ರಾಯಧನ: ‘ಸುಪ್ರೀಂ’ ತೀರ್ಪಿನಿಂದ ಭಾರಿ ಆರ್ಥಿಕ ಹೊರೆ ಆತಂಕ
ಗಣಿಗಾರಿಕೆ ಮತ್ತು ಖನಿಜಗಳಿರುವ ಜಮೀನುಗಳಿಗೆ ಸಂಬಂಧಿಸಿದ ತೆರಿಗೆ ಮತ್ತು ರಾಯಧಾನ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನಿಂದ ಗಣಿಗಾರಿಕೆ ಉದ್ಯಮದ ಮೇಲೆ ಭಾರಿ ಪ್ರಮಾಣದ ಆರ್ಥಿಕ ಹೊರೆ ಬೀಳಲಿದೆ ಎಂಬ ಆತಂಕ ಬುಧವಾರ ವ್ಯಕ್ತವಾಗಿದೆ.Last Updated 14 ಆಗಸ್ಟ್ 2024, 15:32 IST