ಆತ್ಮಹತ್ಯೆಗೆ ಶರಣಾಗಿ ಸಾವು ಗೆದ್ದು ಬಂದ ರಘುನಾಥ್ ಹೇಳಿದ ಕುತೂಹಲಕಾರಿ ಸಂಗತಿಗಳು
ಸ.ರಘುನಾಥಅವರೂ ಒಂದು ಬಾರಿ ಆತ್ಮಹತ್ಯೆಗೆ ಶರಣಾಗಿದ್ದವರೇ. ಆದರೆ, ಅದಕ್ಕೆ ಅವರು ಸೋಲಲಿಲ್ಲ. ಅಲ್ಲಿಂದ ಗೆದ್ದು ಬಂದ ಅವರು ಆತ್ಮಹತ್ಯೆ, ಜೀವ ಕೊಂದುಕೊಳ್ಳುವ ಪ್ರವೃತ್ತಿಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.Last Updated 3 ಅಕ್ಟೋಬರ್ 2019, 8:46 IST