‘ಆಫ್ರಿಕನ್ನರು ಕೋತಿಗಳು’ ಎಂದಿದ್ದ ರೇಗನ್
ರೊನಾಲ್ಡ್ ರೇಗನ್ ಅವರು 1971 ರಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್ ಆಗಿದ್ದ ವೇಳೆ ಆಗಿನ ಅಧ್ಯಕ್ಷ ರಿಚರ್ಡ್ ಎಂ.ನಿಕ್ಸನ್ ಅವರೊಂದಿಗೆ ಮಾತನಾಡಿದಾಗ ಆಫ್ರಿಕನ್ನರು ‘ಕೋತಿಗಳು’ ಎಂದು ಹೇಳಿದ್ದ ಟೇಪ್ ಈಗ ಬಯಲಾಗಿದೆ.Last Updated 1 ಆಗಸ್ಟ್ 2019, 20:00 IST