ವೋಟ್‌ಜಿಹಾದ್, ಧರ್ಮಯುದ್ಧ ಘೋಷಣೆಗಳಿಂದ
ಮತ ಧ್ರುವೀಕರಣ ಅಸಾಧ್ಯ: ಸಚಿನ್ ಪೈಲಟ್
‘ಬಟೇಂಗೆ ತೋ ಕಾಟೇಂಗೆ’ (ಒಗ್ಗಟ್ಟಿನಿಂದ ಇರದಿದ್ದರೆ ವಿನಾಶವಾಗುತ್ತೇವೆ), ‘ವೋಟ್ ಜಿಹಾದ್’ ಮಾತುಗಳಿಂದ ವೋಟುಗಳ ಧ್ರುವೀಕರಣಕ್ಕೆ ಬಿಜೆಪಿ ಯತ್ನಿಸುತ್ತಿದೆ. ಆದರೆ, ಜನರಿಗೆ ಈ ಹುನ್ನಾರ ಅರ್ಥವಾಗಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ. Last Updated 17 ನವೆಂಬರ್ 2024, 15:21 IST