ಶನಿವಾರ, 27 ಡಿಸೆಂಬರ್ 2025
×
ADVERTISEMENT

Retires

ADVERTISEMENT

ಎಲ್ಲ ಕ್ರಿಕೆಟ್ ಮಾದರಿಗೆ ಮೋಹಿತ್ ಶರ್ಮಾ ವಿದಾಯ

Mohit Sharma Retirement: ಭಾರತ ತಂಡದ ವೇಗದ ಬೌಲರ್ ಮೋಹಿತ್ ಶರ್ಮಾ ಅವರು ಎಲ್ಲ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಿದರು.
Last Updated 3 ಡಿಸೆಂಬರ್ 2025, 16:01 IST
ಎಲ್ಲ ಕ್ರಿಕೆಟ್ ಮಾದರಿಗೆ ಮೋಹಿತ್ ಶರ್ಮಾ ವಿದಾಯ

ಬಾಕ್ಸಿಂಗ್ ದಂತಕಥೆ ನಿಕೋಲಾ ಆ್ಯಡಮ್ಸ್‌ ನಿವೃತ್ತಿ

ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್‌ನ ಮಹಿಳಾ ಬಾಕ್ಸರ್ ನಿಕೋಲಾ ಆ್ಯಡಮ್ಸ್‌ ಅವರು ಅನಾರೋಗ್ಯದ ಕಾರಣ ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ನಿಕೋಲಾ ಅವರು ತಮ್ಮ ವೈದ್ಯರ ಸಲಹೆ ಮೇರೆಗೆ ನಿವೃತ್ತಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಕಣ್ಣಿನಲ್ಲಿ ತೊಂದರೆ ಇದ್ದು, ಬಾಕ್ಸಿಂಗ್ ಮುಂದುವರಿಸಿದರೆ ದೃಷ್ಟಿಯನ್ನೇ ಕಳೆದುಕೊಳ್ಳುವ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಯಾರ್ಕ್‌ಶೈರ್ ಇವನಿಂಗ್ ಪೋಸ್ಟ್‌ ಪತ್ರಿಕೆಯು ವರದಿ ಮಾಡಿದೆ.
Last Updated 6 ನವೆಂಬರ್ 2019, 20:15 IST
ಬಾಕ್ಸಿಂಗ್ ದಂತಕಥೆ ನಿಕೋಲಾ ಆ್ಯಡಮ್ಸ್‌ ನಿವೃತ್ತಿ

ಕ್ರಿಕೆಟ್‌: ಮುನಾಫ್ ಪಟೇಲ್ ನಿವೃತ್ತಿ

ಭಾರತ ತಂಡದ ವೇಗದ ಬೌಲರ್‌ ಮುನಾಫ್ ಪಟೇಲ್‌ ಅವರು ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕ್ರಿಕೆಟ್ ವೆಬ್‌ಸೈಟ್‌ಗಳು ಈ ವಿಷಯವನ್ನು ಪ್ರಕಟಿಸಿವೆ. 2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಅವರು ಆಡಿದ್ದರು.
Last Updated 10 ನವೆಂಬರ್ 2018, 20:15 IST
ಕ್ರಿಕೆಟ್‌: ಮುನಾಫ್ ಪಟೇಲ್ ನಿವೃತ್ತಿ
ADVERTISEMENT
ADVERTISEMENT
ADVERTISEMENT
ADVERTISEMENT