ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Resolution

ADVERTISEMENT

ಸ್ಟ್ಯಾನ್‌ ಸ್ವಾಮಿ ಸಾವಿನ ಬಗ್ಗೆ ತನಿಖೆ: ಅಮೆರಿಕ ಸಂಸತ್‌ನಲ್ಲಿ ನಿರ್ಣಯ ಮಂಡನೆ

ಜೈಲಿನಲ್ಲಿಯೇ ಮೃತಪಟ್ಟ ಮಾನವ ಹಕ್ಕುಗಳ ಕಾರ್ಯಕರ್ತ ಸ್ಟ್ಯಾನ್‌ ಸ್ವಾಮಿ ಅವರ ಬಂಧನ, ಸೆರೆವಾಸ ಮತ್ತು ಸಾವಿನ ಬಗ್ಗೆ ಸ್ವತಂತ್ರ ತನಿಖೆಯನ್ನು ನಡೆಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿ ಅಮೆರಿಕದ ಸಂಸತ್‌ನಲ್ಲಿ ನಿರ್ಣಯವೊಂದನ್ನು ಮಂಡಿಸಲಾಗಿದೆ.
Last Updated 9 ಜುಲೈ 2024, 3:29 IST
ಸ್ಟ್ಯಾನ್‌ ಸ್ವಾಮಿ ಸಾವಿನ ಬಗ್ಗೆ ತನಿಖೆ: ಅಮೆರಿಕ ಸಂಸತ್‌ನಲ್ಲಿ ನಿರ್ಣಯ ಮಂಡನೆ

ಅಮೆರಿಕ: ಹಿಂದೂ ವಿರೋಧಿ ನೀತಿ ಖಂಡಿಸಿ ನಿರ್ಣಯ ಮಂಡನೆ

ಅಮೆರಿಕದಲ್ಲಿನ ಹಿಂದೂ ವಿರೋಧಿ ಧರ್ಮಾಂಧತೆ, ದ್ವೇಷ ಮತ್ತು ಅಸಹಿಷ್ಣುತೆಯನ್ನು ಖಂಡಿಸಿ ಜನಪ್ರತಿನಿಧಿಗಳ ಸಭೆಯಲ್ಲಿ ಭಾರತೀಯ ಮೂಲದ ಸಂಸದ ಥಾನೆದಾರ್‌ ಬುಧವಾರ ನಿರ್ಣಯವೊಂದನ್ನು ಮಂಡಿಸಿದ್ದಾರೆ.
Last Updated 12 ಏಪ್ರಿಲ್ 2024, 14:24 IST
ಅಮೆರಿಕ: ಹಿಂದೂ ವಿರೋಧಿ ನೀತಿ ಖಂಡಿಸಿ ನಿರ್ಣಯ ಮಂಡನೆ

ಗಾಜಾದಲ್ಲಿ ಕದನ ವಿರಾಮ; ವಿಶ್ವಸಂಸ್ಥೆ ನಿರ್ಣಯಕ್ಕೆ ವಿಟೊ ಅಧಿಕಾರ ಬಳಸಿದ ಅಮೆರಿಕ

ಭದ್ರತಾ ಮಂಡಳಿಯ ಸದಸ್ಯರು ಸೇರಿದಂತೆ ಅನೇಕ ರಾಷ್ಟ್ರಗಳ ಬೆಂಬಲದೊಂದಿಗೆ ಗಾಜಾದಲ್ಲಿ ಮಾನವೀಯ ನೆಲೆಯಲ್ಲಿ ತಕ್ಷಣ ಕದನ ವಿರಾಮ ಘೋಷಿಸುವ ಭದ್ರತಾ ಮಂಡಳಿಯ ನಿರ್ಣಯಕ್ಕೆ ಅಮೆರಿಕ ವಿಟೊ ಅಧಿಕಾರ ಚಲಾಯಿಸಿದೆ.
Last Updated 9 ಡಿಸೆಂಬರ್ 2023, 3:17 IST
ಗಾಜಾದಲ್ಲಿ ಕದನ ವಿರಾಮ; ವಿಶ್ವಸಂಸ್ಥೆ ನಿರ್ಣಯಕ್ಕೆ ವಿಟೊ ಅಧಿಕಾರ ಬಳಸಿದ ಅಮೆರಿಕ

ಮಣಿಪುರ:ರಾಜ್ಯದ ಪ್ರಾದೇಶಿಕ ಸಮಗ್ರತೆ ಕಾಪಾಡುವ ನಿರ್ಣಯಕ್ಕೆ 23 ಬಿಜೆಪಿ ಶಾಸಕರ ಸಹಿ

ಮಣಿಪುರದ ಆಡಳಿತರೂಢ ಬಿಜೆಪಿ ಸರ್ಕಾರದ 23 ಶಾಸಕರು ರಾಜ್ಯದ ಪ್ರಾದೇಶಿಕ ಸಮಗ್ರತೆ ಕಾಪಾಡುವ ನಿರ್ಣಯಕ್ಕೆ ಸಹಿ ಹಾಕಿದ್ದಾರೆ.
Last Updated 12 ಸೆಪ್ಟೆಂಬರ್ 2023, 5:23 IST
ಮಣಿಪುರ:ರಾಜ್ಯದ ಪ್ರಾದೇಶಿಕ ಸಮಗ್ರತೆ ಕಾಪಾಡುವ ನಿರ್ಣಯಕ್ಕೆ 23 ಬಿಜೆಪಿ ಶಾಸಕರ ಸಹಿ

ಸಂಗತ: ಸಂಕಲ್ಪಿಸುವ ಮನಸ್ಸು ದೃಢವಾಗಿರಲಿ

ಸರಳ ಬದುಕನ್ನು ರೂಢಿಸಿಕೊಳ್ಳುವುದು ನಾವು ಮಾಡಬೇಕಾದ ಅತ್ಯಂತ ಅಗತ್ಯದ ಸಂಕಲ್ಪವಾಗಿದೆ
Last Updated 3 ಜನವರಿ 2023, 19:45 IST
ಸಂಗತ: ಸಂಕಲ್ಪಿಸುವ ಮನಸ್ಸು ದೃಢವಾಗಿರಲಿ

ಉಕ್ರೇನ್‌ ಬೆಂಬಲಿಸಿ ಅಮೆರಿಕದ ಸೆನೆಟ್‌ನಲ್ಲಿ ನಿರ್ಣಯ ಅಂಗೀಕಾರ

ರಷ್ಯಾದ ಸಂಭವನೀಯ ಆಕ್ರಮಣದ ವಿರುದ್ಧ ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಉಕ್ರೇನ್ ಅನ್ನು ಬೆಂಬಲಿಸುವ ಉಭಯಪಕ್ಷೀಯ ನಿರ್ಣಯವನ್ನು ಅಮೆರಿಕ ಸೆನೆಟ್‌ ಗುರುವಾರ ರಾತ್ರಿ ಸರ್ವಾನುಮತದಿಂದ ಅಂಗೀಕರಿಸಿದೆ.
Last Updated 18 ಫೆಬ್ರುವರಿ 2022, 6:09 IST
ಉಕ್ರೇನ್‌ ಬೆಂಬಲಿಸಿ ಅಮೆರಿಕದ ಸೆನೆಟ್‌ನಲ್ಲಿ ನಿರ್ಣಯ ಅಂಗೀಕಾರ

ಪ್ರಚಲಿತ Podcast: ಹೊಸ ವರ್ಷಕ್ಕೆ ಹೊಸ ಮನಸ್ಸು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 28 ಡಿಸೆಂಬರ್ 2021, 3:59 IST
ಪ್ರಚಲಿತ Podcast: ಹೊಸ ವರ್ಷಕ್ಕೆ ಹೊಸ ಮನಸ್ಸು
ADVERTISEMENT

2011ರ ಜನಗಣತಿ ವಿವರ ಕೋರಿ ಮಹಾರಾಷ್ಟ್ರ ವಿಧಾನಸಭೆ ನಿರ್ಣಯ

ಒಬಿಸಿ ಮೀಸಲಾತಿ; ಬಿಜೆಪಿ ಸದಸ್ಯರ ಗದ್ದಲದ ನಡುವೆ ಅಂಗೀಕಾರ
Last Updated 5 ಜುಲೈ 2021, 19:30 IST
2011ರ ಜನಗಣತಿ ವಿವರ ಕೋರಿ ಮಹಾರಾಷ್ಟ್ರ ವಿಧಾನಸಭೆ ನಿರ್ಣಯ

ಚೀನಾದ ಮಾನವ ಹಕ್ಕು ಉಲ್ಲಂಘನೆ ನೀತಿ ಖಂಡಿಸಿ ಅಮೆರಿಕದಲ್ಲಿ ನಿರ್ಣಯ ಅಂಗೀಕಾರ

ಅಮೆರಿಕದ ಜನಪ್ರತಿನಿಧಿಗಳ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರವಾದ ನಿರ್ಣಯ
Last Updated 19 ನವೆಂಬರ್ 2020, 8:21 IST
ಚೀನಾದ ಮಾನವ ಹಕ್ಕು ಉಲ್ಲಂಘನೆ ನೀತಿ ಖಂಡಿಸಿ ಅಮೆರಿಕದಲ್ಲಿ ನಿರ್ಣಯ ಅಂಗೀಕಾರ

ಸಿಎಎ ವಿರುದ್ಧ ಮಧ್ಯಪ್ರದೇಶ ಸರ್ಕಾರ ನಿರ್ಣಯ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಮಧ್ಯಪ್ರದೇಶ ಸರ್ಕಾರ ನಿರ್ಣಯ ಕೈಗೊಂಡಿದೆ.
Last Updated 5 ಫೆಬ್ರುವರಿ 2020, 13:31 IST
ಸಿಎಎ ವಿರುದ್ಧ ಮಧ್ಯಪ್ರದೇಶ ಸರ್ಕಾರ ನಿರ್ಣಯ
ADVERTISEMENT
ADVERTISEMENT
ADVERTISEMENT