ಎಡಪಂಥೀಯರು, ಬಲಪಂಥೀಯರು ವಾಸ್ತವದ ಬಗ್ಗೆ ಮಾತಾಡುತ್ತಿಲ್ಲ:ಲೇಖಕ ಮಲ್ಹಾರಿ ದೀಕ್ಷಿತ್
‘ದೇಶದಲ್ಲಿ ಎಡಪಂಥೀಯರಾಗಲಿ ಅಥವಾ ಬಲಪಂಥೀಯರಾಗಲಿ ವಾಸ್ತವ ಸ್ಥಿತಿಗತಿಯ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲರೂ ಅವರವರ ಮೂಗಿನ ನೇರಕ್ಕೆ ಮಾತಾಡುತ್ತಿರುವುದು ದುರದೃಷ್ಟಕರ’ ಎಂದು ಲೇಖಕ ಮಲ್ಹಾರಿ ದೀಕ್ಷಿತ್ ಅಭಿಪ್ರಾಯಪಟ್ಟರು.Last Updated 18 ಆಗಸ್ಟ್ 2022, 8:23 IST