ಸುಂಕ ಜಾರಿಗೆ 90 ದಿನಗಳ ಗಡುವು: ದ್ವಿಪಕ್ಷೀಯ ಮಾತುಕತೆಗೆ ತೆರೆದ ಬಾಗಿಲು– ತಜ್ಞರು
ಟ್ರಂಪ್ ಆಡಳಿತವು ಪ್ರತಿ ಸುಂಕ ಜಾರಿಗೆ ನೀಡಿರುವ 90 ದಿನಗಳ ವಿರಾಮವು, ಅಮೆರಿಕದ ಜೊತೆಗೆ ಭಾರತವು ದ್ವಿಪಕ್ಷೀಯ ವ್ಯಾಪಾರ ಕುರಿತು ಮಾತುಕತೆ ನಡೆಸಲು ಅವಕಾಶದ ಬಾಗಿಲನ್ನು ತೆರೆದಿಟ್ಟಿದೆ ಎಂದು ತಜ್ಞರು ಹೇಳಿದ್ದಾರೆ.Last Updated 10 ಏಪ್ರಿಲ್ 2025, 15:20 IST