ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ring

ADVERTISEMENT

ಕೊಡಗು | ಉಂಗುರ‌ ನುಂಗಿದ್ದ ಮಗು ಸಾವು

ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಉಂಗುರವನ್ನು ಹೊರತೆಗೆದರು. ಆದರೆ ತೀವ್ರ ಉಸಿರಾಟದ ತೊಂದರೆಯಿಂದ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
Last Updated 23 ಮಾರ್ಚ್ 2023, 11:30 IST
ಕೊಡಗು | ಉಂಗುರ‌ ನುಂಗಿದ್ದ ಮಗು ಸಾವು

ಬತ್ತಿ, ದ್ರಾವಣ, ಬಿಲ್ಲೆ ಬಿಡಿ: ಉಂಗುರ ಧರಿಸಿ ಸೊಳ್ಳೆ ಓಡಿಸಿ!

ಸೊಳ್ಳೆಗಳ ನಿಯಂತ್ರಣಕ್ಕೆ ಲೆಕ್ಕವಿಲ್ಲದಷ್ಟು ವಿಧಾನಗಳು ಆವಿಷ್ಕಾರಗೊಂಡಿದೆ. ಆದರೆ, ಈ ಉಂಗುರ ವಿಶೇಷವಾಗಿದ್ದು, ಇದರಲ್ಲಿ ಇರಿಸಿರುವ ವಾಸನೆರಹಿತ ರಾಸಾಯನಿಕವೊಂದು ಸೊಳ್ಳೆಗಳು ಹತ್ತಿರ ಸುಳಿಯದಂತೆ ಕೆಲಸ ಮಾಡುತ್ತದೆ.
Last Updated 30 ನವೆಂಬರ್ 2022, 2:33 IST
ಬತ್ತಿ, ದ್ರಾವಣ, ಬಿಲ್ಲೆ ಬಿಡಿ: ಉಂಗುರ ಧರಿಸಿ ಸೊಳ್ಳೆ ಓಡಿಸಿ!

ರಿಲಯನ್ಸ್‌ನಿಂದ ವಜ್ರದ ವಿಶೇಷ ಕಿವಿಯೋಲೆ, ರಿಂಗ್‌

ರಿಲಯನ್ಸ್ ಜುವೆಲ್ಸ್‌ ಕಂಪನಿಯು ಸಂಕ್ರಾಂತಿ ಹಬ್ಬದ ಅಂಗವಾಗಿ ಸೂರ್ಯನ ಕಿರಣಗಳಿಂದ ಪ್ರೇರಿತವಾದ ವಿಶೇಷ ವಜ್ರದ ಕಿವಿಯೋಲೆಗಳು ಮತ್ತು ರಿಂಗ್‌ಗಳನ್ನು ಪರಿಚಯಿಸಿದೆ.
Last Updated 16 ಜನವರಿ 2022, 12:14 IST
ರಿಲಯನ್ಸ್‌ನಿಂದ ವಜ್ರದ ವಿಶೇಷ ಕಿವಿಯೋಲೆ, ರಿಂಗ್‌

ಕೆರೆಯಲ್ಲಿ ಕಳೆದು ಹೋಗಿದ್ದ ನಿಶ್ಚಿತಾರ್ಥದ ಉಂಗುರ ಹುಡುಕಿಕೊಟ್ಟ ಡೈವರ್‌

ಇಂಗ್ಲೆಂಡ್‌ನ ಅತಿದೊಡ್ಡ ಕೆರೆಯಲ್ಲಿ ಭಾರತದ ಜೋಡಿ ಕಳೆದುಕೊಂಡಿದ್ದ ನಿಶ್ಚಿತಾರ್ಥದ ಉಂಗುರವನ್ನು ಯುವ, ಸಾಹಸಿ, ಚಾಣಾಕ್ಷ ಡೈವರ್‌ (ಮುಳುಗುತಜ್ಞ) ಹುಡುಕಿಕೊಟ್ಟಿದ್ದಾರೆ. ಆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಈಗ ಡೈವರ್‌ನ ನೆರವನ್ನು ಕೊಂಡಾಡಿದ್ದಾರೆ. ಕಳೆದ ವಾರ ವಿಂಡರ್‌ಮೇರ್ ಕೆರೆಯ ತೀರದಲ್ಲಿ ಫೋಟೊಗ್ರಫಿಯಲ್ಲಿ ತೊಡಗಿದ್ದ ವೇಳೆ, ಉತ್ತರ ಲಂಡನ್‌ನ ಎಡ್ಮಂಟನ್‌ನ ವಿಕಿ ಪಟೇಲ್(25) ಬರ್ಮಿಂಗ್‌ಹ್ಯಾಮ್‌ನ ರೆಬೆಕಾ ಚೌಕ್ರಿಯಾ (26) ಅವರಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು.
Last Updated 30 ಮೇ 2021, 15:55 IST
ಕೆರೆಯಲ್ಲಿ ಕಳೆದು ಹೋಗಿದ್ದ ನಿಶ್ಚಿತಾರ್ಥದ ಉಂಗುರ ಹುಡುಕಿಕೊಟ್ಟ ಡೈವರ್‌

ಪಟ್ಟದಕಲ್ಲು: ವಿಜಯಸ್ತಂಭಕ್ಕೆ ಹಿತ್ತಾಳೆ ಉಂಗುರ ಆಸರೆ

ಮೆಂಡಿಂಗ್ ಮೂಲಕ ಬಿರುಕು ಮುಚ್ಚಲು ಮುಂದಾದ ಇಲಾಖೆ
Last Updated 3 ಏಪ್ರಿಲ್ 2021, 18:52 IST
ಪಟ್ಟದಕಲ್ಲು: ವಿಜಯಸ್ತಂಭಕ್ಕೆ ಹಿತ್ತಾಳೆ ಉಂಗುರ ಆಸರೆ

ಒಲವಿನ ಕಿವಿಯೋಲೆಗಳು...

ಕಿವಿಯ ಆಭರಣಗಳನ್ನು ಬಗೆಬಗೆ ವಿನ್ಯಾಸ, ಬಣ್ಣಗಳಲ್ಲಿ ತಯಾರಿಸಲಾಗುತ್ತದೆ. ಚಿನ್ನ, ಬೆಳ್ಳಿ, ಗಮ್‌ಮೆಟಲ್‌, ಬಿಳಿ ಅಥವಾ ಕಪ್ಪು ಮೆಟಲ್‌, ಪ್ಲಾಸ್ಟಿಕ್‌, ಫ್ಯಾನ್ಸಿ ವೈರ್‌ಗಳಿಂದಲೂ ತಯಾರಿಸಲಾಗುತ್ತದೆ. ಸ್ತ್ರೀಯರ ಸೌಂದರ್ಯ ವರ್ಧಿಸುವ ಈ ಕಿವಿಯೋಲೆಗಳು ನೋಟಕ್ಕೆ ಮತ್ತಷ್ಟು ರಂಗು ತುಂಬುತ್ತವೆ.
Last Updated 30 ಜುಲೈ 2018, 16:58 IST
ಒಲವಿನ ಕಿವಿಯೋಲೆಗಳು...
ADVERTISEMENT
ADVERTISEMENT
ADVERTISEMENT
ADVERTISEMENT