ಶುಕ್ರವಾರ, 4 ಜುಲೈ 2025
×
ADVERTISEMENT

Retro Fashion

ADVERTISEMENT

PHOTOS | ‘ರೆಟ್ರೊ’ ಲುಕ್‌ನಲ್ಲಿ ನಟಿ ಪೂಜಾ ಹೆಗ್ಡೆ ಮಿಂಚು

ನಟಿ ಪೂಜಾ ಹೆಗ್ಡೆ ಅಂದ ಹೆಚ್ಚಿಸಿದ ರೆಟ್ರೊ, ವಿಂಟೇಜ್‌ ಲುಕ್
Last Updated 1 ಮೇ 2025, 13:38 IST
PHOTOS | ‘ರೆಟ್ರೊ’ ಲುಕ್‌ನಲ್ಲಿ ನಟಿ ಪೂಜಾ ಹೆಗ್ಡೆ ಮಿಂಚು
err

ರಶ್ಮಿಕಾ ಮಂದಣ್ಣ ಹಸಿರು ಸೀರೆಯುಟ್ಟಾಗ...

ನ್ಯಾಷನಲ್‌ ಕ್ರಷ್‌ ಎನಿಸಿಕೊಂಡಿದ್ದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನಿಂತಿದ್ದಾರೆ. ಸಿನಿಮಾಗಳಲ್ಲಿ ಹೆಸರುಗಳಿಸಿದಷ್ಟೇ ಫ್ಯಾಷನ್‌ ಲೋಕದಲ್ಲಿ ಅಲೆ ಸೃಷ್ಟಿಸುವಲ್ಲಿ ರಶ್ಮಿಕಾ ಮುಂಚೂಣಿಯಲ್ಲಿರುತ್ತಾರೆ.
Last Updated 29 ಜುಲೈ 2024, 10:29 IST
ರಶ್ಮಿಕಾ ಮಂದಣ್ಣ ಹಸಿರು ಸೀರೆಯುಟ್ಟಾಗ...

ರೆಟ್ರೊ ಲುಕ್‌ನಲ್ಲಿ ರ್‍ಯಾ‍ಪರ್‌ ಚಂದನ್‌ ಶೆಟ್ಟಿ

ರ್‍ಯಾಪ್‌ ಹಾಡುಗಳ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾದ ಸಂಗೀತ ನಿರ್ದೇಶಕ, ಗಾಯಕ ಚಂದನ್‌ ಶೆಟ್ಟಿ ಇದೀಗ ಸಿನಿಮಾ ಹೀರೊ. ‘ಎಲ್ರ ಕಾಲೆಳಿಯತ್ತೆ ಕಾಲ’ ಚಿತ್ರದಲ್ಲಿ ರೆಟ್ರೊ ಲುಕ್‌ನಲ್ಲಿ ಚಂದನ್‌ ಕಾಣಿಸಿಕೊಳ್ಳುತ್ತಿದ್ದು, ನಟಿ ಅರ್ಚನಾ ಕೊಟ್ಟಿಗೆ ಜೊತೆ ಪಯಣ ಆರಂಭಿಸಿದ್ದಾರೆ.
Last Updated 7 ಫೆಬ್ರುವರಿ 2022, 12:20 IST
ರೆಟ್ರೊ ಲುಕ್‌ನಲ್ಲಿ ರ್‍ಯಾ‍ಪರ್‌ ಚಂದನ್‌ ಶೆಟ್ಟಿ

ಭಗವಾನ್‌ ಹೇಳಿದ ರೆಟ್ರೊ ಕ್ಯಾಮೆರಾ ಕಥೆ

ರೆಟ್ರೊ ಕ್ಯಾಮೆರಾವನ್ನು ಮೆಲ್ಲನೆ ಸವರುತ್ತಾ ನೆನಪಿನ ಸುರುಳಿಗೆ ಜಾರಿದರು ಭಗವಾನ್. ಐವತ್ತು ವರ್ಷದ ಹಿಂದಿನ ಚಿತ್ರೀಕರಣವನ್ನು ಮೆಲುಕು ಹಾಕಿದರು. ‘ನಾವು ಚಿತ್ರರಂಗ ಪ್ರವೇಶಿಸಿದ ವೇಳೆ ಇದೇ ಕ್ಯಾಮೆರಾದಲ್ಲಿಯೇ ಚಿತ್ರೀಕರಣ ನಡೆಸುತ್ತಿದ್ದೆವು. ಬಳಿಕ ಬೆಲ್ಲೊಸ್‌ ಕ್ಯಾಮೆರಾ ಬಂತು. ಆ ನಂತರ ಡೆಬ್ರಿ ಕ್ಯಾಮೆರಾವನ್ನು ಚಿತ್ರೀಕರಣಕ್ಕೆ ಬಳಸಲಾಗುತ್ತಿತ್ತು’ ಎಂದು ವಿವರಿಸಿದರು.
Last Updated 9 ಅಕ್ಟೋಬರ್ 2018, 10:19 IST
ಭಗವಾನ್‌ ಹೇಳಿದ ರೆಟ್ರೊ ಕ್ಯಾಮೆರಾ ಕಥೆ

ಮರುಕಳಿಸಿದ ರೆಟ್ರೊ ಫ್ಯಾಷನ್‌

ಫ್ಯಾಷನ್ ಜಗತ್ತಿನಲ್ಲಿ ಇಂದಿನ ಟ್ರೆಂಡ್‌ ನಾಳೆಗೇ ತೆರೆಮರೆಗೆ ಸರಿಯುವುದಿದೆ.ಆದರೆ ಅವುಗಳ ಕಥೆ ಮುಗಿಯಿತು ಎಂದು ಅಂದುಕೊಳ್ಳುವಂತಿಲ್ಲ. ಫ್ಯಾಷನ್ ಡಿಸೈನರ್‌ಗಳ ಕೈಯಲ್ಲಿ ಅವು ಮತ್ತೆ ಮತ್ತೆ ಜನ್ಮ ತಳೆಯುತ್ತವೆ.
Last Updated 25 ಸೆಪ್ಟೆಂಬರ್ 2018, 19:30 IST
ಮರುಕಳಿಸಿದ ರೆಟ್ರೊ ಫ್ಯಾಷನ್‌
ADVERTISEMENT
ADVERTISEMENT
ADVERTISEMENT
ADVERTISEMENT