ಮಂಗಳವಾರ, 27 ಜನವರಿ 2026
×
ADVERTISEMENT

Revenue

ADVERTISEMENT

ಕರೂರ್‌ ವೈಶ್ಯ ಬ್ಯಾಂಕ್‌ ಲಾಭದಲ್ಲಿ ಶೇ 39ರಷ್ಟು ಏರಿಕೆ

Bank Profit Growth: ಡಿಸೆಂಬರ್ ತ್ರೈಮಾಸಿಕದಲ್ಲಿ ಕರೂರ್ ವೈಶ್ಯ ಬ್ಯಾಂಕ್‌ ₹690 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ಬಾರಿ ಹೋಲಿಕೆಗೆ ಶೇ 39ರಷ್ಟು ಹೆಚ್ಚಳವಾಗಿದೆ. ಬಡ್ಡಿ ಆದಾಯ ಶೇ 14ರಷ್ಟು ಹೆಚ್ಚಳವಾಗಿದ್ದು, ಎನ್‌ಪಿಎ ಪ್ರಮಾಣ ಕಡಿಮೆಯಾಗಿದೆ.
Last Updated 24 ಜನವರಿ 2026, 14:52 IST
ಕರೂರ್‌ ವೈಶ್ಯ ಬ್ಯಾಂಕ್‌ ಲಾಭದಲ್ಲಿ ಶೇ 39ರಷ್ಟು ಏರಿಕೆ

ಕೋಟಕ್ ಮಹೀಂದ್ರ ಬ್ಯಾಂಕ್‌ಗೆ ₹3,446 ಕೋಟಿ ಲಾಭ

Bank Quarterly Profit: ಡಿಸೆಂಬರ್ ತ್ರೈಮಾಸಿಕದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ ₹3,446 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷದೊಂದಿಗೆ ಹೋಲಿಸಿದರೆ ಶೇ 4ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ.
Last Updated 24 ಜನವರಿ 2026, 13:38 IST
ಕೋಟಕ್ ಮಹೀಂದ್ರ ಬ್ಯಾಂಕ್‌ಗೆ ₹3,446 ಕೋಟಿ ಲಾಭ

ಆರ್.ಆರ್.ಟಿ ತಿದ್ದುಪಡಿ; 58 ಪ್ರಕರಣ ಬಾಕಿ: ಸಚಿವ ಕೃಷ್ಣ ಬೈರೇಗೌಡ

ಹಾವೇರಿಯಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಆರ್.ಆರ್.ಟಿ ತಿದ್ದುಪಡಿ, ಪೌತಿ ಖಾತೆ ಹಾಗೂ ಭೂ ದಾಖಲೆ ಡಿಜಿಟಲೀಕರಣ ಕಾರ್ಯಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದರು.
Last Updated 21 ಜನವರಿ 2026, 6:32 IST
ಆರ್.ಆರ್.ಟಿ ತಿದ್ದುಪಡಿ; 58 ಪ್ರಕರಣ ಬಾಕಿ: ಸಚಿವ ಕೃಷ್ಣ ಬೈರೇಗೌಡ

ಡಿ–ಮಾರ್ಟ್‌ ಲಾಭ ಶೇ 18ರಷ್ಟು ಏರಿಕೆ

DMart Quarterly Results: ಡಿಸೆಂಬರ್ ತ್ರೈಮಾಸಿಕದಲ್ಲಿ ಡಿ–ಮಾರ್ಟ್‌ ಮಾಲೀಕತ್ವದ ಅವೆನ್ಯು ಸೂಪರ್‌ಮಾರ್ಟ್ಸ್‌ ₹855.78 ಕೋಟಿ ನಿವ್ವಳ ಲಾಭ ಗಳಿಸಿದ್ದು, ಇದು ಶೇ 18.27ರಷ್ಟು ಏರಿಕೆಯಾಗಿದೆ ಎಂದು ಕಂಪನಿ ಪ್ರಕಟಿಸಿದೆ.
Last Updated 10 ಜನವರಿ 2026, 14:25 IST
ಡಿ–ಮಾರ್ಟ್‌ ಲಾಭ ಶೇ 18ರಷ್ಟು ಏರಿಕೆ

ಜಿಎಸ್‌ಟಿ | ನವೆಂಬರ್ ತಿಂಗಳಿನಲ್ಲಿ ₹1.70 ಲಕ್ಷ ಕೋಟಿ ಸಂಗ್ರಹ: ಕೇಂದ್ರ ಸರ್ಕಾರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ನವೆಂಬರ್ ತಿಂಗಳಿನಲ್ಲಿ ₹1.70 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
Last Updated 1 ಡಿಸೆಂಬರ್ 2025, 23:30 IST
ಜಿಎಸ್‌ಟಿ | ನವೆಂಬರ್ ತಿಂಗಳಿನಲ್ಲಿ ₹1.70 ಲಕ್ಷ ಕೋಟಿ ಸಂಗ್ರಹ: ಕೇಂದ್ರ ಸರ್ಕಾರ

ನೈರುತ್ಯ ರೈಲ್ವೆ: ನವೆಂಬರ್‌ನಲ್ಲಿ ₹790.75 ಕೋಟಿ ವರಮಾನ

ಸರಕು ಸಾಗಣೆ ಮತ್ತು ಪ್ರಯಾಣಿಕರ ಸಂಚಾರದಿಂದ ನೈರುತ್ಯ ರೈಲ್ವೆಗೆ ನವೆಂಬರ್‌ ತಿಂಗಳಲ್ಲಿ ₹790.75 ಕೋಟಿ ಆದಾಯ ಬಂದಿದೆ.
Last Updated 1 ಡಿಸೆಂಬರ್ 2025, 18:45 IST
ನೈರುತ್ಯ ರೈಲ್ವೆ: ನವೆಂಬರ್‌ನಲ್ಲಿ ₹790.75 ಕೋಟಿ ವರಮಾನ

ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ: ಗ್ರಾಮ ಪಂಚಾಯಿತಿಯಲ್ಲೇ 11ಬಿ ಖಾತೆ

Karnataka Rural Registration: ದೊಡ್ಡಬಳ್ಳಾಪುರ: ಗ್ರಾಮ ಪಂಚಾಯಿತಿಗಳಲ್ಲಿ ರದ್ದುಗೊಂಡಿದ್ದ 11ಬಿ ಖಾತೆ ವಿತರಣೆ ಹಾಗೂ ನಿವೇಶನ ನೋಂದಣಿ ಡಿ.1ರಿಂದ ಪುನರಾರಂಭವಾಗಲಿದ್ದು, ಇನ್ಮುಂದೆ ಪಂಚಾಯಿತಿಗಳಲ್ಲಿ 11ಬಿ ಖಾತೆ ಪಡೆಯಬಹುದಾಗಿದೆ. ಅಕ್ರಮ ಕಾರಣಕ್ಕಾಗಿ ವರ್ಷದ ಹಿಂದೆ
Last Updated 30 ನವೆಂಬರ್ 2025, 14:17 IST
ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ: 
ಗ್ರಾಮ ಪಂಚಾಯಿತಿಯಲ್ಲೇ 11ಬಿ ಖಾತೆ
ADVERTISEMENT

ಎಸಿಸಿ ಲಾಭ ಹೆಚ್ಚಳ

ACC Results: ಎಸಿಸಿ ಲಿಮಿಟೆಡ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹1,119 ಕೋಟಿ ಲಾಭ ಗಳಿಸಿದ್ದು, ಕಳೆದ ವರ್ಷದ ₹199 ಕೋಟಿಗೆ ಹೋಲಿಸಿದರೆ ಐದು ಪಟ್ಟು ಹೆಚ್ಚಳವಾಗಿದೆ. ಸಿಮೆಂಟ್ ಮಾರಾಟ ಏರಿಕೆಯಿಂದ ವರಮಾನವೂ ₹5,896 ಕೋಟಿಗೆ ಹೆಚ್ಚಿದೆ.
Last Updated 31 ಅಕ್ಟೋಬರ್ 2025, 15:54 IST
ಎಸಿಸಿ ಲಾಭ ಹೆಚ್ಚಳ

ಆರ್‌ಇಐಟಿ ಏನಿದು? ಇದಕ್ಕೇಕೆ ಮಹತ್ವ?

REIT Investment: ಮ್ಯೂಚುವಲ್‌ ಫಂಡ್‌ಗಳ ಪಾಲಿಗೆ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳನ್ನು ‘ಈಕ್ವಿಟಿ’ ಎಂದು ವರ್ಗೀಕರಿಸಿದ ಸೆಬಿ ತೀರ್ಮಾನ ಹೂಡಿಕೆದಾರರ ಭಾಗವಹಿಸುವಿಕೆ ಮತ್ತು ರಿಯಲ್ ಎಸ್ಟೇಟ್ ವಲಯ ವೃದ್ಧಿಗೆ ನೆರವಾಗಲಿದೆ.
Last Updated 17 ಸೆಪ್ಟೆಂಬರ್ 2025, 20:21 IST
ಆರ್‌ಇಐಟಿ ಏನಿದು? ಇದಕ್ಕೇಕೆ ಮಹತ್ವ?

ತೀರ್ಥಹಳ್ಳಿ: ಮಾಲೀಕತ್ವವೇ ಬದಲು; ಇದು ‘ನಕಲಿ’ ಜಾಲದ ಕರಾಮತ್ತು

ದಬ್ಬಣಗದ್ದೆ ಗ್ರಾಮದಲ್ಲಿ 217 ಎಕರೆ ದಾಖಲೆ ಬದಲಾವಣೆ, 11 ವರ್ಷದ ಬಾಲಕನ ಹೆಸರಿಗೆ ಮನೆದಳ ಚೀಟಿ
Last Updated 23 ಜುಲೈ 2025, 4:57 IST
ತೀರ್ಥಹಳ್ಳಿ: ಮಾಲೀಕತ್ವವೇ ಬದಲು; ಇದು ‘ನಕಲಿ’ ಜಾಲದ ಕರಾಮತ್ತು
ADVERTISEMENT
ADVERTISEMENT
ADVERTISEMENT