ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Robert

ADVERTISEMENT

VIDEO | ಸಿನಿ ಮಾತು: ಮತ್ತೆ ಒಂದಾದ ‘ರಾಬರ್ಟ್‌‘ ಜೋಡಿ

Last Updated 29 ಜುಲೈ 2022, 14:40 IST
VIDEO | ಸಿನಿ ಮಾತು: ಮತ್ತೆ ಒಂದಾದ ‘ರಾಬರ್ಟ್‌‘ ಜೋಡಿ

ಎಲ್ಲೆಲ್ಲಿ, ಯಾವಾಗ ರಾಬರ್ಟ್‌ ವಿಜಯ ಯಾತ್ರೆ?

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ರಾಬರ್ಟ್‌ ಚಿತ್ರವು ಕರ್ನಾಟಕ ಮತ್ತು ನೆರೆ ರಾಜ್ಯವಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ವಿಜಯ ಯಾತ್ರೆಗೆ ಚಿತ್ರತಂಡ ಸಜ್ಜಾಗಿದೆ.
Last Updated 23 ಮಾರ್ಚ್ 2021, 13:00 IST
ಎಲ್ಲೆಲ್ಲಿ, ಯಾವಾಗ ರಾಬರ್ಟ್‌ ವಿಜಯ ಯಾತ್ರೆ?

ರಾಬರ್ಟ್ ಪೈರಸಿಗೆ ಯತ್ನ; ಯುವಕ ವಶಕ್ಕೆ

ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಸಿದ್ದೇಶ್ವರ ಚಿತ್ರಮಂದಿರದಲ್ಲಿ ರಾಬರ್ಟ್ ಸಿನಿಮಾ ಪೈರಸಿ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಮಧು ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 13 ಮಾರ್ಚ್ 2021, 21:11 IST
fallback

ಅತಿರೇಕದ ಅಭಿಮಾನ ತರವಲ್ಲ

ದರ್ಶನ್ ಅಭಿನಯದ ‘ರಾಬರ್ಟ್‌’ ಚಲನಚಿತ್ರ ಪ್ರದರ್ಶಿತವಾಗುತ್ತಿದ್ದ ತಿಪಟೂರಿನ ಚಿತ್ರಮಂದಿರದಲ್ಲಿನ ದರ್ಶನ್ ಕಟೌಟ್‌ಗೆ ಅಭಿಮಾನಿಗಳು ಮದ್ಯ ಸುರಿದು ಸಂಭ್ರಮಿಸಿರುವುದು ವರದಿಯಾಗಿದೆ. ಅತಿರೇಕದ ಅಭಿಮಾನ ತರವಲ್ಲ
Last Updated 12 ಮಾರ್ಚ್ 2021, 19:31 IST
fallback

ನಿಜಜೀವನದ ನಾಯಕರಾಗಲಿ

ಸಿನಿಮಾದ ನಾಯಕನಟರನ್ನು ದೇವರಂತೆ ಆರಾಧಿಸುವ ಅಭಿಮಾನಿಗಳು ನಮ್ಮಲ್ಲಿ ಹೇರಳವಾಗಿದ್ದಾರೆ. ತೆರೆಯ ಮೇಲಿನ ಜನಪ್ರಿಯ ನಟನೊಬ್ಬನ ವೇಷಭೂಷಣ, ಹಾವಭಾವಗಳನ್ನು ಯಥಾವತ್ತಾಗಿ ನಿಜಜೀವನದಲ್ಲಿ ನಕಲು ಮಾಡುವವರ ದಂಡೇ ನಮ್ಮಲ್ಲಿದೆ.
Last Updated 12 ಮಾರ್ಚ್ 2021, 18:30 IST
fallback

ತಿಪಟೂರು ಥಿಯೇಟರ್: ನಟ ದರ್ಶನ್‌ ಭಾವಚಿತ್ರಕ್ಕೆ ಮದ್ಯ ಸುರಿದ ಅಭಿಮಾನಿಗಳು

ತಿಪಟೂರು ನಗರದ ತ್ರಿಮೂರ್ತಿ ಚಿತ್ರಮಂದಿರದ ಆವರಣದಲ್ಲಿ ಗುರುವಾರ ‘ರಾಬರ್ಟ್‌’ ಸಿನಿಮಾ ಪ್ರದರ್ಶನಕ್ಕೂ ಮುನ್ನ ನಟ ದರ್ಶನ್ ಕಟೌಟ್‌ ಹಾಗೂ‌ ಭಾವಚಿತ್ರಕ್ಕೆ ಕೆಲ ಅಭಿಮಾನಿಗಳು ಮದ್ಯ (ಬಿಯರ್) ಸುರಿದರು. ಬಳಿಕ ತಾವು ಕುಡಿದು ಸಂಭ್ರಮಿಸಿದರು. ಈ ಕುರಿತಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Last Updated 11 ಮಾರ್ಚ್ 2021, 20:43 IST
ತಿಪಟೂರು ಥಿಯೇಟರ್: ನಟ ದರ್ಶನ್‌ ಭಾವಚಿತ್ರಕ್ಕೆ ಮದ್ಯ ಸುರಿದ ಅಭಿಮಾನಿಗಳು

‘ರಾಬರ್ಟ್‌’ ಪ್ರದರ್ಶನ ತಡ: ವಾಗ್ವಾದ

ನಟ ದರ್ಶನ್‌ರ ಬಹು ನಿರೀಕ್ಷಿತ ‘ರಾಬರ್ಟ್’ ಸಿನಿಮಾವನ್ನು ನಗರದ ಭವಾನಿ ಚಿತ್ರಮಂದಿರದಲ್ಲಿ ಗುರುವಾರ ತಡವಾಗಿ ಪ್ರದರ್ಶಿಸಿದ್ದರಿಂದ ಆಕ್ರೋಶಗೊಂಡ ಅಭಿಮಾನಿಗಳು ಚಿತ್ರಮಂದಿರದ ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು.
Last Updated 11 ಮಾರ್ಚ್ 2021, 15:53 IST
fallback
ADVERTISEMENT

ಇನ್ನೆರಡು ದಿನಕ್ಕೆ ರಾಬರ್ಟ್ ಸಿನಿಮಾದ‌ ಟಿಕೆಟ್‌ ಸೋಲ್ಡ್‌ಔಟ್‌!

ಶಿವರಾತ್ರಿ ನಂತರ ಬಿಸಿಲ ಧಗೆ ಹೆಚ್ಚುವುದು ವಾಡಿಕೆ. ಆದರೆ ಈ ಬಾರಿ ರಾಜ್ಯದೆಲ್ಲೆಡೆ ಶಿವರಾತ್ರಿಯಿಂದ ‘ರಾಬರ್ಟ್‌’ ಬಿರುಗಾಳಿ ಬೀಸಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ರಾಬರ್ಟ್‌ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣದಲ್ಲೂ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದು, ಮೊದಲ ದಿನವೇ ಎಲ್ಲ ಚಿತ್ರಮಂದಿರಗಳು ಹೌಸ್‌ಫುಲ್‌ ಆಗಿವೆ.
Last Updated 11 ಮಾರ್ಚ್ 2021, 8:33 IST
ಇನ್ನೆರಡು ದಿನಕ್ಕೆ ರಾಬರ್ಟ್ ಸಿನಿಮಾದ‌ ಟಿಕೆಟ್‌ ಸೋಲ್ಡ್‌ಔಟ್‌!

ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ಸ್ಥಳೀಯ ಪ್ರತಿಭೆ!

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಭಾರಿ ಸದ್ದು ಮಾಡುತ್ತಿರುವ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರ ಗುರುವಾರ ತೆರೆ ಕಾಣಲಿದ್ದು, ಚಿತ್ರದಲ್ಲಿ ಭದ್ರಾವತಿಯ ಪ್ರತಿಭೆ ಆಶಾ ಭಟ್ ನಾಯಕಿಯಾಗಿದ್ದಾರೆ.
Last Updated 11 ಮಾರ್ಚ್ 2021, 1:36 IST
ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ಸ್ಥಳೀಯ ಪ್ರತಿಭೆ!

ದರ್ಶನ್ ಅಭಿನಯದ ‘ರಾಬರ್ಟ್‌’ ಸಿನಿಮಾಗೆ ಯು/ಎ ಪ್ರಮಾಣಪತ್ರ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್‌’ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.
Last Updated 4 ಮಾರ್ಚ್ 2021, 7:23 IST
ದರ್ಶನ್ ಅಭಿನಯದ ‘ರಾಬರ್ಟ್‌’ ಸಿನಿಮಾಗೆ ಯು/ಎ ಪ್ರಮಾಣಪತ್ರ
ADVERTISEMENT
ADVERTISEMENT
ADVERTISEMENT