ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Robery

ADVERTISEMENT

ಬೆಂಗಳೂರು | ಕಾರು ಅಡ್ಡಗಟ್ಟಿ ₹ 50 ಲಕ್ಷ ಸುಲಿಗೆ: ಆರೋಪಿಗಳ ಬಂಧನ

ಹೊಸ ಗುಡ್ಡದಹಳ್ಳಿ ವೃತ್ತದ ಸಿಗ್ನಲ್‌ನಲ್ಲಿ ಕಾರು ಅಡ್ಡಗಟ್ಟಿ ₹ 50 ಲಕ್ಷ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 16 ಜುಲೈ 2023, 13:29 IST
ಬೆಂಗಳೂರು | ಕಾರು ಅಡ್ಡಗಟ್ಟಿ ₹ 50 ಲಕ್ಷ ಸುಲಿಗೆ: ಆರೋಪಿಗಳ ಬಂಧನ

 ದಕ್ಷಿಣ ಕನ್ನಡ | ತಲಪಾಡಿ: ರಾ.ಹೆ.66ರ ಬಳಿಯ ಹಲವು ಅಂಗಡಿಗಳಿಗೆ ನುಗ್ಗಿದ ಕಳ್ಳರು

ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ತಲಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿಯ ಆರು ಅಂಗಡಿಗಳಿಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ಬೆಲೆಬಾಳುವ ಸೊತ್ತುಗಳನ್ನು ಕಳವು ಮಾಡಿರುವುದು ಶನಿವಾರ ಬೆಳಿಗ್ಗೆ ಗೊತ್ತಾಗಿದೆ.
Last Updated 10 ಡಿಸೆಂಬರ್ 2022, 3:08 IST
 ದಕ್ಷಿಣ ಕನ್ನಡ | ತಲಪಾಡಿ: ರಾ.ಹೆ.66ರ ಬಳಿಯ ಹಲವು ಅಂಗಡಿಗಳಿಗೆ ನುಗ್ಗಿದ ಕಳ್ಳರು

ದರೋಡೆ ಪ್ರಕರಣ: ಮೂವರ ಬಂಧನ

ತಿಂಗಳ ಬಳಿಕ ಪ್ರಕರಣ ಬೇಧಿಸಿದ ಪೊಲೀಸರು, ತಲೆಮರೆಸಿಕೊಂಡಿರುವ ಮೂವರು ಆರೋಪಿಗಳು
Last Updated 19 ಸೆಪ್ಟೆಂಬರ್ 2022, 16:23 IST
ದರೋಡೆ ಪ್ರಕರಣ: ಮೂವರ ಬಂಧನ

ಐಐಎಸ್ಸಿ ನಿವೃತ್ತ ವಿಜ್ಞಾನಿ ಪತ್ನಿಗೆ ಮಚ್ಚಿನಿಂದ ಹೊಡೆದು ಸುಲಿಗೆ

* ಆರ್‌ಬಿಐ ನಿವೃತ್ತ ಅಧಿಕಾರಿ ನಳಿನಾ * ತೆಂಗಿನಕಾಯಿ ಕೀಳುವ ಸೋಗಿನಲ್ಲಿ ಕೃತ್ಯ
Last Updated 29 ಮಾರ್ಚ್ 2022, 19:20 IST
ಐಐಎಸ್ಸಿ ನಿವೃತ್ತ ವಿಜ್ಞಾನಿ ಪತ್ನಿಗೆ ಮಚ್ಚಿನಿಂದ ಹೊಡೆದು ಸುಲಿಗೆ

ಅಂತರರಾಜ್ಯ ಆರೋಪಿ ಬಂಧನ; ₹ 16.41 ಲಕ್ಷ ಮೌಲ್ಯದ ಆಭರಣ ಜಪ್ತಿ

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕಳ್ಳತನ ಎಸಗಿದ್ದ ಆರೋಪಿ ಬಸವರಾಜು ಪ್ರಕಾಶ್ (33) ಎಂಬಾತನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 1 ಏಪ್ರಿಲ್ 2021, 17:30 IST
ಅಂತರರಾಜ್ಯ ಆರೋಪಿ ಬಂಧನ; ₹ 16.41 ಲಕ್ಷ ಮೌಲ್ಯದ ಆಭರಣ ಜಪ್ತಿ

ದರೋಡೆಗೆ ಸಂಚು: ರೌಡಿಶೀಟರ್ ಸಹಿತ ಆರು ಮಂದಿಯ ಬಂಧನ

ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿಶೀಟರ್‌ ಸಹಿತ ಆರು ಮಂದಿಯ ತಂಡವನ್ನು ಕೇಂದ್ರ ಅಪರಾಧ ದಳದ ಪೊಲೀಸರು (ಸಿಸಿಬಿ) ಯಲಹಂಕ ನ್ಯೂ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಿಂದ ಬಂಧಿಸಿದ್ದಾರೆ.
Last Updated 23 ಜುಲೈ 2020, 7:42 IST
ದರೋಡೆಗೆ ಸಂಚು: ರೌಡಿಶೀಟರ್ ಸಹಿತ ಆರು ಮಂದಿಯ ಬಂಧನ

ಗಮನ ಬೇರೆಡೆಗೆ ಸೆಳೆದು ₹ 80 ಸಾವಿರ ದೋಚಿದರು

ಬಸ್ ಪ್ರಯಾಣಿಕರೊಬ್ಬರ ಗಮನವನ್ನು ಬೇರೆಡೆಗೆ ಸೆಳೆದು ಬ್ಯಾಗಿನಲ್ಲಿದ್ದ ₹ 80 ಸಾವಿರ ಹಣವನ್ನು ಇಬ್ಬರು ಅಪರಿಚಿತರು ದೋಚಿದ ಘಟನೆ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನಡೆದಿದೆ.
Last Updated 22 ಜುಲೈ 2019, 19:21 IST
fallback
ADVERTISEMENT

ಮೈ ಮೇಲೆ ದೇವರು ಬಂದಂತೆ ನಟಿಸಿ ವಂಚನೆ

ಚಾಮರಾಜಪೇಟೆಯ ದೇವಸ್ಥಾನದಲ್ಲಿ ಮಹಿಳೆಯ ಚಿನ್ನಾಭರಣ, ನಗದು ಕದ್ದೊಯ್ದರು
Last Updated 29 ಜೂನ್ 2019, 19:37 IST
ಮೈ ಮೇಲೆ ದೇವರು ಬಂದಂತೆ ನಟಿಸಿ ವಂಚನೆ
ADVERTISEMENT
ADVERTISEMENT
ADVERTISEMENT