ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Road Transport Ministry

ADVERTISEMENT

ರಸ್ತೆ ಸಾರಿಗೆಗಳಿಗೆ ಇ–ಬಸ್‌ ಯೋಜನೆ

ದೇಶದ ಎಲ್ಲ ಸಾರ್ವಜನಿಕ ಸಾರಿಗೆ ವಾಹನಗಳನ್ನು ವಿದ್ಯುದ್ದೀಕರಣ ಮಾಡುವ ಉದ್ದೇಶದಿಂದ ಕೇಂದ್ರ ಭೂಸಾರಿಗೆ ಸಚಿವಾಲಯ ಹಾಗೂ ಭಾರಿ ಕೈಗಾರಿಕೆಗಳ ಸಚಿವಾಲಯವು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಇರುವ ಡೀಸೆಲ್‌ ಬಸ್‌ಗಳನ್ನು ಎಲೆಕ್ಟ್ರಿಕ್‌ ಬಸ್‌ಗಳಾಗಿ ಪರಿವರ್ತಿಸಲು ಯೋಜನೆ ಸಿದ್ಧಪಡಿಸುತ್ತಿದೆ.
Last Updated 9 ಜನವರಿ 2023, 19:32 IST
ರಸ್ತೆ ಸಾರಿಗೆಗಳಿಗೆ ಇ–ಬಸ್‌ ಯೋಜನೆ

ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್‌ ಕಡ್ಡಾಯ: ಕೇಂದ್ರ

ನವದೆಹಲಿ: ಮಕ್ಕಳನ್ನು ಮೋಟಾರ್‌ಸೈಕಲ್‌ನಲ್ಲಿ ಕರೆದುಕೊಂಡು ಹೋಗಬೇಕಾದರೆ ಅವರಿಗೆ ಹೆಲ್ಮೆಟ್‌ ಮತ್ತು ರಕ್ಷಾಕವಚವನ್ನು ಹಾಕುವುದನ್ನು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದೆ. ಒಂಬತ್ತು ತಿಂಗಳಿನಿಂದ ನಾಲ್ಕು ವರ್ಷ ವಯಸ್ಸಿನ ಮಕ್ಕಳನ್ನು ಮೋಟಾರ್‌ಸೈಕಲ್‌ನಲ್ಲಿ ಕರೆದೊಯ್ಯುವಾಗ ಈ ನಿಯಮ ಪಾಲಿಸುವುದನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರ ಕಡ್ಡಾಯಗೊಳಿಸಿದೆ.
Last Updated 17 ಫೆಬ್ರುವರಿ 2022, 12:08 IST
ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್‌ ಕಡ್ಡಾಯ: ಕೇಂದ್ರ

ವಾಹನಗಳ ಪರವಾನಗಿ: ಸೆಪ್ಟೆಂಬರ್ 30ರವರೆಗೆ ಗಡುವು ವಿಸ್ತರಿಸಿದ ಸರ್ಕಾರ

ಕೋವಿಡ್–19 ಸಾಂಕ್ರಾಮಿಕ ರೋಗದ ಹಿನ್ನಲೆ
Last Updated 17 ಜೂನ್ 2021, 10:09 IST
ವಾಹನಗಳ ಪರವಾನಗಿ: ಸೆಪ್ಟೆಂಬರ್ 30ರವರೆಗೆ ಗಡುವು ವಿಸ್ತರಿಸಿದ ಸರ್ಕಾರ

ದೇಶದ ಸಾರಿಗೆ ಕ್ಷೇತ್ರದ ಮೇಲೆ ಸೈಬರ್‌ ದಾಳಿ ಎಚ್ಚರಿಕೆ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದಡಿ ಬರುವ ವಿವಿಧ ಇಲಾಖೆಗಳು, ರಾಜ್ಯಗಳ ಲೋಕೋಪಯೋಗಿ ಇಲಾಖೆಗಳ ಮೇಲೆ ಸೈಬರ್‌ ದಾಳಿ ನಡೆಯುವ ಸಾಧ್ಯತೆ ಕುರಿತು ಎಚ್ಚರಿಕೆ ನೀಡಿರುವ ಸಚಿವಾಲಯ, ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾನುವಾರ ಸೂಚಿಸಿದೆ.
Last Updated 21 ಮಾರ್ಚ್ 2021, 19:35 IST
ದೇಶದ ಸಾರಿಗೆ ಕ್ಷೇತ್ರದ ಮೇಲೆ ಸೈಬರ್‌ ದಾಳಿ ಎಚ್ಚರಿಕೆ

ಬಸ್‌ ಸಂಚಾರಕ್ಕೆ ಅವಕಾಶ ನೀಡಿ: ನಿತಿನ್‌ ಗಡ್ಕರಿಗೆ ಪತ್ರ ಬರೆದ ಲಕ್ಷ್ಮಣ ‌ಸವದಿ

ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೇಂದ್ರ ರಸ್ತೆ ಸಾರಿಗೆ ಸಚಿನ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 17 ಮೇ 2020, 10:59 IST
ಬಸ್‌ ಸಂಚಾರಕ್ಕೆ ಅವಕಾಶ ನೀಡಿ: ನಿತಿನ್‌ ಗಡ್ಕರಿಗೆ ಪತ್ರ ಬರೆದ ಲಕ್ಷ್ಮಣ ‌ಸವದಿ

ಭೂಸ್ವಾಧೀನ ವೆಚ್ಚವನ್ನು ಭರಿಸಲಿದೆ ಕೇಂದ್ರ ಸರ್ಕಾರ

ಎಸ್‌ಟಿಆರ್‌ಆರ್‌ ಮೊದಲ ಹಂತ: ಕೇಂದ್ರ ಸಚಿವ ಗಡ್ಕರಿ ಭರವಸೆ
Last Updated 10 ಡಿಸೆಂಬರ್ 2019, 20:30 IST
ಭೂಸ್ವಾಧೀನ ವೆಚ್ಚವನ್ನು ಭರಿಸಲಿದೆ ಕೇಂದ್ರ ಸರ್ಕಾರ

ಮುಂದಿನ ಜುಲೈನಿಂದ ಏಕರೂಪದ ಡಿಎಲ್, ಆರ್‌ಸಿ

ಸ್ಮಾರ್ಟ್ ಡಿಎಲ್, ಆರ್‌ಸಿ ವಿತರಿಸಲು ರಸ್ತೆ ಸಾರಿಗೆ ಸಚಿವಾಲಯ ಚಿಂತನೆ
Last Updated 14 ಅಕ್ಟೋಬರ್ 2018, 6:17 IST
ಮುಂದಿನ ಜುಲೈನಿಂದ ಏಕರೂಪದ ಡಿಎಲ್, ಆರ್‌ಸಿ
ADVERTISEMENT
ADVERTISEMENT
ADVERTISEMENT
ADVERTISEMENT