ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Russian girls

ADVERTISEMENT

ನೋರಾ ಫತೇಹಿ 'ಡ್ಯಾನ್ಸ್ ಮೇರಿ..' ಹಾಡಿಗೆ ರಷ್ಯಾ ಪುಟಾಣಿಯ ಹೆಜ್ಜೆ; ವಿಡಿಯೊ ವೈರಲ್

ಬಾಲಿವುಡ್‌ನಲ್ಲಿ ಡ್ಯಾನ್ಸಿಂಗ್‌ ಸ್ಟಾರ್‌ ಆಗಿ ಗುರುತಿಸಿಕೊಂಡಿರುವ ನೋರಾ ಫತೇಹಿ ಅವರ ನೃತ್ಯದ ವಿಡಿಯೊಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸುತ್ತಿವೆ. ಇತ್ತೀಚಿನ 'ಡ್ಯಾನ್ಸ್‌ ಮೇರಿ ರಾಣಿ' ಮ್ಯೂಸಿಕ್‌ ವಿಡಿಯೊ ಟ್ರೆಂಡ್‌ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ.
Last Updated 30 ಜನವರಿ 2022, 12:18 IST
ನೋರಾ ಫತೇಹಿ 'ಡ್ಯಾನ್ಸ್ ಮೇರಿ..' ಹಾಡಿಗೆ ರಷ್ಯಾ ಪುಟಾಣಿಯ ಹೆಜ್ಜೆ; ವಿಡಿಯೊ ವೈರಲ್

ರಷ್ಯನ್‌ ಯುವತಿಯರ ಮೊಬೈಲ್‌ ಸಂಖ್ಯೆಗೆ ಭಾರಿ ಬೇಡಿಕೆ!

ಅರ್ಜೆಂಟೀನಾ ತಂಡಕ್ಕೆ ಬೆಂಬಲ ನೀಡಲು ಇಲ್ಲಿಗೆ ಬಂದಿರುವ ಆಗ ಸ್ಟಿಯನ್‌ ಓಟೆಲೊ ಹಾಗೂ ಆತನ ಗೆಳೆಯರು ಈ ಬಗ್ಗೆ ಹೆಮ್ಮೆಯಿಂದ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಹುಡುಗಿಯರಿಂದ ಮೊಬೈಲ್‌ ಸಂಖ್ಯೆಗಳನ್ನು ಯಾರು ಪಡೆಯುತ್ತಾರೆ ಎಂಬ ಬಗ್ಗೆ ತಮ್ಮ ಬಳಗದಲ್ಲಿಯೇ ಈ ಯುವಕರು ಸ್ಪರ್ಧೆ ಮಾಡುತ್ತಿದ್ದಾರೆ. ಇದರಿಂದಾಗಿ ರಷ್ಯನ್‌ ಯುವತಿಯರ ಮೊಬೈಲ್‌ ಸಂಖ್ಯೆಗೆ ಭಾರಿಬೇಡಿಕೆ ಉಂಟಾಗಿದೆ.
Last Updated 19 ಜೂನ್ 2018, 17:40 IST
ರಷ್ಯನ್‌ ಯುವತಿಯರ ಮೊಬೈಲ್‌ ಸಂಖ್ಯೆಗೆ ಭಾರಿ ಬೇಡಿಕೆ!
ADVERTISEMENT
ADVERTISEMENT
ADVERTISEMENT
ADVERTISEMENT