ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Rowing

ADVERTISEMENT

Asian Games: ಪುರುಷರ ರೋಯಿಂಗ್‌ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ

ಏಷ್ಯನ್ ಗೇಮ್ಸ್‌ನ ಪುರುಷರ ರೋಯಿಂಗ್ ಫೈನಲ್‌ನಲ್ಲಿ ಭಾರತ ತಂಡ ಕಂಚಿನ ಪದಕ ಜಯಿಸಿದೆ.
Last Updated 25 ಸೆಪ್ಟೆಂಬರ್ 2023, 4:13 IST
Asian Games: ಪುರುಷರ ರೋಯಿಂಗ್‌ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ

Asian Games: ರೋಯಿಂಗ್‌ನಲ್ಲಿ ಭಾರತಕ್ಕೆ ಎರಡು ಬೆಳ್ಳಿ, ಒಂದು ಕಂಚಿನ ಪದಕ

ಹಾಂಗ್‌ಝೌ: ಭಾರತೀಯ ರೋವರ್‌ಗಳು ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಜಯಿಸುವ ಮೂಲಕ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದ್ದಾರೆ.
Last Updated 24 ಸೆಪ್ಟೆಂಬರ್ 2023, 5:58 IST
Asian Games: ರೋಯಿಂಗ್‌ನಲ್ಲಿ ಭಾರತಕ್ಕೆ ಎರಡು ಬೆಳ್ಳಿ, ಒಂದು ಕಂಚಿನ ಪದಕ

ರೋಯಿಂಗ್‌: ಮೂರು ಫೈನಲ್‌ಗಳಿಗೆ ಭಾರತ

ಭಾರತದ ರೋಯಿಂಗ್ ಕ್ರೀಡಾಪಟುಗಳು ಮೂರು ವಿಭಾಗಗಳಲ್ಲಿ ಫೈನಲ್ ತಲುಪಿದ್ದಾರೆ.
Last Updated 21 ಸೆಪ್ಟೆಂಬರ್ 2023, 16:16 IST
ರೋಯಿಂಗ್‌: ಮೂರು ಫೈನಲ್‌ಗಳಿಗೆ ಭಾರತ

Tokyo Olympics | ರೋಯಿಂಗ್‌ನಲ್ಲಿ ಛಾಪು ಮೂಡಿಸಿದ ಭಾರತಕ್ಕೆ 11ನೇ ಸ್ಥಾನ

ಟೋಕಿಯೊ ಒಲಿಂಪಿಕ್ಸ್ ರೋಯಿಂಗ್ ಫೈನಲ್ ರೇಸ್‌ನಿಂದ ಆಗಲೇ ಹೊರಬಿದ್ದಿರುವ ಭಾರತದ ಸ್ಪರ್ಧಿಗಳಾದ ಅರ್ಜುನ್ ಲಾಲ್ ಜಾಟ್‌ ಹಾಗೂ ಅರವಿಂದ್ ಸಿಂಗ್ ಜೋಡಿಯು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ 11ನೇ ಸ್ಥಾನ ಪಡೆಯಿತು.
Last Updated 29 ಜುಲೈ 2021, 5:21 IST
Tokyo Olympics | ರೋಯಿಂಗ್‌ನಲ್ಲಿ ಛಾಪು ಮೂಡಿಸಿದ ಭಾರತಕ್ಕೆ 11ನೇ ಸ್ಥಾನ

Tokyo Olympics: ಫೈನಲ್‌ ಪ್ರವೇಶವಿಲ್ಲದಿದ್ದರೂ ರೋಯಿಂಗ್ ‘ಯೋಧರ’ ಶ್ರೇಷ್ಠ ಸಾಧನೆ

ಭಾರತದ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಟೋಕಿಯೊ ಒಲಿಂಪಿಕ್ಸ್‌ನ ರೋಯಿಂಗ್‌ನ ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.
Last Updated 28 ಜುಲೈ 2021, 18:52 IST
Tokyo Olympics: ಫೈನಲ್‌ ಪ್ರವೇಶವಿಲ್ಲದಿದ್ದರೂ ರೋಯಿಂಗ್ ‘ಯೋಧರ’ ಶ್ರೇಷ್ಠ ಸಾಧನೆ

Tokyo Olympics | ರೋಯಿಂಗ್ ರಿಪೇಚ್ ಸೆಮಿಫೈನಲ್‌ಗೆ ಅರ್ಜುನ್, ಅರವಿಂದ್ ಲಗ್ಗೆ

ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರನ್ನೊಳಗೊಂಡ ಭಾರತದ ರೋಯಿಂಗ್ ತಂಡವು, ಟೋಕಿಯೊ ಒಲಿಂಪಿಕ್ಸ್‌ನ ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್ ರಿಪೇಚ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಿದೆ.
Last Updated 25 ಜುಲೈ 2021, 5:10 IST
Tokyo Olympics | ರೋಯಿಂಗ್ ರಿಪೇಚ್ ಸೆಮಿಫೈನಲ್‌ಗೆ ಅರ್ಜುನ್, ಅರವಿಂದ್ ಲಗ್ಗೆ

Tokyo Olympics: ರೋಯಿಂಗ್‌- ರಿಪೇಚ್ ಸುತ್ತಿಗೆ ಅರವಿಂದ್‌, ಅರ್ಜುನ್‌

ಅರವಿಂದ್‌ ಸಿಂಗ್ ಮತ್ತು ಅರ್ಜುನ್ ಲಾಲ್ ಜಾಟ್ ಅವರನ್ನೊಳಗೊಂಡ ಭಾರತದ ರೋಯಿಂಗ್ ತಂಡ ಒಲಿಂಪಿಕ್ಸ್‌ನ ಲೈಟ್‌ವೇಟ್‌ ಡಬಲ್‌ ಸ್ಕಲ್ಸ್ ವಿಭಾಗದಲ್ಲಿ ರಿಪೇಚ್ ಸುತ್ತು ಪ್ರವೇಶಿಸಿದೆ. ಶನಿವಾರ ನಡೆದ ಹೀಟ್ಸ್‌ನಲ್ಲಿ ಐದನೇ ಸ್ಥಾನ ಗಳಿಸಿರುವ ತಂಡವು ಪದಕದ ಭರವಸೆಯನ್ನು ಕೈಚೆಲ್ಲಿಲ್ಲ.
Last Updated 24 ಜುಲೈ 2021, 12:33 IST
Tokyo Olympics: ರೋಯಿಂಗ್‌- ರಿಪೇಚ್ ಸುತ್ತಿಗೆ ಅರವಿಂದ್‌, ಅರ್ಜುನ್‌
ADVERTISEMENT

ರೋಯಿಂಗ್‌ನಲ್ಲಿ ‘ತರುಣ’ ಪ್ರತಿಭೆ

ರೋಯಿಂಗ್‌ನಲ್ಲಿ ವಿಶ್ವ ಮಟ್ಟದಲ್ಲಿ ಛಾಪು ಮೂಡಿಸುತ್ತಿರುವ ಬೆಂಗಳೂರಿನ ಯುವ ಪ್ರತಿಭೆ ಜಿ. ತರುಣ್ ಕೃಷ್ಣ ಪ್ರಸಾದ್‌. ಇತ್ತೀಚೆಗಷ್ಟೇ ಥಾಯ್ಲೆಂಡ್‌ನ ಪಟ್ಟಾಯಾದಲ್ಲಿ ನಡೆದ ಏಷ್ಯನ್‌ ಜೂನಿಯರ್‌ ರೋಯಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿರುವ ತರುಣ್‌ ಹೊಸ ಭರವಸೆ ಎನಿಸಿದ್ದಾರೆ
Last Updated 26 ಜನವರಿ 2020, 19:45 IST
ರೋಯಿಂಗ್‌ನಲ್ಲಿ ‘ತರುಣ’ ಪ್ರತಿಭೆ

ರೋಯಿಂಗ್ ವ್ಯಾಯಾಮ– ನಿಯಮ

ಸಪೂರ ದೇಹದವನ್ನು ರೂಪಿಸಿಕೊಳ್ಳುವುದಕ್ಕೆ ಮಾರುಕಟ್ಟೆಯಲ್ಲಿ ಹಲವು ಸಾಧನಗಳಿವೆ. ಭಾರವನ್ನು ಎತ್ತದೆ, ಹೆಚ್ಚು ಶ್ರಮವನ್ನೂ ವಹಿಸದೆ ವ್ಯಾಯಾಮ ಮಾಡಲು ಬಳಸಬಹುದಾದ ಸಾಧನಗಳಲ್ಲಿ ರೋಯಿಂಗ್ ಸಾಧನ ಸಹ ಒಂದು.
Last Updated 6 ಜನವರಿ 2019, 19:45 IST
ರೋಯಿಂಗ್ ವ್ಯಾಯಾಮ– ನಿಯಮ

ಏಷ್ಯನ್‌ ಕ್ರೀಡಾಕೂಟ: ಭಾರತ ಪುರುಷರ ರೋಯಿಂಗ್ ತಂಡದ ಚಾರಿತ್ರಿಕ ಸಾಧನೆ

ಜೆಎಸ್‌ಸಿ ಕೆರೆಯಲ್ಲಿ ಭಾರತದ ರೋವರ್‌ಗಳ ಪ್ರಾಬಲ್ಯ
Last Updated 24 ಆಗಸ್ಟ್ 2018, 15:56 IST
ಏಷ್ಯನ್‌ ಕ್ರೀಡಾಕೂಟ: ಭಾರತ ಪುರುಷರ ರೋಯಿಂಗ್ ತಂಡದ ಚಾರಿತ್ರಿಕ ಸಾಧನೆ
ADVERTISEMENT
ADVERTISEMENT
ADVERTISEMENT