ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

PHOTOS | ‘ರೆಟ್ರೊ’ ಲುಕ್‌ನಲ್ಲಿ ನಟಿ ಪೂಜಾ ಹೆಗ್ಡೆ ಮಿಂಚು

Published : 1 ಮೇ 2025, 13:38 IST
Last Updated : 1 ಮೇ 2025, 13:38 IST
ಫಾಲೋ ಮಾಡಿ
Comments
ಗುಲಾಬಿ ಮತ್ತು ಬಿಳಿ ಸಂಯೋಜನೆಯ ಸೀರೆಯಲ್ಲಿ ನಟಿ ಪೂಜೆ ಹೆಗ್ಡೆ ಪೋಟೊಗಳನ್ನು ಹಂಚಿಕೊಂಡಿದ್ದಾರೆ

ಗುಲಾಬಿ ಮತ್ತು ಬಿಳಿ ಸಂಯೋಜನೆಯ ಸೀರೆಯಲ್ಲಿ ನಟಿ ಪೂಜೆ ಹೆಗ್ಡೆ ಪೋಟೊಗಳನ್ನು ಹಂಚಿಕೊಂಡಿದ್ದಾರೆ

ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌

ADVERTISEMENT
ಮೇ.1 ರಂದು ಪೂಜಾ ಹೆಗ್ಡೆ ಮತ್ತು ಸೂರ್ಯ ನಟನೆಯ ರೆಟ್ರೊ ಸಿನಿಮಾ ಬಿಡುಗಡೆಯಾಗಿದೆ

ಮೇ.1 ರಂದು ಪೂಜಾ ಹೆಗ್ಡೆ ಮತ್ತು ಸೂರ್ಯ ನಟನೆಯ ರೆಟ್ರೊ ಸಿನಿಮಾ ಬಿಡುಗಡೆಯಾಗಿದೆ

ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌

ಚಿತ್ರ ಪ್ರಚಾರದ ಹಿನ್ನೆಲೆಯನ್ನೂ ಹೊಂದಿರುವಂತೆ ಪೂಜಾ ಹೆಗ್ಡೆ ಅವರು ರೆಟ್ರೊ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ಚಿತ್ರ ಪ್ರಚಾರದ ಹಿನ್ನೆಲೆಯನ್ನೂ ಹೊಂದಿರುವಂತೆ ಪೂಜಾ ಹೆಗ್ಡೆ ಅವರು ರೆಟ್ರೊ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌

ಸೀರೆಯೊಂದಿಗೆ ಕಮಲದ ಹೂವು ಹಿಡಿದ ನಟಿ ನೆಟ್ಟಿಗರ ಗಮನ ಸೆಳೆದಿದ್ದಾರೆ

ಸೀರೆಯೊಂದಿಗೆ ಕಮಲದ ಹೂವು ಹಿಡಿದ ನಟಿ ನೆಟ್ಟಿಗರ ಗಮನ ಸೆಳೆದಿದ್ದಾರೆ

ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌

ಹಳದಿ ಲೈಟ್‌ಗಳ ಮಧ್ಯೆ  ಪೂಜಾ ಸುಂದರವಾಗಿ ಕಾಣುತ್ತಿದ್ದಾರೆ

ಹಳದಿ ಲೈಟ್‌ಗಳ ಮಧ್ಯೆ  ಪೂಜಾ ಸುಂದರವಾಗಿ ಕಾಣುತ್ತಿದ್ದಾರೆ

ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌

ಸಡಿಲವಾದ ಕೂದಲು, ಸಿಂಪಲ್‌ ಚೈನ್‌, ಗಾಜಿನ ಬಳೆ ಮತ್ತು ಹಣೆ ಬೊಟ್ಟು ಪೂಜಾ ಅಂದವನ್ನು ಇಮ್ಮಡಿಗೊಳಿಸಿದೆ

ಸಡಿಲವಾದ ಕೂದಲು, ಸಿಂಪಲ್‌ ಚೈನ್‌, ಗಾಜಿನ ಬಳೆ ಮತ್ತು ಹಣೆ ಬೊಟ್ಟು ಪೂಜಾ ಅಂದವನ್ನು ಇಮ್ಮಡಿಗೊಳಿಸಿದೆ

ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌

ಮುತ್ತಿನ ಚೋಕರ್‌ ಸರ ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ

ಮುತ್ತಿನ ಚೋಕರ್‌ ಸರ ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ

ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌

ನಟಿ ಪೂಜಾ ಹೆಗ್ಡೆ

ನಟಿ ಪೂಜಾ ಹೆಗ್ಡೆ

ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌

ವಿಂಟೇಜ್‌ ಲುಕ್‌ನಲ್ಲಿ ನಟಿ ಪೂಜಾ ಹೆಗ್ಡೆ

ವಿಂಟೇಜ್‌ ಲುಕ್‌ನಲ್ಲಿ ನಟಿ ಪೂಜಾ ಹೆಗ್ಡೆ

ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT