ತೆಲಂಗಾಣ: ಪೋಷಕರನ್ನು ಕಡೆಗಣಿಸುವ ಸರ್ಕಾರಿ ನೌಕರರ ಸಂಬಳ ಕಡಿತಕ್ಕೆ ಕಾನೂನು;ರೆಡ್ಡಿ
Salary Deduction Rule: ಸರ್ಕಾರಿ ನೌಕರರು ಪೋಷಕರನ್ನು ನಿರ್ಲಕ್ಷಿಸಿದರೆ, ಸಂಬಳದ ಶೇ 10-15ರಷ್ಟು ಕಡಿತಗೊಳಿಸಿ ಪೋಷಕರಿಗೆ ನೀಡುವ ಹೊಸ ಕಾನೂನನ್ನು ತರಲು ತೆಲಂಗಾಣ ಸರ್ಕಾರ ಪ್ಲಾನ್ ಮಾಡುತ್ತಿದೆ ಎಂದು ಸಿಎಂ ರೆಡ್ಡಿ ತಿಳಿಸಿದ್ದಾರೆ.Last Updated 18 ಅಕ್ಟೋಬರ್ 2025, 14:18 IST