ಬುಧವಾರ, 15 ಏಪ್ರಿಲ್ 2026
×
ADVERTISEMENT

S. P. Muddahanumegowda

ADVERTISEMENT

ವಿವಾಹ ಸಂಭ್ರಮದಲ್ಲಿ ‘ಗತ ವೈಭವ’ದ ನಟ ದುಷ್ಯಂತ್: ಚಿತ್ರಗಳಲ್ಲಿ ನೋಡಿ

Dushyanth Wedding: ಗುಬ್ಬಿ ಕ್ಷೇತ್ರದ ಶಾಸಕ ಎಸ್ .ಆರ್ ಶ್ರೀನಿವಾಸ್ ಪುತ್ರ ದುಷ್ಯಂತ್ ಅವರು ವಿವಾಹಕ್ಕೆ ಸಜ್ಜಾಗಿದ್ದಾರೆ. ದುಷ್ಯಂತ್‌ ಅವರು ರಚನಾ ಎಂಬುವರ ಜೊತೆ ಕೆಲ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಇವರು ಇಂದು ಮೆಹಂದಿ ಸಂಭ್ರಮದಲ್ಲಿದ್ದಾರೆ.
Last Updated 24 ಫೆಬ್ರುವರಿ 2026, 11:37 IST
ವಿವಾಹ ಸಂಭ್ರಮದಲ್ಲಿ ‘ಗತ ವೈಭವ’ದ ನಟ ದುಷ್ಯಂತ್: ಚಿತ್ರಗಳಲ್ಲಿ ನೋಡಿ
err

ಸಂದರ್ಶನ | ಸೋಮಣ್ಣ ಹೊರಗಿನವರು ಎಂಬ ಸತ್ಯ ಮುಚ್ಚಿಡಲಾಗದು: ಮುದ್ದಹನುಮೇಗೌಡ

ತುಮಕೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರು ಸಂಸದರಾಗಿದ್ದಾಗ ಮಾಡಿದ ಸಾಧನೆ ಮತ್ತು ಅಭಿವೃದ್ಧಿಯ ಕನಸುಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ಒಳ ಒಪ್ಪಂದ, ಪಕ್ಷಾಂತರದ ಪರಿಣಾಮಗಳನ್ನು ತೆರೆದಿಟ್ಟಿದ್ದಾರೆ.
Last Updated 14 ಏಪ್ರಿಲ್ 2024, 0:30 IST
ಸಂದರ್ಶನ | ಸೋಮಣ್ಣ ಹೊರಗಿನವರು ಎಂಬ ಸತ್ಯ ಮುಚ್ಚಿಡಲಾಗದು: ಮುದ್ದಹನುಮೇಗೌಡ

ಸಂದರ್ಶನ | ನಾನು ಹೊರಗಿನವನಲ್ಲ; ಮೋದಿ ಹೆಸರಲ್ಲಿ ಮತ ಕೇಳಿದರೆ ತಪ್ಪೇನು?: ಸೋಮಣ್ಣ

ಜೆ.ಸಿ. ಮಾಧುಸ್ವಾಮಿ ಸಂಪೂರ್ಣ ಸಹಕಾರ ನನಗೆ ಸಿಕ್ಕಿದೆ
Last Updated 14 ಏಪ್ರಿಲ್ 2024, 0:30 IST
ಸಂದರ್ಶನ | ನಾನು ಹೊರಗಿನವನಲ್ಲ; ಮೋದಿ ಹೆಸರಲ್ಲಿ ಮತ ಕೇಳಿದರೆ ತಪ್ಪೇನು?: ಸೋಮಣ್ಣ

LS polls: ಕುತೂಹಲ ಮೂಡಿಸಿದ ಮಾಧುಸ್ವಾಮಿ, ಮುದ್ದಹನುಮೇಗೌಡ ಭೇಟಿ

ಜೆ.ಸಿ. ಪುರ ಮನೆಗೆ ತೆರಳಿ ಬೆಂಬಲ ಕೋರಿದ ಕಾಂಗ್ರೆಸ್‌ ಅಭ್ಯರ್ಥಿ
Last Updated 8 ಏಪ್ರಿಲ್ 2024, 0:30 IST
LS polls: ಕುತೂಹಲ ಮೂಡಿಸಿದ ಮಾಧುಸ್ವಾಮಿ, ಮುದ್ದಹನುಮೇಗೌಡ ಭೇಟಿ

ಲೋಕಸಭೆ ಚುನಾವಣೆ | ಮತ್ತೊಮ್ಮೆ ಅವಕಾಶ ಕೊಡಿ: ಮುದ್ದಹನುಮೇಗೌಡ

ಹಿಂದೆ ಲೋಕಸಭೆ ಸದಸ್ಯರಾಗಿದ್ದ ಸಮಯದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದೆ. ಮತ್ತೊಮ್ಮೆ ಅವಕಾಶ ಮಾಡಿಕೊಟ್ಟರೆ ಇನ್ನೂ ಸಮರ್ಥವಾಗಿ ಕೆಲಸ ಮಾಡುತ್ತೇನೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮನವಿ ಮಾಡಿದರು.
Last Updated 4 ಏಪ್ರಿಲ್ 2024, 15:50 IST
fallback

ಲೋಕಸಭೆ ಚುನಾವಣೆ | ತುಮಕೂರು: ಮಠಗಳತ್ತ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ

ಈಗಾಗಲೇ ಪ್ರಚಾರ ಆರಂಭಿಸಿರುವ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಅವರು ಈಗ ಮಠಗಳತ್ತ ಚಿತ್ತ ಹರಿಸಿದ್ದು, ಸ್ವಾಮೀಜಿಗಳ ಭೇಟಿಯಲ್ಲಿ ನಿರತರಾಗಿದ್ದಾರೆ.
Last Updated 18 ಮಾರ್ಚ್ 2024, 13:24 IST
ಲೋಕಸಭೆ ಚುನಾವಣೆ | ತುಮಕೂರು: ಮಠಗಳತ್ತ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ

ನನ್ನ ರಾಜಕೀಯ ಜೀವನ ಮುಗಿದಿಲ್ಲ: ಸಂಸದ ಎಸ್.ಪಿ.ಮುದ್ದಹನುಮೇಗೌಡ 

ನನ್ನ ರಾಜಕೀಯ ಅವಧಿ‌ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ಚಟುವಟಿಕೆ ಮತ್ತಷ್ಟ ದೊಡ್ಡದಾಗಲಿದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Last Updated 21 ಮೇ 2019, 9:23 IST
ನನ್ನ ರಾಜಕೀಯ ಜೀವನ ಮುಗಿದಿಲ್ಲ: ಸಂಸದ ಎಸ್.ಪಿ.ಮುದ್ದಹನುಮೇಗೌಡ 
ADVERTISEMENT
ADVERTISEMENT
ADVERTISEMENT
ADVERTISEMENT