ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Roller Skating

ADVERTISEMENT

ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌: ಶಾಮಿಲ್, ಶ್ರೀಜಾಗೆ ‘ಹ್ಯಾಟ್ರಿಕ್‌’ ಚಿನ್ನ

ರಿಂಕ್ ಮತ್ತು ರೋಡ್‌ ರೇಸ್‌ನಲ್ಲಿ ಮಿಂಚು ಹರಿಸುತ್ತಿರುವ ದಕ್ಷಿಣ ಕನ್ನಡದ ಮುಹಮ್ಮದ್ ಶಾಮಿಲ್ ಅರ್ಷದ್‌ ಮತ್ತು ಮೈಸೂರಿನ ಶ್ರೀಜಾ ರಾವ್‌ ಅವರು ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಶನಿವಾರವೂ ಚಿನ್ನ ಗೆದ್ದು ಸಂಭ್ರಮಿಸಿದರು.
Last Updated 11 ನವೆಂಬರ್ 2023, 23:30 IST
ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌: ಶಾಮಿಲ್, ಶ್ರೀಜಾಗೆ ‘ಹ್ಯಾಟ್ರಿಕ್‌’ ಚಿನ್ನ

ನ.9ರಿಂದ ಕರ್ನಾಟಕ ಸ್ಟೇಟ್‌ ಸ್ಪೀಡ್‌ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌

ನ. 9ರಿಂದ 12ರವರೆಗೆ ಇಲ್ಲಿನ ಅಶೋಕನಗರದ ಹೊಯಿಗೆಬೈಲಿನಲ್ಲಿರುವ ಫ್ರಾನ್ಸಿಸ್‌ ಡೋರಿಸ್‌ ಸ್ಕೇಟ್‌ ಸಿಟಿಯಲ್ಲಿ 39ನೇ ಕರ್ನಾಟಕ ರಾಜ್ಯ ಸ್ಪೀಡ್‌ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ ಮತ್ತು ಆಯ್ಕೆ ಟ್ರಯಲ್ಸ್‌ ಆಯೋಜಿಸಲಾಗಿದೆ.
Last Updated 7 ನವೆಂಬರ್ 2023, 23:30 IST
ನ.9ರಿಂದ ಕರ್ನಾಟಕ ಸ್ಟೇಟ್‌ ಸ್ಪೀಡ್‌ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌

Asian Games 2023: ಸ್ಪೀಡ್ ಸ್ಕೇಟಿಂಗ್‌ನಲ್ಲಿ ಭಾರತದ ತಂಡಗಳಿಗೆ ಕಂಚಿನ ಪದಕ

Asian Games 2023 medal tally: ಈ ಬಾರಿಯ ಏಷ್ಯನ್‌ ಕ್ರೀಡಾಕೂಟದ ರೋಲರ್‌ ಸ್ಕೇಟಿಂಗ್‌ ತಂಡ ವಿಭಾಗದ 3000ಮೀ ಸ್ಪರ್ಧೆಯಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಸೋಮವಾರ ಕಂಚಿನ ಪದಕ ಗೆದ್ದುಕೊಂಡಿವೆ.
Last Updated 2 ಅಕ್ಟೋಬರ್ 2023, 5:39 IST
Asian Games 2023: ಸ್ಪೀಡ್ ಸ್ಕೇಟಿಂಗ್‌ನಲ್ಲಿ ಭಾರತದ ತಂಡಗಳಿಗೆ ಕಂಚಿನ ಪದಕ

ಧ್ರುವ ರೆಡ್ಡಿ, ಪೂರ್ವಿ ಮಿಂಚು: ವಿದ್ಯಾಸಾಗರ ಪಾರಮ್ಯ

ಮಂದ ಗಾಳಿಯಲ್ಲಿ ಚಂದನೆಯ ಸ್ಕೇಟಿಂಗ್ ಮಾಡಿದ ಬೆಂಗಳೂರಿನ ಧ್ರುವ ರೆಡ್ಡಿ ಮತ್ತು ಪೂರ್ವಿ ಎಸ್‌. ಮಟ್ಟೆ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಮೂರನೇ ರೋಲರ್ ಸ್ಕೇಟಿಂಗ್ (ರಸ್ತೆ) ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಆಕರ್ಷಣೆಯ ಕೇಂದ್ರ ಬಿಂದುವಾದರು.
Last Updated 10 ಸೆಪ್ಟೆಂಬರ್ 2023, 6:12 IST
ಧ್ರುವ ರೆಡ್ಡಿ, ಪೂರ್ವಿ ಮಿಂಚು: ವಿದ್ಯಾಸಾಗರ ಪಾರಮ್ಯ

ರೋಲರ್ ಸ್ಕೇಟಿಂಗ್ ಯಾತ್ರೆಗೆ ಚಾಲನೆ

ಕಾರ್ಮಿಕ ಇಲಾಖೆಯಿಂದ ಜನರಿಗೆ ದೊರೆಯುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲು ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್‌ ಆಯೋಜಿಸಿರುವ ರೋಲರ್ ಸ್ಕೇಟಿಂಗ್ ಯಾತ್ರೆಗೆ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ದೊರೆಯಿತು.
Last Updated 6 ಮೇ 2022, 15:12 IST
ರೋಲರ್ ಸ್ಕೇಟಿಂಗ್ ಯಾತ್ರೆಗೆ ಚಾಲನೆ

ರೋಲರ್‌ ಸ್ಕೇಟಿಂಗ್‌: ಮಿಂಚಿದ ಸಿದ್ಧಾರ್ಥ್‌, ಏಕಾಂಶ್‌

ಕರ್ನಾಟಕದ ಸಿದ್ಧಾರ್ಥ್‌ ಜಯಕುಮಾರ್ ಮತ್ತು ಏಕಾಂಶ್ ಕುಮಾರ್ ಅವರು ಮೊಹಾಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್‌ ಗೇಮ್ಸ್‌ನಲ್ಲಿ ತಲಾ ಮೂರು ಮತ್ತು ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.
Last Updated 6 ಮೇ 2022, 14:23 IST
ರೋಲರ್‌ ಸ್ಕೇಟಿಂಗ್‌: ಮಿಂಚಿದ ಸಿದ್ಧಾರ್ಥ್‌, ಏಕಾಂಶ್‌

ವಿಶ್ವದಾಖಲೆಗೆ ಹೊರಟ ಪೋರಿಗೆ ಯುಟ್ಯೂಬ್‌ ಗುರು

ಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಪ್ರತಿಭೆ ಯಾರ ಸೊತ್ತೂ ಅಲ್ಲ. ಕಲಿಯುವ ಮನಸ್ಸಿದ್ದರೆ ಜಗತ್ತೇ ತಿರುಗಿ ನೋಡುವ ಸಾಧನೆ ಮಾಡಬಹುದು ಎಂದು ತೋರಿಸಲು ಹೊರಟಿರುವವರು 9 ವರ್ಷದ ಬಾಲಕಿ ಸ್ತುತಿ ಕಿಶೋರ ಕುಲಕರ್ಣಿ. ಕಿಶೋರ ಕುಲಕರ್ಣಿ ಮತ್ತು ರಶ್ಮಿ ಕುಲಕರ್ಣಿ ದಂಪತಿ ಪುತ್ರಿಸ್ತುತಿ ಇಲ್ಲಿನ ಪರಿವರ್ತನ ಗುರುಕುಲ ಹೆರಿಟೇಜ್‌ ಶಾಲೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ತನ್ನ ನಾಲ್ಕನೇ ವಯಸ್ಸಿನಲ್ಲಿ ಸಂಬಂಧಿಕರ ಮನೆಗೆ ಹೋದಾಗ, ಅಲ್ಲಿದ್ದ ರಿಂಗ್‌ ನೋಡಿ ಪ್ರೇರಿತಗೊಂಡಳು. ರಿಂಗ್‌ ಕಣ್ಣಿಗೆ ಬಿದ್ದದ್ದೇ ತಡ ಹೆತ್ತವರಿಗೆ ಬಂದು ತನಗೂ ರಿಂಗ್‌ ಕೊಡಿಸಿ ಎಂದು ಹಠ ಹಿಡಿದಳಂತೆ. ಹೆತ್ತವರು ಸಮಾಧಾನಿಸಲು ರಿಂಗ್‌ ತಂದುಕೊಟ್ಟರು. ಆದರೆ, ಸ್ತುತಿ ಮಾತ್ರ ಅದನ್ನೇ ತನ್ನ ಸಾಧನೆಯ ವಸ್ತುವನ್ನಾಗಿಸಿಕೊಂಡಳು.
Last Updated 1 ಜುಲೈ 2019, 19:45 IST
ವಿಶ್ವದಾಖಲೆಗೆ ಹೊರಟ ಪೋರಿಗೆ ಯುಟ್ಯೂಬ್‌ ಗುರು
ADVERTISEMENT
ADVERTISEMENT
ADVERTISEMENT
ADVERTISEMENT