ಗುರುವಾರ, 3 ಜುಲೈ 2025
×
ADVERTISEMENT

rope way

ADVERTISEMENT

ನಂದಿ ಬೆಟ್ಟದಲ್ಲಿ ‘ರೋಪ್‌ ವೇ’ಗೆ ವಿರೋಧ

ನಂದಿಬೆಟ್ಟದಲ್ಲಿರುವ ಅರ್ಕಾವತಿ ನದಿಯ ಉಗಮ ಸ್ಥಾನದ ಬಫರ್‌ ವಲಯದಲ್ಲಿ ರೋಪ್‌ವೇ ನಿರ್ಮಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ ಎಂದು ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ತಿಳಿಸಿದೆ.
Last Updated 19 ಜೂನ್ 2025, 15:52 IST
ನಂದಿ ಬೆಟ್ಟದಲ್ಲಿ ‘ರೋಪ್‌ ವೇ’ಗೆ ವಿರೋಧ

ನಂದಿ ಬೆಟ್ಟಕ್ಕೆ ರೋಪ್‌ವೇ: ಅರಣ್ಯ ಇಲಾಖೆ ಒಪ್ಪಿಗೆ

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಕ್ಕೆ ದೇಶವಿದೇಶದ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ‘ಕೇಬಲ್‌ ಕಾರ್‌’ (ರೋಪ್‌ವೇ) ಸೇವೆ ಆರಂಭಿಸುವ ಪ್ರವಾಸೋದ್ಯಮ ಇಲಾಖೆಯ ಯೋಜನೆಗೆ ಕರ್ನಾಟಕ ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ.
Last Updated 30 ಮೇ 2025, 16:00 IST
ನಂದಿ ಬೆಟ್ಟಕ್ಕೆ ರೋಪ್‌ವೇ: ಅರಣ್ಯ ಇಲಾಖೆ ಒಪ್ಪಿಗೆ

ಟಿಟಿಡಿ ಮಾದರಿಯಲ್ಲಿ ಯಲ್ಲಮ್ಮನಗುಡ್ಡ ಅಭಿವೃದ್ಧಿ: ಸಚಿವ ಎಚ್‌.ಕೆ.ಪಾಟೀಲ

ಫೆ.12ರಂದು ನಡೆಯುವ ಭರತ ಹುಣ್ಣಿಮೆ ಜಾತ್ರೆಯಲ್ಲಿ ಭಕ್ತರಿಗೆ ಅಗತ್ಯ ವ್ಯವಸ್ಥೆ: ಎಚ್‌.ಕೆ.ಪಾಟೀಲ
Last Updated 5 ಫೆಬ್ರುವರಿ 2025, 8:47 IST
ಟಿಟಿಡಿ ಮಾದರಿಯಲ್ಲಿ ಯಲ್ಲಮ್ಮನಗುಡ್ಡ ಅಭಿವೃದ್ಧಿ: ಸಚಿವ ಎಚ್‌.ಕೆ.ಪಾಟೀಲ

ವ್ಯಾಪಾರ, ಉದ್ಯೋಗ ನಷ್ಟ ಭೀತಿ: ವೈಷ್ಣೋದೇವಿ ರೋಪ್‌ವೇ ವಿರೋಧಿಸಿ ಧರಣಿ, ಗಲಭೆ

ವೈಷ್ಣೋದೇವಿ ದೇಗುಲಕ್ಕೆ ತೆರಳಲು ರೋಪ್‌ವೇ ಮಾರ್ಗ ಯೋಜನೆಯಿಂದ ವ್ಯಾಪಾರ ಹಾಗೂ ಉದ್ಯೋಗ ನಷ್ಟವಾಗಲಿದೆ ಎಂದು ಆರೋಪಿಸಿ ವರ್ತಕರು, ಯಾತ್ರಿಗಳನ್ನು ಬೆಟ್ಟಕ್ಕೆ ಕರೆದೊಯ್ಯುವವರು ಹಾಗೂ ನೌಕರರು ಪೊಲೀಸರ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
Last Updated 25 ನವೆಂಬರ್ 2024, 14:30 IST
ವ್ಯಾಪಾರ, ಉದ್ಯೋಗ ನಷ್ಟ ಭೀತಿ: ವೈಷ್ಣೋದೇವಿ ರೋಪ್‌ವೇ ವಿರೋಧಿಸಿ ಧರಣಿ, ಗಲಭೆ

ಯಾದಗಿರಿ: ಮೈಲಾರಲಿಂಗೇಶ್ವರ ಬೆಟ್ಟಕ್ಕೆ ರೋಪ್‌ ವೇ

ಭಕ್ತರು, ಚಾರಣಿಗರನ್ನು ಸೆಳೆಯಲು ಸರ್ಕಾರ ನಿರ್ಧಾರ
Last Updated 9 ಅಕ್ಟೋಬರ್ 2024, 7:42 IST
ಯಾದಗಿರಿ: ಮೈಲಾರಲಿಂಗೇಶ್ವರ ಬೆಟ್ಟಕ್ಕೆ ರೋಪ್‌ ವೇ

ಎಲ್‌ಟಿಪಿಯಲ್ಲಿ ಭೂಮಿ ಸಮತಟ್ಟು: ‘ನಂದಿ’ ರೋಪ್ ವೇ ಕಾಮಗಾರಿಗೆ ಚಾಲನೆ

ನಂದಿಗಿರಿಧಾಮದಲ್ಲಿ ರೋಪ್ ವೇ ಕಾಮಗಾರಿಗೆ ದೊರೆಯಿತು ಚಾಲನೆ
Last Updated 6 ಅಕ್ಟೋಬರ್ 2024, 6:06 IST
ಎಲ್‌ಟಿಪಿಯಲ್ಲಿ ಭೂಮಿ ಸಮತಟ್ಟು: ‘ನಂದಿ’ ರೋಪ್ ವೇ ಕಾಮಗಾರಿಗೆ ಚಾಲನೆ

ನಂದಿ ಬೆಟ್ಟ ರೋಪ್ ವೇಗೆ ದೊರೆಯಿತು ವೇಗ

ನಂದಿ ಗಿರಿಧಾಮ; ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಎರಡು ಎಕರೆ ಭೂಮಿ ಹಸ್ತಾಂತರ
Last Updated 26 ಜುಲೈ 2024, 4:35 IST
ನಂದಿ ಬೆಟ್ಟ ರೋಪ್ ವೇಗೆ ದೊರೆಯಿತು ವೇಗ
ADVERTISEMENT

ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇಗೆ ಸಿದ್ಧ, ಅಡ್ಡಿಪಡಿಸಬಾರದಷ್ಟೆ–ಸಿಎಂ ಸಿದ್ದರಾಮಯ್ಯ

‘ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣಕ್ಕೆ ನಾವು ತಯಾರಾಗಿದ್ದೇವೆ. ಆದರೆ, ಪರಿಸರವಾದಿಗಳು ಸೇರಿದಂತೆ ಯಾರೂ ಅಡ್ಡಿಪಡಿಸಬಾರದಷ್ಟೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 23 ಡಿಸೆಂಬರ್ 2023, 15:39 IST
ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇಗೆ ಸಿದ್ಧ, ಅಡ್ಡಿಪಡಿಸಬಾರದಷ್ಟೆ–ಸಿಎಂ ಸಿದ್ದರಾಮಯ್ಯ

ನಂದಿ ಬೆಟ್ಟ ಸೇರಿ ರಾಜ್ಯದ ಹಲವೆಡೆ ರೋಪ್‌ವೇ ನಿರ್ಮಾಣ: ಆನಂದ್‌ಸಿಂಗ್

ರಾಜ್ಯದ ಹಲವೆಡೆ ರೋಪ್‌ವೇಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ನಂದಿಬೆಟ್ಟದಲ್ಲಿ ₹ 96 ಕೋಟಿ ವೆಚ್ಚದ ರೋಪ್‌ವೇ ನಿರ್ಮಾಣ ಕಾಮಗಾರಿಗೆ ಮಾರ್ಚ್ 15ರ ಒಳಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್ ಹೇಳಿದರು.
Last Updated 28 ಫೆಬ್ರುವರಿ 2023, 20:57 IST
ನಂದಿ ಬೆಟ್ಟ ಸೇರಿ ರಾಜ್ಯದ ಹಲವೆಡೆ ರೋಪ್‌ವೇ ನಿರ್ಮಾಣ: ಆನಂದ್‌ಸಿಂಗ್

ಚಾಮುಂಡಿ ಬೆಟ್ಟ ಅಲ್ಲಲ್ಲಿ ಕುಸಿದಿದೆ, ರೋಪ್ ವೇ ಬೇಡ: ಡಾ.ಎಸ್.ಎಲ್.ಭೈರಪ್ಪ ಸಲಹೆ

ಅಭಿನಂದನೆ ಸ್ವೀಕರಿಸಿ ಕಾದಂಬರಿಕಾರ ಭೈರಪ್ಪ ಸಲಹೆ
Last Updated 11 ಫೆಬ್ರುವರಿ 2023, 15:45 IST
ಚಾಮುಂಡಿ ಬೆಟ್ಟ ಅಲ್ಲಲ್ಲಿ ಕುಸಿದಿದೆ, ರೋಪ್ ವೇ ಬೇಡ: ಡಾ.ಎಸ್.ಎಲ್.ಭೈರಪ್ಪ ಸಲಹೆ
ADVERTISEMENT
ADVERTISEMENT
ADVERTISEMENT