ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

reservoir

ADVERTISEMENT

ಒಳನೋಟ | ‘ಮುಳುಗುತ್ತಿವೆ’ ಜಲಾಶಯಗಳು

ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ಉಂಟಾದ ‘ಜಲ ಪ್ರಳಯ’ ನೆನಪಿರಬೇಕಲ್ಲ ? ಆ ಭಯಾನಕ ಘಟನೆಗಳ ದೃಶ್ಯಗಳ ಚಿತ್ರಗಳನ್ನಾದರೂ ನೋಡಿದವರ ಮನಸ್ಸಿನಿಂದ ಮಾಸಿ ಹೋಗಲು ಸಾಧ್ಯವೇ ಇಲ್ಲ. ಇದು ಅತಿವೃಷ್ಠಿಯ ಪರಾಕಾಷ್ಠೆ! ಕರ್ನಾಟಕದಲ್ಲೂ ಶತಮಾನ ಕಂಡಯರಿದ ಮಳೆ ಬಂದಿತ್ತು.
Last Updated 23 ಮಾರ್ಚ್ 2024, 23:38 IST
ಒಳನೋಟ | ‘ಮುಳುಗುತ್ತಿವೆ’ ಜಲಾಶಯಗಳು

ಬರಿದಾಗುತ್ತಿವೆ ದೇಶದ ಜಲಾಶಯಗಳು: 150 ಜಲಾಶಯಗಳಲ್ಲಿ ಶೇ 38ರಷ್ಟು ನೀರು ಲಭ್ಯ

ಬೇಸಿಗೆ ಕಾಲದ ಆರಂಭದಲ್ಲೇ ಎಲ್ಲೆಡೆ ನೀರಿನ ಅಭಾವ ಉಂಟಾಗಿದೆ. ದೇಶದಲ್ಲಿರುವ 150 ಪ್ರಮುಖ ಜಲಾಶಯಗಳಲ್ಲಿ ಅವುಗಳ ಗರಿಷ್ಠ ಸಂಗ್ರಹ ಸಾಮರ್ಥ್ಯದ ಶೇ 38ರಷ್ಟು ನೀರು ಮಾತ್ರ ಲಭ್ಯವಿದೆ.
Last Updated 23 ಮಾರ್ಚ್ 2024, 0:10 IST
ಬರಿದಾಗುತ್ತಿವೆ ದೇಶದ ಜಲಾಶಯಗಳು: 150 ಜಲಾಶಯಗಳಲ್ಲಿ ಶೇ 38ರಷ್ಟು ನೀರು ಲಭ್ಯ

ಸಿಂಧನೂರು | ನವಲಿ ಸಮತೋಲನ ಜಲಾಶಯ ನಿರ್ಮಾಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

‘ತುಂಗಭದ್ರಾ ನದಿಗೆ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
Last Updated 31 ಡಿಸೆಂಬರ್ 2023, 8:17 IST
ಸಿಂಧನೂರು | ನವಲಿ ಸಮತೋಲನ ಜಲಾಶಯ ನಿರ್ಮಾಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಮುಂಡಗೋಡ | ಸನವಳ್ಳಿ ಜಲಾಶಯದ ನೀರಿನ ಮಟ್ಟ ಪರಿಶೀಲನೆ

ಮುಂಡಗೋಡ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ, ತಾಲ್ಲೂಕಿನ ಸನವಳ್ಳಿ ಜಲಾಶಯಕ್ಕೆ ಸಣ್ಣ ನೀರಾವರಿ ಇಲಾಖೆಯ ಎಇಇ ಆರ್‌.ಎಂ.ದಫೇದಾರ ಮಂಗಳವಾರ ಭೇಟಿ ನೀಡಿ, ನೀರಿನ ಮಟ್ಟವನ್ನು ಪರಿಶೀಲಿಸಿದರು.
Last Updated 12 ಡಿಸೆಂಬರ್ 2023, 14:14 IST
ಮುಂಡಗೋಡ | ಸನವಳ್ಳಿ ಜಲಾಶಯದ ನೀರಿನ ಮಟ್ಟ ಪರಿಶೀಲನೆ

ಕಾಳಗಿ | ಮಳೆ ಅಭಾವ: ಬೆಣ್ಣೆತೊರಾ ನೀರಿಗೆ ಪರದಾಟ

ಕಾಳಗಿ ತಾಲ್ಲೂಕಿನ ಎಲ್ಲೆಡೆ ಮಳೆ ಕೊರತೆ ಎದುರಾಗಿ ಬಿಸಿಲಿನ ಝಳ ಹೆಚ್ಚಾಗಿದೆ. ತೇವಾಂಶ ಇಲ್ಲದೆ ಬೆಳೆಗಳು ಬಾಡುತ್ತಿವೆ. ದಿಕ್ಕು ತೋಚದೆ ಅನ್ನದಾತರು ಕಂಗಾಲಾಗುತ್ತಿದ್ದಾರೆ. ಕೊಳವೆಬಾವಿ, ತೆರೆದಬಾವಿ, ನೀರಾವರಿ ಇದ್ದವರು ಹೇಗೊ ಕಳೆದೊಂದು ತಿಂಗಳಿಂದ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.
Last Updated 6 ನವೆಂಬರ್ 2023, 6:48 IST
ಕಾಳಗಿ | ಮಳೆ ಅಭಾವ: ಬೆಣ್ಣೆತೊರಾ ನೀರಿಗೆ ಪರದಾಟ

ಬೆಳಗಾವಿ | ಒಂದು ಟಿಎಂಸಿ ಅಡಿ ನೀರು ಬಿಡುಗಡೆಗೆ ನಿರ್ಧಾರ: ಲಕ್ಷ್ಮಿ ಹೆಬ್ಬಾಳಕರ

ರೈತರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಬಲದಂಡೆ ಕಾಲುವೆ, ನರಗುಂದ ಶಾಖಾ ಕಾಲುವೆ ಹಾಗೂ ಶಿಂಗಾರಕೊಪ್ಪ ಏತ ನೀರಾವರಿ ಯೋಜನೆ ಕಾಲುವೆಗಳಿಗೆ ನವೆಂಬರ್ 7ರಿಂದ ಒಂದು ಟಿಎಂಸಿ ಅಡಿ ನೀರು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.
Last Updated 4 ನವೆಂಬರ್ 2023, 14:29 IST
ಬೆಳಗಾವಿ | ಒಂದು ಟಿಎಂಸಿ ಅಡಿ ನೀರು ಬಿಡುಗಡೆಗೆ ನಿರ್ಧಾರ: ಲಕ್ಷ್ಮಿ  ಹೆಬ್ಬಾಳಕರ

ಆಲಮಟ್ಟಿ | ಬಾಗಿನ ಅರ್ಪಣೆಗೆ ಎರಡು ದಶಕಗಳ ಇತಿಹಾಸ

ಭರ್ತಿಯಾಗಿರುವ ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ ಜಲಾಶಯದ ಹಿನ್ನೀರಿನ ಕೃಷ್ಣೆಯ ಜಲಧಿಗೆ ನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೆ. 2ರಂದು ಬಾಗಿನ ಅರ್ಪಿಸಲಿದ್ದು, ಇದು ಕೃಷ್ಣೆಗೆ ಅರ್ಪಿಸುತ್ತಿರುವ ನಾಲ್ಕನೇ ಬಾಗಿನವಾಗಿದೆ.
Last Updated 2 ಸೆಪ್ಟೆಂಬರ್ 2023, 5:28 IST
ಆಲಮಟ್ಟಿ | ಬಾಗಿನ ಅರ್ಪಣೆಗೆ ಎರಡು ದಶಕಗಳ ಇತಿಹಾಸ
ADVERTISEMENT

ದೇವದುರ್ಗ | ಗಣೇಕಲ್‌ ಜಲಾಶಯಕ್ಕೆ ಎಸ್.ಬಂಗಾರಪ್ಪ ಹೆಸರಿಡಲು ಆಗ್ರಹ

ದೇವದುರ್ಗ ತಾಲ್ಲೂಕಿನ ಎನ್. ಗಣೇಕಲ್‌ ಗ್ರಾಮದಲ್ಲಿರುವ ಗಣೇಕಲ್‌ ಜಲಾಶಯಕ್ಕೆ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಹೆಸರಿಡಬೇಕು ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಶಾಂತಗೌಡ ಗುತ್ತೇದಾರ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹ ನಾಯಕ ಒತ್ತಾಯಿಸಿದರು.
Last Updated 26 ಆಗಸ್ಟ್ 2023, 15:32 IST
ದೇವದುರ್ಗ | ಗಣೇಕಲ್‌ ಜಲಾಶಯಕ್ಕೆ ಎಸ್.ಬಂಗಾರಪ್ಪ ಹೆಸರಿಡಲು ಆಗ್ರಹ

ಚಿಕ್ಲಿಹೊಳೆ ಜಲಾಶಯಕ್ಕೆ ಜನಸಾಗರ: ವಾಹನ ಸಂಚಾರ ಅಸ್ತವ್ಯಸ್ತ

ವಾರದ ರಜೆ ದಿನವಾದ ಶನಿವಾರ ಮತ್ತು ಭಾನುವಾರ ಕೊಡಗಿಗೆ ಪ್ರವಾಸಿಗರ ದಂಡು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸುಂಟಿಕೊಪ್ಪ ಸಮೀಪದ ಚಿಕ್ಲಿಹೊಳೆ ಜಲಾಶಯದಲ್ಲಿ ಜನಜಂಗುಳಿ ಹೆಚ್ಚಾಗಿತ್ತು.
Last Updated 13 ಆಗಸ್ಟ್ 2023, 15:45 IST
ಚಿಕ್ಲಿಹೊಳೆ ಜಲಾಶಯಕ್ಕೆ ಜನಸಾಗರ: ವಾಹನ ಸಂಚಾರ ಅಸ್ತವ್ಯಸ್ತ

ಯರಗೋಳ | ಹತ್ತಿಕುಣಿ ಜಲಾಶಯ ಭರ್ತಿಗೆ ಕ್ಷಣಗಣನೆ

ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿಕುಣಿ ಯೋಜನೆ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಇದರಿಂದ ಈ ಭಾಗದ ರೈತರ ಮೊಗದಲ್ಲಿ ಸಂತಸ ಮೂಡಿದೆ.
Last Updated 31 ಜುಲೈ 2023, 5:55 IST
ಯರಗೋಳ | ಹತ್ತಿಕುಣಿ ಜಲಾಶಯ ಭರ್ತಿಗೆ ಕ್ಷಣಗಣನೆ
ADVERTISEMENT
ADVERTISEMENT
ADVERTISEMENT