ಸೋಮವಾರ, 20 ಅಕ್ಟೋಬರ್ 2025
×
ADVERTISEMENT

RRR

ADVERTISEMENT

ಆಸ್ಕರ್ ವಿಜೇತ ಗಾಯಕ ರಾಹುಲ್‌ಗೆ ಕೊಟ್ಟ ಮಾತಿನಂತೆ ನಡೆದುಕೊಂಡ ತೆಲಂಗಾಣ ಸಿಎಂ

Telangana CM Reward: ಎಸ್‌.ಎಸ್. ರಾಜಮೌಳಿ ನಿರ್ದೇಶಿತ ಆರ್‌ಆರ್‌ಆರ್‌ ಸಿನಿಮಾದ 'ನಾಟು ನಾಟು' ಹಾಡಿಗೆ ಅಸ್ಕರ್ ಪ್ರಶಸ್ತಿ ಗಳಿಸಿದ ರಾಹುಲ್ ಸಿಪ್ಲಿಗುಂಜ್ ಅವರಿಗೆ ₹1 ಕೋಟಿ ಸಹಾಯಧನ ನೀಡಲಾಗಿದೆ.
Last Updated 21 ಜುಲೈ 2025, 10:15 IST
ಆಸ್ಕರ್ ವಿಜೇತ ಗಾಯಕ ರಾಹುಲ್‌ಗೆ ಕೊಟ್ಟ ಮಾತಿನಂತೆ ನಡೆದುಕೊಂಡ ತೆಲಂಗಾಣ ಸಿಎಂ

ಜಪಾನ್ ಮಹಿಳೆಯರ 110 ವರ್ಷದ ನಾಟಕ ಕಂಪನಿಯಿಂದ RRR ಚಿತ್ರ ಸಂಗೀತ ನಾಟಕಕ್ಕೆ!

‘ತಕರಾಜುಕಾ’ ತಂಡದಿಂದ RRR ಚಿತ್ರ ಸಂಗೀತ ನಾಟಕಕ್ಕೆ ಅಳವಡಿಕೆ: ಅದ್ಭುತ ಪ್ರದರ್ಶನ ಕಂಡು ಬೆರಗಾದ ನಿರ್ದೇಶಕ ರಾಜಮೌಳಿ
Last Updated 23 ಮಾರ್ಚ್ 2024, 3:42 IST
ಜಪಾನ್ ಮಹಿಳೆಯರ 110 ವರ್ಷದ ನಾಟಕ ಕಂಪನಿಯಿಂದ RRR ಚಿತ್ರ ಸಂಗೀತ ನಾಟಕಕ್ಕೆ!

2024ರ ಆಸ್ಕರ್‌ಗೆ ಸ್ಪರ್ಧಿಸಲು ‘2018’ ಮಲಯಾಳಂ ಸಿನಿಮಾ ಭಾರತದಿಂದ ಅಧಿಕೃತ ಪ್ರವೇಶ

2023 ರ ಮೇ 5 ರಂದು ಬಿಡುಗಡೆಯಾಗಿರುವ ‘2018– ಎವರಿವನ್ ಇಸ್ ಎ ಹೀರೊ’ ಎಂಬ ಮಲಯಾಳಂ ಚಿತ್ರವನ್ನು ಜೂಡ್ ಆಂಟನಿ ಜೋಸೆಫ್ ನಿರ್ದೇಶನ ಮಾಡಿದ್ದಾರೆ.
Last Updated 27 ಸೆಪ್ಟೆಂಬರ್ 2023, 10:47 IST
2024ರ ಆಸ್ಕರ್‌ಗೆ ಸ್ಪರ್ಧಿಸಲು ‘2018’ ಮಲಯಾಳಂ ಸಿನಿಮಾ ಭಾರತದಿಂದ ಅಧಿಕೃತ ಪ್ರವೇಶ

G20 Summit: ಆರ್‌ಆರ್‌ಆರ್‌ ಸಿನಿಮಾ ಮೆಚ್ಚಿಕೊಂಡ ಬ್ರೆಜಿಲ್‌ ಅಧ್ಯಕ್ಷ

ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಬ್ರೆಜಿಲ್‌ ಅಧ್ಯಕ್ಷ ಲೂಯಿಸ್‌ ಇನಾಸಿಯೊ ಲುಲಾ ಡ ಸಿಲ್ವ ಅವರು ಭಾರತದ ‘ಆರ್​ಆರ್​ಆರ್‘ ಸಿನಿಮಾವನ್ನು ಮೆಚ್ಚಿಕೊಂಡು ಚಿತ್ರದ ಬಗ್ಗೆ ಮಾತನಾಡಿದ್ದಾರೆ.
Last Updated 10 ಸೆಪ್ಟೆಂಬರ್ 2023, 10:35 IST
G20 Summit: ಆರ್‌ಆರ್‌ಆರ್‌ ಸಿನಿಮಾ ಮೆಚ್ಚಿಕೊಂಡ ಬ್ರೆಜಿಲ್‌ ಅಧ್ಯಕ್ಷ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 10 ‍ಪ್ರಶಸ್ತಿ ಬಾಚಿದ ತೆಲುಗು ಚಿತ್ರರಂಗ

69ನೇ ರಾಷ್ಟ್ರೀಯ ಚಲನಚಿತ್ರ ಪಶಸ್ತಿ ಇಂದು ಪ್ರಕಟವಾಗಿದ್ದು, ಒಟ್ಟು 10 ಪ್ರಶಸ್ತಿಗಳು ತೆಲುಗು ಚಿತ್ರರಂಗದ ಪಾಲಾಗಿವೆ. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರ ಒಟ್ಟು 6 ಪ್ರಶಸ್ತಿಗಳನ್ನು ಬಾಚಿಕೊಂಡರೆ, ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪಾ’ ಚಿತ್ರ ಮೂರು ಪ್ರಶಸ್ತಿಗಳನ್ನು ಪಡೆದಿದೆ.
Last Updated 24 ಆಗಸ್ಟ್ 2023, 17:15 IST
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 10 ‍ಪ್ರಶಸ್ತಿ ಬಾಚಿದ ತೆಲುಗು ಚಿತ್ರರಂಗ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಲ್ಲು ಅರ್ಜುನ್‌, ಆಲಿಯಾಗೆ ಪ್ರಶಸ್ತಿ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗುರುವಾರ ಘೋಷಣೆಯಾಗಿದ್ದು, ‘ರಾಕೆಟ್ರಿ: ದಿ ನಂಬಿ ಎಫೆಕ್ಟ್‘ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಕನ್ನಡ ಚಿತ್ರ ಪಶಸ್ತಿಯನ್ನು ‘777 ಚಾರ್ಲಿ’ ಪಡೆದಿದೆ.
Last Updated 24 ಆಗಸ್ಟ್ 2023, 15:30 IST
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಲ್ಲು ಅರ್ಜುನ್‌, ಆಲಿಯಾಗೆ ಪ್ರಶಸ್ತಿ

RRR ಚಿತ್ರದ ನಟ ರೇ ಸ್ಟೀವನ್ಸನ್‌ ಸಾವಿಗೆ ಸಂತಾಪ‍ ಸೂಚಿಸಿದ ರಾಜಮೌಳಿ

ಎಸ್.ಎಸ್‌ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌‘ ಚಿತ್ರದಲ್ಲಿ ಬ್ರಿಟಿಷ್ ಗವರ್ನರ್ ಸ್ಕಾಟ್ ಬಕ್ಸ್ಟನ್ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ಹಾಲಿವುಡ್‌ ನಟ ರೇ ಸ್ಟೀವನ್ಸನ್ ತಮ್ಮ 58ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ರೇ ಅವರ ಸಾವಿಗೆ ರಾಜಮೌಳಿ ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 23 ಮೇ 2023, 7:28 IST
RRR ಚಿತ್ರದ ನಟ ರೇ ಸ್ಟೀವನ್ಸನ್‌ ಸಾವಿಗೆ ಸಂತಾಪ‍ ಸೂಚಿಸಿದ ರಾಜಮೌಳಿ
ADVERTISEMENT

RRR ರೀತಿಯ ಸಿನಿಮಾಗಳು ಹಾಲಿವುಡ್‌ನಲ್ಲೂ ಬರಬೇಕಿದೆ: ಬ್ರಿಟಿಷ್ ನಟ ಜೇಮಿ ಹ್ಯಾರಿಸ್

ಬ್ರಿಟಿಷ್ ನಟ ಜೇಮಿ ಹ್ಯಾರಿಸ್ ಅವರು ಆರ್‌ಆರ್‌ಆರ್ ಸಿನಿಮಾವನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಆರ್‌ಆರ್‌ಆರ್ ರೀತಿಯ ಸಿನಿಮಾಗಳು ಹಾಲಿವುಡ್‌ನಲ್ಲಿಯೂ ಬರಬೇಕು' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ 'ಚಿತ್ತಾಕರ್ಷಕವಾಗಿದೆ' ಎಂದು ಬಣ್ಣಿಸಿದ್ದಾರೆ.
Last Updated 10 ಏಪ್ರಿಲ್ 2023, 10:19 IST
RRR ರೀತಿಯ ಸಿನಿಮಾಗಳು ಹಾಲಿವುಡ್‌ನಲ್ಲೂ ಬರಬೇಕಿದೆ: ಬ್ರಿಟಿಷ್ ನಟ ಜೇಮಿ ಹ್ಯಾರಿಸ್

ಮಗನಿಗೆ 'RRR' ಸಿನಿಮಾ ಅರ್ಥ ಮಾಡಿಸಲು ಫ್ಲಿಪ್ ಪುಸ್ತಕ ರಚಿಸಿದ ಜಪಾನ್ ಮಹಿಳೆ

‘ಆರ್‌ಆರ್‌ಆರ್‌’ನ ಜನಪ್ರಿಯತೆಯು ಹೆಚ್ಚುತ್ತಲೇ ಇದೆ. ಇದೀಗ ಜಪಾನ್‌ ಮಹಿಳೆಯೊಬ್ಬರು ತಮ್ಮ ಮಗುವಿಗೆ ‘ಆರ್‌ಆರ್‌ಆರ್‌’ ಚಿತ್ರವನ್ನು ಸುಲಭವಾಗಿ ಅರ್ಥಮಾಡಿಸಲು ಫ್ಲಿಪ್ ಪುಸ್ತಕ ತಯಾರಿಸಿದ್ದಾರೆ.
Last Updated 27 ಮಾರ್ಚ್ 2023, 11:42 IST
ಮಗನಿಗೆ 'RRR' ಸಿನಿಮಾ ಅರ್ಥ ಮಾಡಿಸಲು ಫ್ಲಿಪ್ ಪುಸ್ತಕ ರಚಿಸಿದ ಜಪಾನ್ ಮಹಿಳೆ

ನಾಟು ನಾಟು ಹಾಡಿಗೆ ದೆಹಲಿಯಲ್ಲಿ ಜರ್ಮನ್ ರಾಯಭಾರ ಕಚೇರಿ ಸಿಬ್ಬಂದಿ ನೃತ್ಯ

ಇದೀಗ ಜರ್ಮನಿಗರು ಕೂಡ ಈ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಭಾರತದಲ್ಲಿನ ಭಾರತ–ಟಿಬೆಟ್ ಜರ್ಮನ್ ರಾಯಭಾರಿ ಹಾಗೂ ಜರ್ಮನ್‌ನ ರಾಯಭಾರ ಕಚೇರಿಯ ಸಿಬ್ಬಂದಿ ಹಳೇ ದೆಹಲಿಯ ಮಾರುಕಟ್ಟೆ ಪ್ರದೇಶದಲ್ಲಿ ನಾಟು ನಾಟು ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
Last Updated 20 ಮಾರ್ಚ್ 2023, 6:36 IST
ನಾಟು ನಾಟು ಹಾಡಿಗೆ ದೆಹಲಿಯಲ್ಲಿ ಜರ್ಮನ್ ರಾಯಭಾರ ಕಚೇರಿ ಸಿಬ್ಬಂದಿ ನೃತ್ಯ
ADVERTISEMENT
ADVERTISEMENT
ADVERTISEMENT