ಅತ್ತಿಗೆ ಜೊತೆ ಸಲಿಗೆಯೇ ಕೊಲೆಗೆ ಕಾರಣ- ತಿವಾರಿ ಕೊಲೆ ರಹಸ್ಯ ಬಯಲು
ನನ್ನ ಗಂಡ ತನ್ನ ಅತ್ತಿಗೆ ಜೊತೆ ಅತಿ ಸಲಿಗೆಯಿಂದ ಇದ್ದುದೇ ಈ ಕೃತ್ಯಎಸಗಲು ಕಾರಣ ಎಂದು ರೋಹಿತ್ ತಿವಾರಿ ಕೊಲೆ ಪ್ರಕರಣದ ಆರೋಪಿ ಆತನ ಪತ್ನಿ ಅಪೂರ್ವ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.Last Updated 26 ಏಪ್ರಿಲ್ 2019, 11:07 IST