ಭೂ ಕುಸಿತ ಸಂಭವಿಸುವ ಸಾಧ್ಯತೆ: ಭಾರತೀಪುರ ಗುಡ್ಡದ ಹೆದ್ದಾರಿ ಮಾರ್ಗ ಬಂದ್
ಮೇಲ್ಸೇತುವೆ ಕಾಮಗಾರಿಗೆ ಭಾರತೀಪುರ ಗುಡ್ಡ ತೆರೆದುಕೊಂಡಿದ್ದು ಮಳೆಗಾಲದಲ್ಲಿ ಕುಸಿಯುವ ಆತಂಕ ಎದುರಾಗಿದೆ. ಭೂ ಕುಸಿತ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ತಾತ್ಕಾಲಿಕ ಚತುಷ್ಪತ ರಸ್ತೆಯ ಒಂದು ಮಾರ್ಗದ ಸಂಚಾರ ಸ್ಥಗಿತಗೊಳ್ಳಲಿದೆ.Last Updated 9 ಜೂನ್ 2025, 8:09 IST