ವಾಷಿಂಗ್ಟನ್ (ನ್ಯೂಯಾರ್ಕ್ ಟೈಮ್ಸ್):ರೊನಾಲ್ಡ್ ರೇಗನ್ ಅವರು 1971 ರಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್ ಆಗಿದ್ದ ವೇಳೆ ಆಗಿನ ಅಧ್ಯಕ್ಷ ರಿಚರ್ಡ್ ಎಂ.ನಿಕ್ಸನ್ ಅವರೊಂದಿಗೆ ಮಾತನಾಡಿದಾಗ ಆಫ್ರಿಕನ್ನರು ‘ಕೋತಿಗಳು’ ಎಂದು ಹೇಳಿದ್ದ ಟೇಪ್ ಈಗ ಬಯಲಾಗಿದೆ.

ತಮ್ಮ ರಾಜಕೀಯ ಹತಾಶೆಯನ್ನು ವ್ಯಕ್ತಪಡಿಸಲುಶ್ವೇತಭವನಕ್ಕೆ ಕರೆ ಮಾಡಿದ್ದರಂತೆ. ಇತ್ತೀಚೆಗೆ ಈ ಧ್ವನಿಮುದ್ರಿಕೆ ಬಯಲಿಗೆ ಬಂದಿದೆ. ‘ಕೋತಿಗಳು’ ಎಂದು ರೇಗನ್ ಅವರು ಹೇಳಿದ್ದನ್ನು ಕೇಳಿ ನಿಕ್ಸನ್ ಅವರು ನಕ್ಕಿದ್ದರು.

ಚೀನಾದ ಪ್ರತಿನಿಧಿಗಳಿಗೆ ವಿಶ್ವಸಂಸ್ಥೆಯಲ್ಲಿ ಸ್ಥಾನ ನೀಡುವ ಸಲುವಾಗಿ ತೈವಾನ್ ಅನ್ನು ಹೊರಹಾಕಿದ್ದ ವೇಳೆ ಈ ಮಾತುಕತೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.