ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Africans

ADVERTISEMENT

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲಸಿದ್ದ ವಿದೇಶಿಯರ ಬಂಧನ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಪತ್ತೆ ಕಾರ್ಯಾಚರಣೆಯಲ್ಲಿ ಆಫ್ರಿಕಾ ಮೂಲದ ಒಬ್ಬನನ್ನು ಬಂಧಿಸಿ, ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
Last Updated 26 ಜುಲೈ 2022, 4:25 IST
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲಸಿದ್ದ ವಿದೇಶಿಯರ ಬಂಧನ

ಗಿನಿಯಾದಲ್ಲಿ ಮಾರಕ ಮಾರ್ಬರ್ಗ್‌ ಸೋಂಕು: ಏನಿದರ ಲಕ್ಷಣ, ಎಲ್ಲಿಯ ಮೂಲ?

ಪಶ್ಚಿಮ ಆಫ್ರಿಕಾದ ರಾಷ್ಟ್ರ ಗಿನಿಯಾದಲ್ಲಿ ಇದೇ ಮೊದಲ ಬಾರಿಗೆ ಮಾರ್ಬರ್ಗ್‌ ವೈರಸ್‌ ಸೋಂಕು ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಘೋಷಿಸಿದೆ.
Last Updated 10 ಆಗಸ್ಟ್ 2021, 14:53 IST
ಗಿನಿಯಾದಲ್ಲಿ ಮಾರಕ ಮಾರ್ಬರ್ಗ್‌ ಸೋಂಕು: ಏನಿದರ ಲಕ್ಷಣ, ಎಲ್ಲಿಯ ಮೂಲ?

ಪೊಲೀಸರ ವಶದಲ್ಲಿದ್ದ ಆಫ್ರಿಕಾ ಪ್ರಜೆ ಸಾವು; ಪ್ರತಿಭಟನೆ, ಲಾಠಿ ಪ್ರಹಾರ

ಪೊಲೀಸ್ ವಶದಲ್ಲಿದ್ದ ಆಫ್ರಿಕಾ ಪ್ರಜೆಯೊಬ್ಬರು ಮೃತಪಟ್ಟ ಘಟನೆ ಖಂಡಿಸಿ ಜೆ.ಸಿ.ನಗರ ಠಾಣೆ ಎದುರು ಕೆಲ ಆಫ್ರಿಕಾ ಪ್ರಜೆಗಳು ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು. ಇದೇ ವೇಳೆಯೇ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.
Last Updated 2 ಆಗಸ್ಟ್ 2021, 15:04 IST
ಪೊಲೀಸರ ವಶದಲ್ಲಿದ್ದ ಆಫ್ರಿಕಾ ಪ್ರಜೆ ಸಾವು; ಪ್ರತಿಭಟನೆ, ಲಾಠಿ ಪ್ರಹಾರ

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಕ್ಕೆ ಲಘು ಲಾಠಿ ಪ್ರಹಾರ: ಸೌಮೆಂದು ಮುಖರ್ಜಿ

‘ಠಾಣೆ ಎದುರು ಬಂದಿದ್ದ ಕೆಲ ಆಫ್ರಿಕಾ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದರು. ಆತ್ಮರಕ್ಷಣೆಗಾಗಿ ಪೊಲೀಸರು ಆಫ್ರಿಕಾ ಪ್ರಜೆಗಳ ಮೇಲೆ ಲಘು ಲಾಠಿ ಪ್ರಹಾರ ಮಾಡಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೆಂದು ಮುಖರ್ಜಿ ಹೇಳಿದರು.
Last Updated 2 ಆಗಸ್ಟ್ 2021, 13:09 IST
ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಕ್ಕೆ ಲಘು ಲಾಠಿ ಪ್ರಹಾರ: ಸೌಮೆಂದು ಮುಖರ್ಜಿ

ಆಫ್ರಿಕಾ ಪ್ರಜೆಗಳ ಮನೆ ಮೇಲೆ ಸಿಸಿಬಿ ದಾಳಿ: ಖೋಟಾ ನೋಟುಗಳು ಪತ್ತೆ, 7 ಮಂದಿ ಬಂಧನ

ಹೆಣ್ಣೂರು ಹಾಗೂ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿರುವ ಆಫ್ರಿಕಾ ಪ್ರಜೆಗಳ ಮನೆಗಳ ಮೇಲೆ ಮಂಗಳವಾರ ಬೆಳಿಗ್ಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಅಪಾರ ಪ್ರಮಾಣದ ಖೋಟಾ ನೋಟುಗಳು ಪತ್ತೆ ಆಗಿವೆ.
Last Updated 4 ಆಗಸ್ಟ್ 2020, 6:25 IST
ಆಫ್ರಿಕಾ ಪ್ರಜೆಗಳ ಮನೆ ಮೇಲೆ ಸಿಸಿಬಿ ದಾಳಿ: ಖೋಟಾ ನೋಟುಗಳು ಪತ್ತೆ, 7 ಮಂದಿ ಬಂಧನ

‘ಆಫ್ರಿಕನ್ನರು ಕೋತಿಗಳು’ ಎಂದಿದ್ದ ರೇಗನ್‌

ರೊನಾಲ್ಡ್‌ ರೇಗನ್‌ ಅವರು 1971 ರಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್‌ ಆಗಿದ್ದ ವೇಳೆ ಆಗಿನ ಅಧ್ಯಕ್ಷ ರಿಚರ್ಡ್‌ ಎಂ.ನಿಕ್ಸನ್‌ ಅವರೊಂದಿಗೆ ಮಾತನಾಡಿದಾಗ ಆಫ್ರಿಕನ್ನರು ‘ಕೋತಿಗಳು’ ಎಂದು ಹೇಳಿದ್ದ ಟೇಪ್ ಈಗ ಬಯಲಾಗಿದೆ.
Last Updated 1 ಆಗಸ್ಟ್ 2019, 20:00 IST
‘ಆಫ್ರಿಕನ್ನರು ಕೋತಿಗಳು’ ಎಂದಿದ್ದ ರೇಗನ್‌

ಪಾನಮತ್ತ ಕೀನ್ಯಾ ಯುವತಿ ದಾಂದಲೆ

ಮುಂದುವರಿದ ವಿದೇಶಿಗರ ಉಪಟಳ
Last Updated 7 ಡಿಸೆಂಬರ್ 2018, 18:49 IST
fallback
ADVERTISEMENT

ಆಫ್ರಿಕನ್ನರ ಅಕ್ರಮ ವಾಸ ಮನೆ ಮಾಲೀಕರ ಸೆರೆ!

ದಾಖಲೆಗಳಿಲ್ಲದೆ ಬಾಡಿಗೆ ನೀಡುವವರ ವಿರುದ್ಧ ಕ್ರಮ
Last Updated 28 ಆಗಸ್ಟ್ 2018, 19:21 IST
fallback
ADVERTISEMENT
ADVERTISEMENT
ADVERTISEMENT