ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pooja Hegde

ADVERTISEMENT

PHOTOS | ಗ್ಲಾಮರಸ್‌ ಚಿತ್ರಗಳ ಮೂಲಕ ಗಮನ ಸೆಳೆದ ಬಹುಭಾಷಾ ನಟಿ ಪೂಜಾ ಹೆಗ್ಡೆ

PHOTOS | ಗ್ಲಾಮರಸ್‌ ಚಿತ್ರಗಳ ಮೂಲಕ ಗಮನ ಸೆಳೆದ ಬಹುಭಾಷಾ ನಟಿ ಪೂಜಾ ಹೆಗ್ಡೆ
Last Updated 16 ಮಾರ್ಚ್ 2024, 7:46 IST
PHOTOS | ಗ್ಲಾಮರಸ್‌ ಚಿತ್ರಗಳ ಮೂಲಕ ಗಮನ ಸೆಳೆದ ಬಹುಭಾಷಾ ನಟಿ ಪೂಜಾ ಹೆಗ್ಡೆ
err

PHOTOS | ಸೀರೆಯುಟ್ಟು ಗಮನ ಸೆಳೆದ ಬಹುಭಾಷಾ ನಟಿ ಪೂಜಾ ಹೆಗ್ಡೆ

ಸೀರೆಯುಟ್ಟು ಬಹುಭಾಷಾ ನಟಿ ಪೂಜಾ ಹೆಗ್ಡೆ ಮಿಂಚಿದ್ದಾರೆ.
Last Updated 18 ಫೆಬ್ರುವರಿ 2024, 12:26 IST
PHOTOS | ಸೀರೆಯುಟ್ಟು ಗಮನ ಸೆಳೆದ ಬಹುಭಾಷಾ ನಟಿ ಪೂಜಾ ಹೆಗ್ಡೆ
err

PHOTOS | ಗ್ಲಾಮರಸ್‌ ಚಿತ್ರಗಳಲ್ಲಿ ಬಹುಭಾಷಾ ನಟಿ ಪೂಜಾ ಹೆಗ್ಡೆ

ಗ್ಲಾಮರಸ್‌ ಚಿತ್ರಗಳಲ್ಲಿ ಬಹುಭಾಷಾ ನಟಿ ಪೂಜಾ ಹೆಗ್ಡೆ
Last Updated 4 ಫೆಬ್ರುವರಿ 2024, 12:46 IST
PHOTOS | ಗ್ಲಾಮರಸ್‌ ಚಿತ್ರಗಳಲ್ಲಿ ಬಹುಭಾಷಾ ನಟಿ ಪೂಜಾ ಹೆಗ್ಡೆ
err

PHOTOS | ಲಂಗ ದಾವಣಿಯುಟ್ಟು ಮಿಂಚಿದ ನಟಿ ಪೂಜಾ ಹೆಗ್ಡೆ

ಹಸಿರು ಮತ್ತು ಗುಲಾಬಿ ಬಣ್ಣದ ಲಂಗ ದಾವಣಿಯುಟ್ಟು ಮಿಂಚಿದ ನಟಿ ಪೂಜಾ ಹೆಗಡೆ
Last Updated 23 ಜನವರಿ 2024, 13:51 IST
PHOTOS | ಲಂಗ ದಾವಣಿಯುಟ್ಟು ಮಿಂಚಿದ ನಟಿ ಪೂಜಾ ಹೆಗ್ಡೆ
err

PHOTOS: ಗ್ಲಾಮರಸ್ ಚಿತ್ರಗಳ ಮೂಲಕ ಗಮನ ಸೆಳೆದ ಪೂಜಾ ಹೆಗ್ಡೆ

ಬಾಲಿವುಡ್ ನಟಿ ಪೂಜಾ ಹೆಗ್ಡೆ ಗ್ಲಾಮರಸ್ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
Last Updated 24 ನವೆಂಬರ್ 2023, 3:04 IST
PHOTOS: ಗ್ಲಾಮರಸ್ ಚಿತ್ರಗಳ ಮೂಲಕ ಗಮನ ಸೆಳೆದ ಪೂಜಾ ಹೆಗ್ಡೆ
err

PHOTOS| ಬಾರ್ಬಿ ಲುಕ್‌ನಲ್ಲಿ ಮಿಂಚಿದ ನಟಿ ಪೂಜಾ ಹೆಗ್ಡೆ

ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬಾರ್ಬಿ ಲುಕ್‌ನ ಚಿತ್ರಗಳನ್ನು ನಟಿ ಪೂಜಾ ಹೆಗ್ಡೆ ಹಂಚಿಕೊಂಡಿದ್ದಾರೆ.
Last Updated 5 ಆಗಸ್ಟ್ 2023, 14:37 IST
PHOTOS| ಬಾರ್ಬಿ ಲುಕ್‌ನಲ್ಲಿ ಮಿಂಚಿದ ನಟಿ ಪೂಜಾ ಹೆಗ್ಡೆ
err

ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ವದಂತಿ ಬಗ್ಗೆ ಮೌನ ಮುರಿದ ಪೂಜಾ ಹೆಗ್ಡೆ

ಬಿಡುಗಡೆಗೆ ಸಿದ್ಧವಾಗಿರುವ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಪೂಜಾ ಹೆಗ್ಡೆ ನಟಿಸಿದ್ದಾರೆ. ಡೇಟಿಂಗ್ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈಗ ಸಿನಿಮಾ ವೃತ್ತಿಜೀವನ ನನ್ನ ಆದ್ಯತೆ ಎಂದು ಹೇಳಿದ್ದಾರೆ.
Last Updated 14 ಏಪ್ರಿಲ್ 2023, 6:08 IST
ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ವದಂತಿ ಬಗ್ಗೆ ಮೌನ ಮುರಿದ ಪೂಜಾ ಹೆಗ್ಡೆ
ADVERTISEMENT

Photo Gallery: ಕಿಸಿಕಾ ಬಾಯ್ ಕಿಸಿಕೀ ಜಾನ್ ಸಿನಿಮಾ ಬೆಡಗಿ ಪೂಜಾ ಹೆಗ್ಡೆ

ಮುಂಬೈ: ಸಲ್ಮಾನ್ ಖಾನ್ ಮುಖ್ಯಪಾತ್ರದಲ್ಲಿರುವ ಬಹುನಿರೀಕ್ಷಿತ ಬಾಲಿವುಡ್ ಚಿತ್ರ ‘ಕಿಸಿ ಕಾ ಬಾಯ್–ಕಿಸೀ ಕಿ ಜಾನ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ನಾಯಕಿ ನಟಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ.ಪಕ್ಕಾ ಫ್ಯಾಮಿಲಿ ಟಂಟರೈನ್‌ಮೆಂಟ್ ಚಿತ್ರವಾಗಿರುವ ಈ ಚಿತ್ರದಲ್ಲಿ ಹಾಸ್ಯ ದೃಶ್ಯಗಳೊಂದಿಗೆ ಸಲ್ಮಾನ್ ಅವರು ಭರ್ಜರಿ ಆಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಸಲ್ಮಾನ್ ಅವರ ಹೇರ್‌ಸ್ಟೈಲ್ ಎದ್ದು ಕಂಡಿದೆ.ತಮಿಳಿನ ವೀರಂ ಸಿನಿಮಾದ ರಿಮೇಕ್ ಆಗಿರುವ ‘ಕಿಸಿ ಕಾ ಬಾಯ್–ಕಿಸೀ ಕಿ ಜಾನ್’ ಅನ್ನು ಸ್ವತಃ ಸಲ್ಮಾನ್ ಅವರೇ ನಿರ್ಮಾಣ ಮಾಡಿದ್ದು ಫಹಾದ್ ಸಮ್ಜಿ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ತೆಲುಗಿನ ವೆಂಕಟೇಶ್, ನಾಯಕಿ ನಟಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ.ಬಹುನಿರೀಕ್ಷಿತ ಈ ಚಿತ್ರ ಇದೇ ಈದ್ ಪ್ರಯುಕ್ತ ಏಪ್ರಿಲ್ 21ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವೀರಂ ಚಿತ್ರ ಕನ್ನಡದಲ್ಲೂ ರಿಮೇಕ್ ಆಗಿದ್ದು ಒಡೆಯ ಹೆಸರಿನ ಈ ಚಿತ್ರದಲ್ಲಿ ನಟ ದರ್ಶನ್ ಅಭಿನಯಿಸಿದ್ದಾರೆ.
Last Updated 13 ಏಪ್ರಿಲ್ 2023, 14:47 IST
Photo Gallery: ಕಿಸಿಕಾ ಬಾಯ್ ಕಿಸಿಕೀ ಜಾನ್ ಸಿನಿಮಾ ಬೆಡಗಿ ಪೂಜಾ ಹೆಗ್ಡೆ
err

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಟ್ರೇಲರ್ ಟ್ರೋಲ್‌: ಪೂಜಾ ಪ್ರತಿಕ್ರಿಯೆ

ನಟಿ ಪೂಜಾ ಹೆಗ್ಡೆ ನಟಿಸಿರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಟ್ರೇಲರ್ ಬಿಡುಗಡೆ ನಂತರದಲ್ಲಿ ಚಿತ್ರದ ಕೆಲವು ಅಂಶಗಳು ಟ್ರೋಲ್‌ಗೆ ಒಳಗಾಗಿರುವ ಬಗ್ಗೆ ನಟಿ ಪೂಜಾ ಪ್ರತಿಕ್ರಿಯಿಸಿದ್ದಾರೆ.
Last Updated 13 ಏಪ್ರಿಲ್ 2023, 13:06 IST
'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಟ್ರೇಲರ್ ಟ್ರೋಲ್‌: ಪೂಜಾ ಪ್ರತಿಕ್ರಿಯೆ

ಚಿತ್ರಗಳಲ್ಲಿ ನೋಡಿ: ಬಹುಭಾಷಾ ನಟಿ ಪೂಜಾ ಹೆಗ್ಡೆ

ಇಂದು(ಅ.13) ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಬಹುಭಾಷಾ ತಾರೆ ಪೂಜಾ ಹೆಗ್ಡೆ ಕರ್ನಾಟಕ ಮೂಲದವರು. ತೆಲುಗು, ಹಿಂದಿಯಲ್ಲಿ ಬಹುಜನಪ್ರಿಯ ನಟಿ. ಅವರ ಒಂದಷ್ಟು ಸುಂದರ ಚಿತ್ರಗಳು ಇಲ್ಲಿವೆ.
Last Updated 13 ಅಕ್ಟೋಬರ್ 2022, 12:21 IST
  ಚಿತ್ರಗಳಲ್ಲಿ ನೋಡಿ: ಬಹುಭಾಷಾ ನಟಿ ಪೂಜಾ ಹೆಗ್ಡೆ
err
ADVERTISEMENT
ADVERTISEMENT
ADVERTISEMENT