ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ross Taylor

ADVERTISEMENT

ನ್ಯೂಜಿಲೆಂಡ್ ಆಟಗಾರ ರಾಸ್ ಟೇಲರ್ ಕ್ರಿಕೆಟ್‌ಗೆ ವಿದಾಯ

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರ ರಾಸ್ ಟೇಲರ್ 16 ವರ್ಷಗಳ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು.
Last Updated 4 ಏಪ್ರಿಲ್ 2022, 19:30 IST
ನ್ಯೂಜಿಲೆಂಡ್ ಆಟಗಾರ ರಾಸ್ ಟೇಲರ್ ಕ್ರಿಕೆಟ್‌ಗೆ ವಿದಾಯ

New Zealand vs Bangladesh| ಟೇಲರ್‌ ವಿದಾಯಕ್ಕೆ ಗೆಲುವಿನ ಕಾಣಿಕೆ

ಜೆಮಿಸನ್, ನೀಲ್ ಉತ್ತಮ ಬೌಲಿಂಗ್; ಲಿಟನ್ ದಾಸ್ ಶತಕ: ಸರಣಿ ಡ್ರಾ
Last Updated 11 ಜನವರಿ 2022, 12:29 IST
New Zealand vs Bangladesh| ಟೇಲರ್‌ ವಿದಾಯಕ್ಕೆ ಗೆಲುವಿನ ಕಾಣಿಕೆ

ಕ್ರಿಕೆಟ್‌ಗೆ ವಿದಾಯ ಹೇಳಲು ರಾಸ್‌ ಟೇಲರ್ ನಿರ್ಧಾರ

ಬಂಗ್ಲಾದೇಶ ಎದುರಿನ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯದಾಗಿ ಕಣಕ್ಕೆ ಇಳಿಯಲಿರುವ ಬ್ಯಾಟರ್‌
Last Updated 30 ಡಿಸೆಂಬರ್ 2021, 14:15 IST
ಕ್ರಿಕೆಟ್‌ಗೆ ವಿದಾಯ ಹೇಳಲು ರಾಸ್‌ ಟೇಲರ್ ನಿರ್ಧಾರ

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿರುವ ರಾಸ್ ಟೇಲರ್

37 ವರ್ಷದ ಕಿವೀಸ್ ಕ್ರಿಕೆಟಿಗ ರಾಸ್ ಟೇಲರ್, 2007 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ನ್ಯೂಜಿಲೆಂಡ್ ತಂಡದ ಮುಖ್ಯ ಆಧಾರವಾಗಿದ್ದಾರೆ, 100 ಟೆಸ್ಟ್‌ ಪಂದ್ಯಗಳನ್ನು ಆಡಿದ ನಾಲ್ಕು ನ್ಯೂಜಿಲೆಂಡ್‌ ಆಟಗಾರರರಲ್ಲಿ ಒಬ್ಬರಾಗಿದ್ದು, 110 ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ 44.87ರ ಸರಾಸರಿಯಲ್ಲಿ ಅವರು 7,584 ರನ್ ಗಳಿಸಿದ್ದಾರೆ.
Last Updated 30 ಡಿಸೆಂಬರ್ 2021, 3:29 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿರುವ ರಾಸ್ ಟೇಲರ್

ನ್ಯೂಜಿಲೆಂಡ್‌ನ ವರ್ಷದ ಕ್ರಿಕೆಟಿಗ ಟೇಲರ್

ಅನುಭವಿ ಬ್ಯಾಟ್ಸಮನ್‌ ರಾಸ್‌ ಟೇಲರ್‌ ಅವರಿಗೆ ನ್ಯೂಜಿಲೆಂಡ್‌ನ ಪ್ರತಿಷ್ಠಿತ ವರ್ಷದ ಕ್ರಿಕೆಟಿಗ ಪ್ರಶಸ್ತಿ ಒಲಿದಿದೆ. ದಿಗ್ಗಜ ಆಟಗಾರ ರಿಚರ್ಡ್‌ ಹ್ಯಾಡ್ಲಿ ಹೆಸರಿನ ಈ ಗೌರವವನ್ನು ಅವರು ಮೂರನೇ ಬಾರಿಗೆ ತಮ್ಮದಾಗಿಸಿಕೊಂಡಿದ್ದಾರೆ.
Last Updated 1 ಮೇ 2020, 19:30 IST
ನ್ಯೂಜಿಲೆಂಡ್‌ನ ವರ್ಷದ ಕ್ರಿಕೆಟಿಗ ಟೇಲರ್

ರಾಸ್ ಟೇಲರ್ ‘ಶತಕ’ ಸಾಧನೆ

ನ್ಯೂಜಿಲೆಂಡ್ ತಂಡದ ಆಟಗಾರ ರಾಸ್ ಟೇಲರ್ ವಿನೂತನ ದಾಖಲೆ ಬರೆದರು. ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ನೂರು ಪಂದ್ಯಗಳನ್ನಾಡಿದ ಮೊದಲ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು.
Last Updated 22 ಫೆಬ್ರುವರಿ 2020, 22:52 IST
ರಾಸ್ ಟೇಲರ್ ‘ಶತಕ’ ಸಾಧನೆ

IND vs NZ | ಪದಾರ್ಪಣೆ ಟೆಸ್ಟ್‌ನಲ್ಲಿ ಜೆಮೀಸನ್ ಮಿಂಚು: ಕಿವೀಸ್‌ಗೆ ದಿನದ ಗೌರವ

ನ್ಯೂಜಿಲೆಂಡ್‌ನ ತ್ರಿವಳಿ ವೇಗಿಗಳಾದ ಟಿಮ್‌ ಸೌಥಿ, ಟ್ರೆಂಟ್ ಬೌಲ್ಟ್‌ ಮತ್ತು ಕೈಲ್‌ ಜೆಮೀಸನ್ ದಾಳಿಗೆ ಕಂಗೆಟ್ಟಭಾರತ ತಂಡ, ಮೊದಲ ಇನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ.
Last Updated 21 ಫೆಬ್ರುವರಿ 2020, 6:55 IST
IND vs NZ | ಪದಾರ್ಪಣೆ ಟೆಸ್ಟ್‌ನಲ್ಲಿ ಜೆಮೀಸನ್ ಮಿಂಚು: ಕಿವೀಸ್‌ಗೆ ದಿನದ ಗೌರವ
ADVERTISEMENT

ಟಿ20 ಕ್ರಿಕೆಟ್ | ಸತತ 5 ಅರ್ಧಶತಕ ಸಿಡಿಸಿ ದಿಗ್ಗಜರ ದಾಖಲೆ ಮುರಿದ ಕಿವಿಸ್ ನಾಯಕಿ

ನ್ಯೂಜಿಲೆಂಡ್ ತಂಡದ ನಾಯಕಿ ಸೋಫಿ ಡಿವೈನ್‌ ಟಿ20 ಕ್ರಿಕೆಟ್‌ನಲ್ಲಿ ಸತತ ಐದು ಬಾರಿ ಐವತ್ತಕ್ಕಿಂತ ಹೆಚ್ಚು ರನ್‌ ಗಳಿಸಿದ ಮೊದಲ ಆಟಗಾರ್ತಿ ಎನಿಸಿದರು.
Last Updated 10 ಫೆಬ್ರುವರಿ 2020, 7:48 IST
ಟಿ20 ಕ್ರಿಕೆಟ್ | ಸತತ 5 ಅರ್ಧಶತಕ ಸಿಡಿಸಿ ದಿಗ್ಗಜರ ದಾಖಲೆ ಮುರಿದ ಕಿವಿಸ್ ನಾಯಕಿ

IND vs NZ | ಪುಟಿದೆದ್ದ ಕಿವೀಸ್‌, ಭಾರತಕ್ಕೆ ನಿರಾಸೆ

ಏಕದಿನ ಕ್ರಿಕೆಟ್: ಶ್ರೇಯಸ್ ಅಯ್ಯರ್ ಶತಕ; ರಾಹುಲ್ ಅರ್ಧಶತಕ ವ್ಯರ್ಥ; ಸೆಡಾನ್ ಪಾರ್ಕ್‌ನಲ್ಲಿ ಟೇಲರ್ ಮಿಂಚು
Last Updated 5 ಫೆಬ್ರುವರಿ 2020, 18:30 IST
IND vs NZ | ಪುಟಿದೆದ್ದ ಕಿವೀಸ್‌, ಭಾರತಕ್ಕೆ ನಿರಾಸೆ

IND vs NZ | 4ನೇ ಕ್ರಮಾಂಕದಲ್ಲಿ ಶತಕ: ದಾಖಲೆ ಪುಟ ಸೇರಿದ ಅಯ್ಯರ್–ಟೇಲರ್

ಹ್ಯಾಮಿಲ್ಟನ್‌ನಲ್ಲಿನಡೆದಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತ ತಂಡದ ಶ್ರೇಯಸ್‌ ಅಯ್ಯರ್‌ ಹಾಗೂ ನ್ಯೂಜಿಲೆಂಡ್‌ನ ರಾಸ್ ಟೇಲರ್‌ ಜೊತೆಯಾಗಿ ದಾಖಲೆ ಪುಟ ಸೇರಿದರು.
Last Updated 5 ಫೆಬ್ರುವರಿ 2020, 13:04 IST
IND vs NZ | 4ನೇ ಕ್ರಮಾಂಕದಲ್ಲಿ ಶತಕ: ದಾಖಲೆ ಪುಟ ಸೇರಿದ ಅಯ್ಯರ್–ಟೇಲರ್
ADVERTISEMENT
ADVERTISEMENT
ADVERTISEMENT