ಡೇಟಿಂಗ್: ಬಾಲಿವುಡ್ ಹುಡುಗನಿಗೆ ಕನ್ನಡತಿ ಪೂಜಾ ಹೆಗ್ಡೆ ಕ್ಲೀನ್ ಬೌಲ್ಡ್ !
ಬಾಲಿವುಡ್ ಹಾಗೂ ಟಾಲಿವುಡ್ನ ಬೇಡಿಕೆಯ ನಟಿ, ಕನ್ನಡತಿ ಪೂಜಾ ಹೆಗ್ಡೆ ಬಾಲಿವುಡ್ ನಟನಿಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ ಎಂಬ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ.Last Updated 14 ಜನವರಿ 2020, 6:54 IST