ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

S. Sureshkumar

ADVERTISEMENT

ಆಸ್ತಿ ಮರುಹಂಚಿಕೆ: ರಾಹುಲ್ ಹೇಳಿಕೆ ಅಪಾಯಕಾರಿ ಎಂದ ಬಿಜೆಪಿ ಶಾಸಕ ಸುರೇಶ್ ಕುಮಾರ್

ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ಮರುಹಂಚಿಕೆ ಮಾಡುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಹೇಳಿದ್ದಾರೆ. ಇದು ದೇಶಕ್ಕೆ ಅತ್ಯಂತ ಅಪಾಯಕಾರಿ ಚಿಂತನೆ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ಕುಮಾರ್‌ ಟೀಕಿಸಿದ್ದಾರೆ.
Last Updated 24 ಏಪ್ರಿಲ್ 2024, 11:25 IST
ಆಸ್ತಿ ಮರುಹಂಚಿಕೆ: ರಾಹುಲ್ ಹೇಳಿಕೆ ಅಪಾಯಕಾರಿ ಎಂದ ಬಿಜೆಪಿ ಶಾಸಕ ಸುರೇಶ್ ಕುಮಾರ್

100 ಮರಗಳ ಮಾರಣ ಹೋಮ ಸಂಗತಿಗೆ ಸಿಎಂ ಕಣ್ಣೀರು ಸುರಿಸ್ತಾರಾ?: ಸುರೇಶ್‌ಕುಮಾರ್‌

‘ಸಿಎಂ ಮಾಡುವ ‘ವಾಸ್ತವ್ಯ’ದ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ, ಮರ ಕಡಿತಲೆ ಬಗ್ಗೆ ಅಧಿಕಾರಿಗಳು ಸೂಕ್ಷ್ಮತೆ ಉಳಿಸಿಕೊಳ್ಳಬೇಕಿತ್ತು. ಅಧಿಕಾರಿಗಳ ಕೃತ್ಯವನ್ನು ನೋಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆಕ್ರೋಶ ಬರಬೇಕು. ದುಃಖ ಕಟ್ಟೆಯೊಡೆದು ಬರುವಂತಾಗಲಿ’ ಎಂದು ಶಾಸಕ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.
Last Updated 19 ಜುಲೈ 2018, 6:34 IST
100 ಮರಗಳ ಮಾರಣ ಹೋಮ ಸಂಗತಿಗೆ ಸಿಎಂ ಕಣ್ಣೀರು ಸುರಿಸ್ತಾರಾ?: ಸುರೇಶ್‌ಕುಮಾರ್‌
ADVERTISEMENT
ADVERTISEMENT
ADVERTISEMENT
ADVERTISEMENT