ಆರ್‌ಟಿಇ | 18 ವರ್ಷದವರೆಗೂ ವಿಸ್ತರಿಸಲು ಚರ್ಚೆ: ರಿತೇಶ್‌ಕುಮಾರ್ ಸಿಂಗ್ ಭರವಸೆ
ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ 14 ವರ್ಷದವರೆಗಿನ ಮಕ್ಕಳಿಗೆ ನೀಡಲಾಗುತ್ತಿರುವ ಉಚಿತ ಶಿಕ್ಷಣವನ್ನು ಅಮೆರಿಕ ಮಾದರಿಯಲ್ಲಿ 18 ವರ್ಷಗಳವರೆಗೂ ವಿಸ್ತರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್ ಹೇಳಿದರು.Last Updated 25 ನವೆಂಬರ್ 2024, 16:05 IST