ಬಹುದಿನದ ಕನಸು ನನಸು: ಗಾಯಕಿ ಎಸ್. ಜಾನಕಿ ಅವರನ್ನು ಭೇಟಿಯಾದ ನಟಿ ಸುಧಾರಾಣಿ
Celebrity Meet: ನಟಿ ಸುಧಾರಾಣಿ ತಮ್ಮ ಕನಸಿನ ಕ್ಷಣವನ್ನು ಸಾಕಾರಗೊಳಿಸಿ ಗಾಯಕಿ ಎಸ್. ಜಾನಕಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಭಾವುಕರ ಸಂದೇಶ ಹಂಚಿಕೊಂಡಿದ್ದಾರೆ.Last Updated 30 ಅಕ್ಟೋಬರ್ 2025, 11:48 IST