೇಶಾಂಗ ನೀತಿಯನ್ನು ಟೀಕಿಸಿರುವ ರಿಪಬ್ಲಿಕನ್ ಪಕ್ಷದ ನಾಯಕ ಮ್ಯಾಕ್‌ಕಾರ್ತಿ, ‘ಅಧ್ಯಕ್ಷ ಜೋ ಬೈಡನ್ ಅವರು ತಾಲಿಬಾನ್‌ ಪರ ಮೃದುಧೋರಣೆ ಹೊಂದಿದ್ದು, ಅಮೆರಿಕದ ಮಿತ್ರರಾಷ್ಟ್ರಗಳಿಗೆ ವಿರುದ್ಧವಾಗಿದ್ದಾರೆ‘ ಎಂದು ಆರೋಪಿಸಿದ್ದಾರೆ.
Last Updated 26 ಆಗಸ್ಟ್ 2021, 6:09 IST
ತಾಲಿಬಾನ್‌ ಪರ ಧೋರಣೆ; ಜೋ ಬೈಡನ್ ವಿರುದ್ಧ ರಿಪಬ್ಲಿಕನ್‌ ನಾಯಕರ ಆರೋಪ

ಚೀನಾ ಪ್ರಜೆಗಳಿಗೆ ಬಹುವರ್ಷ ವೀಸಾ ವಿತರಣೆ ನಿಷೇಧಿಸುವ ಮಸೂದೆ ಸೆನೆಟ್‌ನಲ್ಲಿ ಮಂಡನೆ

ರಿಪಬ್ಲಿಕನ್ ಸಂಸದರಿಂದ ಸೆನೆಟ್‌ನಲ್ಲಿ ಮಸೂದೆ ಮಂಡನೆ
Last Updated 27 ಫೆಬ್ರುವರಿ 2021, 7:11 IST
ಚೀನಾ ಪ್ರಜೆಗಳಿಗೆ ಬಹುವರ್ಷ ವೀಸಾ ವಿತರಣೆ ನಿಷೇಧಿಸುವ ಮಸೂದೆ ಸೆನೆಟ್‌ನಲ್ಲಿ ಮಂಡನೆ

ಟ್ರಂಪ್‌ ಟ್ವಿಟರ್‌ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದಕ್ಕೆ ಖಂಡನೆ

ಟ್ರಂಪ್‌ ಟ್ವಿಟರ್‌ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ ಟ್ವಿಟರ್‌ ಕ್ರಮವನ್ನು ಭಾರತೀಯ ಸಂಜಾತೆ ರಾಜಕಾರಣಿ ನಿಕ್ಕಿ ಹಾಲೆ, ಟ್ರಂಪ್‌ ಅವರ ಪುತ್ರ ಡೊನಾಲ್ಡ್‌ ಟ್ರಂಪ್‌ ಜ್ಯೂನಿಯರ್‌ ಸೇರಿದಂತೆ ಹಲವು ರಿಪಬ್ಲಿಕನ್‌ ನಾಯಕರು ಖಂಡಿಸಿದ್ದು, ‘ಅಮೆರಿಕವು ಚೀನಾವಲ್ಲ’ ಎಂದು ತಿರುಗೇಟು ನೀಡಿದ್ದಾರೆ.
Last Updated 9 ಜನವರಿ 2021, 13:31 IST
ಟ್ರಂಪ್‌ ಟ್ವಿಟರ್‌ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದಕ್ಕೆ ಖಂಡನೆ

ಚುನಾವಣೆಯಲ್ಲಿ ಅಕ್ರಮ: ಟ್ರಂಪ್ ಆರೋಪ ಸಮರ್ಥಿಸಿಕೊಳ್ಳುತ್ತಿರುವ ರಿಪಬ್ಲಿಕನ್ನರು

ಎರಡು ದಿನಗಳ ಹಿಂದೆ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಎಲೆಕ್ಟ್ರೋಲ್ ಕಾಲೇಜ್‌ ಅಧಿಕೃತವಾಗಿ ಘೋಷಿಸಿದ ನಂತರವೂ ರಿಪಬ್ಲಿಕನ್ ಪಕ್ಷದ ಸೆನೆಟರ್‌ಗಳು ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಪವನ್ನು ಮತ್ತಷ್ಟು ಸಮರ್ಥಿಸಿಕೊಳ್ಳುತ್ತಿದ್ದಾರೆ.
Last Updated 17 ಡಿಸೆಂಬರ್ 2020, 6:12 IST
ಚುನಾವಣೆಯಲ್ಲಿ ಅಕ್ರಮ: ಟ್ರಂಪ್ ಆರೋಪ ಸಮರ್ಥಿಸಿಕೊಳ್ಳುತ್ತಿರುವ ರಿಪಬ್ಲಿಕನ್ನರು

ನೀರಾ ಟಂಡನ್ ನಾಮನಿರ್ದೇಶನ: ರಿಪಬ್ಲಿಕನ್‌ ಸೆನೆಟರ್‌ಗಳ ವಿರೋಧ

ಅಮೆರಿಕದ ನಿಯೋಜಿತ ಅಧ್ಯಕ್ಷ ಜೊ ಬೈಡನ್‌ ಅವರು ಭಾರತೀಯ ಮೂಲದ ನೀರಾ ಟಂಡನ್‌ ಅವರನ್ನು ‘ನಿರ್ವಹಣೆ ಮತ್ತು ಬಜೆಟ್‌’ ನಿರ್ದೇಶಕಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ.
Last Updated 1 ಡಿಸೆಂಬರ್ 2020, 15:31 IST
ನೀರಾ ಟಂಡನ್ ನಾಮನಿರ್ದೇಶನ: ರಿಪಬ್ಲಿಕನ್‌ ಸೆನೆಟರ್‌ಗಳ ವಿರೋಧ
ADVERTISEMENT

ಟ್ರಂಪ್‌ ಗೆಲುವು ಘೋಷಣಾ ಪ್ರಹಸನ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಜಯಗಳಿಸಿರುವುದಾಗಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮತ ಎಣಿಕೆ ಮುಗಿಯುವ ಮುನ್ನವೇ ಘೋಷಿಸಿದರು. ಇದು ಗೊಂದಲಕ್ಕೆ ಕಾರಣವಾಗಿತ್ತು.
Last Updated 4 ನವೆಂಬರ್ 2020, 19:57 IST
ಟ್ರಂಪ್‌ ಗೆಲುವು ಘೋಷಣಾ ಪ್ರಹಸನ

ಅಧ್ಯಕ್ಷೀಯ ಚುನಾವಣೆಯಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ: ಬೆದರಿಕೆ

ನ. 3ರಂದು ಚುನಾವಣೆ - ತಪ್ಪುಮಾಹಿತಿ ಪ್ರಸಾರದಿಂದ ತೊಂದರೆ ಎಚ್ಚರಿಕೆ
Last Updated 1 ಆಗಸ್ಟ್ 2020, 9:46 IST
ಅಧ್ಯಕ್ಷೀಯ ಚುನಾವಣೆಯಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ: ಬೆದರಿಕೆ

ಅಮೆರಿಕ ಸಂಸತ್‌ ಮಧ್ಯಂತರ ಚುನಾವಣೆ; ಆಡಳಿತಾರೂಢ ರಿಪಬ್ಲಿಕನ್‌ ಪಾರಮ್ಯ

ಈಗಾಗಲೇ 100 ಸೆನೆಟ್‌ ಸ್ಥಾನಗಳ ಪೈಕಿ 91 ಸ್ಥಾನಗಳಲ್ಲಿ ಫಲಿತಾಂಶ ಘೋಷಣೆಯಾಗಿದ್ದು, ಶೇ 50ರಷ್ಟು ಸ್ಥಾನಗಳಲ್ಲಿ ರಿಪಬ್ಲಿಕನ್‌ ಪಾರ್ಟಿ ಪಾರಮ್ಯ ಸಾಧಿಸಿದೆ.
Last Updated 7 ನವೆಂಬರ್ 2018, 5:15 IST
ಅಮೆರಿಕ ಸಂಸತ್‌ ಮಧ್ಯಂತರ ಚುನಾವಣೆ; ಆಡಳಿತಾರೂಢ ರಿಪಬ್ಲಿಕನ್‌ ಪಾರಮ್ಯ
ADVERTISEMENT
ADVERTISEMENT
ADVERTISEMENT