ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Resort politics

ADVERTISEMENT

ರಾಣೆಬೆನ್ನೂರು: ಗ್ರಾಮ ಪಂಚಾಯಿತಿಗೂ ಕಾಲಿಟ್ಟ ರೆಸಾರ್ಟ್‌ ರಾಜಕಾರಣ

40 ದಿನ ಬೆಂಗಳೂರಿನ ರೆಸಾರ್ಟ್‌ನಲ್ಲಿದ್ದ ಸದಸ್ಯರು: ಅವಿಶ್ವಾಸ ನಿರ್ಣಯ ಮಂಡನೆ ಯಶಸ್ವಿ
Last Updated 6 ಡಿಸೆಂಬರ್ 2022, 15:20 IST
ರಾಣೆಬೆನ್ನೂರು: ಗ್ರಾಮ ಪಂಚಾಯಿತಿಗೂ ಕಾಲಿಟ್ಟ ರೆಸಾರ್ಟ್‌ ರಾಜಕಾರಣ

ರಾಜ್ಯಸಭೆ ಚುನಾವಣೆಗೆ ಇಂದು ಮತದಾನ: ಹೆಚ್ಚುವರಿ ಅಭ್ಯರ್ಥಿಗಳತ್ತ ಎಲ್ಲರ ಚಿತ್ತ

ರಾಜ್ಯಸಭೆಯ 16 ಸ್ಥಾನಗಳಿಗೆ ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಶುಕ್ರವಾರ ಮತದಾನ ನಡೆಯಲಿದೆ. ರಾಜಸ್ಥಾನ ಮತ್ತು ಹರಿಯಾಣದಲ್ಲಿ ಬಿಜೆಪಿ ಬೆಂಬಲಿಸಿರುವ ಇಬ್ಬರು ಪಕ್ಷೇತರ ಅಭ್ಯರ್ಥಿಗಳತ್ತಲೇ ಎಲ್ಲರ ಕಣ್ಣು ನೆಟ್ಟಿದೆ.
Last Updated 9 ಜೂನ್ 2022, 19:45 IST
ರಾಜ್ಯಸಭೆ ಚುನಾವಣೆಗೆ ಇಂದು ಮತದಾನ: ಹೆಚ್ಚುವರಿ ಅಭ್ಯರ್ಥಿಗಳತ್ತ ಎಲ್ಲರ ಚಿತ್ತ

ನಾಡಿನ ಸಂಸ್ಕೃತಿಯಂತಾದ ರೆಸಾರ್ಟ್ ರಾಜಕಾರಣ: ಸಚಿವ ಹೆಬ್ಬಾರ

‘ರೆಸಾರ್ಟ್ ರಾಜಕಾರಣ ಈಗ ಬಿಜೆಪಿ ಸಂಸ್ಕೃತಿ, ಕಾಂಗ್ರೆಸ್ ಸಂಸ್ಕೃತಿ ಅಂತಲ್ಲ. ಒಂದರ್ಥದಲ್ಲಿ ನಾಡಿನ ಸಂಸ್ಕೃತಿಯೇ ಆಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಭಿಪ್ರಾಯಪಟ್ಟರು. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಕಾರವಾರ ನಗರಸಭೆಯ ಬಿಜೆಪಿ ಮತ್ತು ಪಕ್ಷಕ್ಕೆ ಬೆಂಬಲ ನೀಡಿರುವ ಜೆಡಿಎಸ್, ಪಕ್ಷೇತರ ಸದಸ್ಯರು ಗೋವಾದ ರೆಸಾರ್ಟ್‌ನಲ್ಲಿ ಶನಿವಾರ ವಾಸ್ತವ್ಯ ಹೂಡಿದ ಬಗ್ಗೆ ಪ್ರಶ್ನೆಯೊಂದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.
Last Updated 1 ನವೆಂಬರ್ 2020, 15:24 IST
ನಾಡಿನ ಸಂಸ್ಕೃತಿಯಂತಾದ ರೆಸಾರ್ಟ್ ರಾಜಕಾರಣ: ಸಚಿವ ಹೆಬ್ಬಾರ

ಚಿನಕುರಳಿ | ಗುರುವಾರ , ಜುಲೈ 16, 2020

.
Last Updated 15 ಜುಲೈ 2020, 19:19 IST
ಚಿನಕುರಳಿ | ಗುರುವಾರ , ಜುಲೈ 16, 2020

ಮಧ್ಯಪ್ರದೇಶ: 6 ಸಚಿವರ ರಾಜೀನಾಮೆ ಅಂಗೀಕಾರ

ಕಮಲ್‌ನಾಥ್‌ ನೇತೃತ್ವದ ಮಧ್ಯಪ್ರದೇಶ ಸರ್ಕಾರದ ಆರು ಮಂದಿ ಸಚಿವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಸ್ಪೀಕರ್‌ ಎನ್‌.ಪಿ. ಪ್ರಜಾಪತಿಶನಿವಾರ ತಿಳಿಸಿದ್ದಾರೆ.
Last Updated 14 ಮಾರ್ಚ್ 2020, 19:07 IST
ಮಧ್ಯಪ್ರದೇಶ: 6 ಸಚಿವರ ರಾಜೀನಾಮೆ ಅಂಗೀಕಾರ

ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ: ಜೀತೂ ಪಟವಾರಿ ಆಕ್ರೋಶ

ಮಧ್ಯಪ್ರದೇಶ ಶಿಕ್ಷಣ ಸಚಿವ
Last Updated 12 ಮಾರ್ಚ್ 2020, 22:18 IST
fallback

ಕಾಂಗ್ರೆಸ್‌, ಬಿಜೆಪಿ ಶಾಸಕರ ರೆಸಾರ್ಟ್‌ ವಾಸ್ತವ್ಯ

ಪತನದ ಅಂಚಿನಲ್ಲಿರುವ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಹರಸಾಹಸ ಮಾಡುತ್ತಿದೆ. ‌ಹೀಗಾಗಿ, ತನ್ನ ಸುಮಾರು 90 ಶಾಸಕರನ್ನು ಜೈಪುರಕ್ಕೆ ಕಳುಹಿಸಿದೆ.
Last Updated 11 ಮಾರ್ಚ್ 2020, 20:49 IST
ಕಾಂಗ್ರೆಸ್‌, ಬಿಜೆಪಿ ಶಾಸಕರ ರೆಸಾರ್ಟ್‌ ವಾಸ್ತವ್ಯ
ADVERTISEMENT

ಪ್ರಜಾಪ್ರಭುತ್ವಕ್ಕೇ ಆಪರೇಷನ್‌!

ಮಧ್ಯ ಪ್ರದೇಶದಲ್ಲಿ ಕಮಲನಾಥ್‌ ನೇತೃತ್ವದ ಸರ್ಕಾರದ ವಿರುದ್ಧದ ‘ಆಪರೇಷನ್‌ ಕಮಲ’ ಮತ್ತೆ ಸದ್ದು ಮಾಡಿದೆ.
Last Updated 11 ಮಾರ್ಚ್ 2020, 2:41 IST
ಪ್ರಜಾಪ್ರಭುತ್ವಕ್ಕೇ ಆಪರೇಷನ್‌!

ದೇವನಹಳ್ಳಿಯ ರೆಸಾರ್ಟ್‌ನಲ್ಲಿ ಮಧ್ಯಪ್ರದೇಶ ಶಾಸಕರ ವಾಸ್ತವ್ಯ

* ತೆರೆಮರೆಯಲ್ಲಿ ‘ಆಪರೇಷನ್ ಕಮಲ’ * ಬೆಂಗಳೂರಿನಲ್ಲಿ ರಕ್ಷಣೆ ಕೋರಿದ ಶಾಸಕರು
Last Updated 11 ಮಾರ್ಚ್ 2020, 2:11 IST
ದೇವನಹಳ್ಳಿಯ ರೆಸಾರ್ಟ್‌ನಲ್ಲಿ ಮಧ್ಯಪ್ರದೇಶ ಶಾಸಕರ ವಾಸ್ತವ್ಯ

ಮಡಿಕೇರಿ: ‘ಮೇಯರ್‌ ಗಿರಿ’ಗೆ ರೆಸಾರ್ಟ್‌ ಪಾಲಿಟಿಕ್ಸ್‌

ದಾವಣಗೆರೆಯ ಪಾಲಿಕೆಯ ಬಿಜೆಪಿ, ಪಕ್ಷೇತರ ಸದಸ್ಯರ ರೆಸಾರ್ಟ್‌ ವಾಸ್ತವ್ಯ, ರೆಸಾರ್ಟ್‌ನಿಂದ ಚಿಕ್ಕಮಗಳೂರಿನತ್ತ ಪಯಣ
Last Updated 14 ಫೆಬ್ರುವರಿ 2020, 19:45 IST
ಮಡಿಕೇರಿ: ‘ಮೇಯರ್‌ ಗಿರಿ’ಗೆ ರೆಸಾರ್ಟ್‌ ಪಾಲಿಟಿಕ್ಸ್‌
ADVERTISEMENT
ADVERTISEMENT
ADVERTISEMENT