ರೊಟೊಮ್ಯಾಕ್ ಮಾಲೀಕರಿಂದ ₹36.84 ಕೋಟಿ ವಂಚನೆ: ಸಿಬಿಐ ಎಫ್ಐಆರ್
ರೊಟೊಮ್ಯಾಕ್ ಪೆನ್ನು, ಲೇಖನ ಸಾಮಗ್ರಿಗಳು, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಬಗೆಯ ವ್ಯಾಪಾರ ವಹಿವಾಟು ಹೊಂದಿದ್ದ ಪ್ರಸಿದ್ಧ ರೊಟೊಮ್ಯಾಕ್ ಪ್ರೈವೇಟ್ ಕಂಪನಿ ಮಾಲೀಕರ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿದೆ.Last Updated 28 ಫೆಬ್ರುವರಿ 2020, 7:08 IST