ಇಸ್ರೊ PSLV ರಾಕೆಟ್ನ 50ನೇ ಮಿಷನ್; ಡಿ.11ಕ್ಕೆ 'ಆರ್ಐಸ್ಯಾಟ್-2ಬಿಆರ್1' ಉಡಾವಣೆ
ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ದಿನದ 24 ಗಂಟೆಯೂ ಭೂಮಿಯ ಸ್ಪಷ್ಟ ಚಿತ್ರ ತೆಗೆಯುವ ಸಾಮರ್ಥ್ಯ ಹೊಂದಿರುವ 'ರಡಾರ್ ಇಮೇಜಿಂಗ್' ಉಪಗ್ರಹದೊಂದಿಗೆ ಗ್ರಾಹಕರ 9 ಪುಟ್ಟ ಉಪಗ್ರಹಗಳೂ ಉಡಾವಣೆಯಾಗಲಿವೆ.Last Updated 5 ಡಿಸೆಂಬರ್ 2019, 6:36 IST