ಭೂ ಸುರಕ್ಷಾ ಯೋಜನೆಯಡಿ 36 ಲಕ್ಷ ದಾಖಲೆಯನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ದಬ್ಬಣಗದ್ದೆಯ ವಾಸ್ತವ ವರದಿ ಪಡೆದು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. ಉಳಿದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಗ್ರಾಮ ಲೆಕ್ಕಿಗರು ಕಂದಾಯ ನಿರೀಕ್ಷಕರ ವರದಿ ಕೇಳಲಾಗಿದೆ
ರಂಜಿತ್ ಎಸ್. ತಹಶೀಲ್ದಾರ್
ಬ್ಬಣಗದ್ದೆ ಸೇರಿದಂತೆ ಹಲವು ಕಂದಾಯ ಗ್ರಾಮಗಳಲ್ಲಿ ನಕಲಿ ಮಾಲೀಕತ್ವ ಸೃಷ್ಟಿಸಲಾಗುತ್ತಿದೆ. ರಿಯಲ್ ಎಸ್ಟೇಟ್ ದಂಧೆಯಲ್ಲಿ ಕಂದಾಯ ಇಲಾಖೆ ಭಾಗಿಯಾಗಿದೆ. ದಾಖಲೆ ಸಂಗ್ರಹಿಸಿ ಸರ್ಕಾರಕ್ಕೆ ದೂರು ನೀಡಲು ಸಿದ್ಧತೆ ನಡೆಸಿದ್ದೇವೆ